ಪುಟ:ವೀರಭದ್ರ ವಿಜಯಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ 1 ವೈರಿಯಹ ಮನ್ನ ಧನಿಗುಪ ಕಾರಿಣಿಯಾಗಿರ್ದಳೆಂದು ? ಸತಿಗರೆಯೊಡಲಂ | ಓರಂತಿತ್ಸಾ ಕರುಣಾ ವಾರಿಧಿ 1 ವಿಶ್ವೇಶನಾವಗಂ ಪೊರೆಗಮ್ಮಂ | ಇದು ಸೈಪಿನ ಸಾಗರಮೋ ಇದು ಸಾಲೋಕ್ಯಾದಿಪದದ ಸಿದ್ದಿಸ್ಪಲಮೋ | ಇದವಿದ್ಯಾತಿಮಿರಂ ಪೊ ರ್ದದ ಹಂಸಾಸ್ಪದ ಎನೆ ವಿರಾಜಿಸುತಿರ್ಹು೦ || ವ! ಅಲ್ಲಿ, ಜಿತದರ್ಪಕತೆ ಹೃಷೀಕೇ ಶತ ನಿರುತಂ ವಾಕ್ಸತಿತ್ವ ಮದವಿರ್ದಲ್ಲಿಯ || ಜತಿಗಳಿ ದೇವತೆಗಳಂ | ಸತತಂ ಪೋಲೆಯೇ ಕಣ್ಣಿ ವಂದರದಾಗಳ್ || ಮುನಿದೊಡೆ ವಿಧಿಯಂ ತೃಣವೆಂ ದೆನಿಸುವ ಕರುಣಿಸಿದೊಡಂತೆ ಮಾತೃಣಮಂ | ವನಜಭವನೆನಿಸಿ ತೊರ್ಪಿ ಘನತೆಯನಾಂತಿರ್ಪ ಮುನಿವಿತಾನಂ ಮೆರೆಗುಂ | ಪೇಳಲದೇಂ ಸುರತರು ಜಳ ಜಾಳಮ 6 ನೀಂಟುತ್ತಮಿಾವುದಿಷ್ಟಮನೆನುತುಂ । 7 ಆಟಗೊಳುತ್ತಾರಿಸಿಗ ೪ಾಳಿಯನುಂಡೀವರೆಯದವರ್ಗಿ ತಮಂ || 1 ವೈರಿಯಾದತನುಸತಿಗು ಪ ಸತಿಗರ್ಧಾಂಗೀ > ಕಾರಮನಸಗಿದ ಕರುಣಾ 4 ಗುರು ವಿಶ್ವನಾಥ ರಕ್ಷಿಪುದೆನ್ನಂ 5 ಕಾರುಣ್ಯಮಾದೊಡಂತಾ ತೃಣಮ೦ 6 ನೀಂಟುವುದೀಪ್ಪಿತಂಗಳನನುತದ 7 ನಾಳಿ 48.