ಪುಟ:ವೀರಭದ್ರ ವಿಜಯಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

53 ಪಂಚಮಾಶ್ವಾಸಂ ವಗಿ ಬಳಿಕ್ಕಾದುರಾತ್ಮ ನೊಳ್ಳಲೇಶ್ವರನಿಂತೆಂದಂ, ನಿನ್ನಂ ಪರಮೇಶಂ ಮೇ ಇನ್ನಯ ಕಯ್ಯಾರೆ ಕೊಲೆ ನೆಂದಿರ್ದುದಯಂ || ದಂ ನಾಂ ಕಾಯ್ದಂ ನಿನ ಗಿನ್ನ೦ ಬರ್ದುಕುಂಟೆ ಭೂತಳದೊಳೆಂದುಸಿರ್ದಂ || | ೨೭ ಅಂಧಕನ ಸಾಲೆ ಮತ್ತೆ ಜ ಲಂಧರನೆಂಬುವನ ಪಬ್ಬಿಗೇರಿದೆ ಮೂರ್ಖ ಮ || ದಾಂಧಾ ಎನುತಾಗಳ್ಳಿತಿ ಕಂಧರನಿರ್ದೆಡೆಗೆ ತೆರಳನಾಗಣನಾಧಂ || ೨೮ ವ ಇತ್ತಲಾ ಗಜಾಸುರಂ ಕದನಲೋಲುಪನಾಗಿ ನಿಜಬಲಂಗಡಿ ಶೂಲಿ ಗಿದಿರ್ಚಿನಿಂದು ಸನ್ನಾಹಭೇರಿಯಂ ಪೊಯ್ಯುವಿನಮಾಗಳ್, ವರಕರ ವಾತಮಂ ವಿಷ್ಣು ವಿತತಿ ನಿಗಮವ್ಯೂಹದಂ ಬುದ್ಧಶಾಸ್ತೋ ರಮಾದಂ ಪುಣ್ಯ ಪುಣಂಗಳನತಿಶಯದಿಂ ದುಷ್ಕೃತವಾತ 1 ಮುಂ ಮೇ | 2 ನೇರದಾ ಸಿಂಹಂಗಳಂ ಜಂಬುಕತತಿ ಕಡುಪಿಂ ಮುತ್ತುವಂತಾಗಣಾಧೀ ಶರಸೈನ್ಯಾನೀಕಂ ಮತ್ತಿದುದಸುರಬಲಂ ಸೊರ್ಕಿನೌನ್ನತ್ಯದಿಂದಂ || ೨೯ 3 ಪುಲಿಗಳೊಳೆ ಮೃಗವಿತತಿಯದು ಆಲೆವಕ್ಕಿಗಳೊಳ್ ವಾಂಥಸಂದೋಹಂಗ | qಲಹಂಗೆಯಂದದೆ ಗಣ ಬಲಮಂ ರಕ್ಕಸನಧಟ್ಟು ತಾಂಗಿತ್ತಾಗಳ್ || ಪಿಡಿಪಿಡಿ ತಿವಿತಿವಿ ತರಿತರಿ ಬಡಿಬಡಿ ಹಿಮ್ಮೆಟ ದಾಂತಿರಿಯಿರಿಯುಡಿಯುಡಿ | ಕಡಿಕಡಿಯನುತುಂ ಬೊಬ್ಬಿ ಟ್ಟಡುರ್ತಿಲ್ವಲಮುಖೆ ಪಣಂಚಿ ಸೆಣಸಿತ್ತಾಗಳ್ || ಧುರದೊಳ್ಳಡ್ಡಾಖಡ್ಡಿಯಿ ನುರುಮುಳ್ಳಿಮುಷ್ಟಿಯಿಂದ ಕುಂತಾಕುಂತಿಯಿ | 1 ಮಂತಾ 2 ಪರಿಯಲ್ಸಿಂಹಂಗಳಂ, 3 ಪುಲಿಗಳೊ ಗವಿತತಿಯಮ,