ಪುಟ:ವೀರಭದ್ರ ವಿಜಯಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

52 ವೀರಭದ್ರ ವಿಜಯಂ ದಿರದೆ ಮರುಳ್ಳಾಡಿದ . ಪುರಹರನಂ | ಮರುಳಳರಸನೆಂದುಸಿರುವರೇ | ನಳಿನಭವಾದಿಗಳಿರದಾ ಪ್ರಳಯದೊಳಳಿದಂದು ನಿತ್ಯತೆಯಿನಿಂತೊಲ್ವನೆ | ಯುಳಿದಿರ್ದ ಶಂಭುವಿರವಂ ತಿಳಿಯದೆಯಕಾಕಿಯೇನುತುಸಿರೆ ಮರುಳೆ || ಸಂಕರಜನ್ನಂಗಲ್ಲದೆ ಶಂಕರನೊಳೋಷವೆಂಬುದುದಿಸದೆನುತೆ ನಿ | 2 ಶೈಂಕತೆಯಿಂ ಶ್ರುತಿಯಖಿಳಜ ಗಂ ಕಾಂತೆಯೆ ಮೊರೆವುತಿರ್ಪುದಜಸ್ರಂ | ಅರಯೆ ನಿನ್ನ ತಂದೆ ಮಹಿಷಾಕೃತಿಯಿಂದೆಸೆದಿರ್ದು ನಿನ್ನಯಾ ಕಾರಮಯಾನೆಯಂತೆ ಪರಿರಂಜಿಸುತೊಪ್ಪಿದೆ ನಿನ್ನ ರೂಪುವಲಿ | ಕರಿಯನಿಂದೆಯುಂ 3 ಸಕಲವಿಷಪಮುಂ ತಿಳಿವಂತೆ ಸಂತತಂ ಸ್ನಾರಿಸು ತಿರ್ಪುವೀ ಜನನಸಂಕರ 5 ಮೆಂಬುದ ನಿನ್ನನಾರ್ದುದಂ | ೨೪ ವ! ಇಂತೆಂದು ಗಣೀಶ್ವರನುಸಿರಿ ನಂ ಗಜಾಸುರಂ ಕೋಪವಿಹ್ವಲನಾಗಿ ಕಣ್ಣಿಂಪೇರಿ ಪಿರೆದು ಘುಡಿಘುಡಿಸುತ್ತೆ, ಕೊರಸಿಯಿಂ ಗಣವರನ ಶ ರೀರಮನಖೆ ಪೊಡೆಯ ಗಗನಮಂ ಪೊಯ್ದುಂದದೆ || ರಾರಾಜಿಸೆ ಪುಸಿದುದನು ತಾರಯ್ಯದೆ ಮತ್ತೆ ಪೊಯ್ದ ನಾ ಮತ್ತಾತ್ಕಂ | ೨೫ ಕಡಿದೊಡೆ ಕತ್ತರಿಸಿದೊಡಿರಿ ದೊಡೆ ದೀಪಂ ತವಿಪುದೇ ಬಳಿಕ್ಕಪುರಂ ತಾ | ನೊಡರಿಚಿದಾಸುರಕರಂ ಕಿಡಿಸಲದೇನಾರ್ತುದಿಲ್ಲ ಗಣಪುಂಗವನಂ ||

  • ಮರುಳರಸ ನೆಂದು ಸೊರಹುರೆ 2 ಶೈಂಕಯಿಂ ಶ್ರುತಿಳಗಳಿಖಜ 3 ಸಕಲವಿದ್ದ ಪಮೆಲ್ಲರಿವಂತೆ 4 ತಿರ್ದುವೀ 5 ಮೆಂಬುದು