ಪುಟ:ವೀರಭದ್ರ ವಿಜಯಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ಆ್ಯಪ್ಪರವಂ ಕುಡದಿರ್ದೊಡೆ ಬೊಪ್ಪಂಗಾಂ ಪ್ರಟ್ಟಿದಾತನಲ್ಲು ಗಣೀಶಾ || ತಿಲಕಂ ದಿಗಂಬರಂ ಪೆ ರ್ಗೊರವಂ ಪಾರಂ ಮರುಳಳರಸೇಕಾಕಿಯ || ನಿರದಿಕ್ಕುವುದನುನಯ ಕುರೆ ವಿರುದ್ಧವೆಂದುದು ಕಾಯ್ದೆ ನವನಂ ಮುನ್ನಂ | ವ! ಇಂತುದ್ಧ ತವೃತ್ತಿಯಿಂ ತನ್ನ ಪೌರುಷಮಂ ಪೇಳಿಭದಾನವನೊಳಗೇ ಶೂರನಿಂತೆಂದಂ, ಒರಿದುಂ ರಾಗದ್ವೇಷಂ ದೊರೆಕೊಂಡರ್ಗಮೃತವಿಲ್ಲವೆಂದು ಮುನೀಶ ! ರ್ಗೊರೆಯಲ್ಲಿ ಕ್ಷುಕನಾದಾ ಪರಶಿವನಂ ತಿಲಕನೆಂಬರೇ ಮದಮತ್ತಾ || ನಿರುತಂ ದಶದಿಕ್ಕೆಲ್ಲಂ ವರವಸ್ತ್ರ 1 ಮದಾಗೆ ಪೊದೆದು ರಾಜಿಸುತಿರ್ಪಾ | ಪರಿಪೂರ್ಣನನೆಲಿ ದಿಗಂ ಬರನೆಂದೂಟ್ಟರೆ ವಿಚಾರಿಸಲ್ಮಾಮರನೇ || ತನ್ನ೦ ತಾನೇ ಕಾಣಿಸಿ ತನ್ನಡಿಗಳನಖಿಳರಿಂದ ಪೂಜಿಸಿಕೊಳ್ತಾ | ಸನ್ನು ತಕರುಣಾಂಭೋಧಿಯ ನನ್ನೆಯವೆಲೊ ಗೊರವನೆಂಬುದಮರವಿರೋಧೀ | ಯಜ್ಞಾಹುತಿಯಂ ಕೊಂಡಾ ಯಜ್ಞಫಲವನೀವ ಯಜ್ಞಪತಿಯೆನಿಸಿದ ಸ | ರಜ್ಞಂ 2 ಬ್ರಾಹ್ಮಣನಲ್ಲವೆ 3 ಯಜ್ಞತೆಯಿಂ ಪಾತ್ಪವೆಂದೊಡೇಂ ಪಳಿವುಂಟೇ || ದುರಿತಾತ್ಮಗೆಲ್ಲಂ ತ ರವಂ ಕಾಣಿಸದೆ ಮಾಯೆಯೆಂಬೀ ಮರ್ದಿ೦ || 1 ಮದಾಗಿ, 2 ಬ್ರಾಹ್ಮಣಿಯಜ್ಞ 3 ಕೃಜ್ಞತೆಯಿಂ