ಪುಟ:ವೀರಭದ್ರ ವಿಜಯಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

50 ವೀರಭದ್ರ ವಿಜಯಂ ಮಂದರವಾಸನುಗ್ರಫಣಿರಾಜವಿಭೂಷಣನಂಧಕಾರಿ ಗೋ ವಿಂದಮುಖಾಮರಪ್ರತಷಿವೆಂದಿತಪಾದಪರೋಜನದ್ರಿಜಾ | ನಂದಸುಧಾ ಚಂದ್ರನಸಮಾಯುಧದರ್ಪಘನಪ್ರಭಂಜನಂ ಬಂದಿರದೆನ್ನ ನಟ್ಟೆ ನಡೆತಂದೆನಿದಿಲ್ಲಿಗೆ ಮರ್ತ್ಯಸೂದನಾ || ದಂಡಧರಾಭಿಮಾನಧರಣಿಧರವಜ್ರನೆನಿಪ್ಪ ಭರ್ಗನಂ ಚಂಡಕರಾಗಿ ಸೋಮನಯನತಯೋರ್ಜಿತಮೂರ್ತಿಯಂ ಸದಾ | ಖಂಡಲಮಸ್ತಕಾಂಚಿತಪದಾಂಬುಜನಂ ಗುರವಿಶ್ವನಾಥನಂ ಕಂಡು ಬರ್ದುಂಕು ಕಾಣದೊಡೆ ತಪ್ಪದೆ ಬರ್ಪುದಪಾಯವೀಕ್ಷಣಂ | ಬಂದನಿದೆ ಶಂಭು 1 ನೀನೇ ಅಂದು ಶರಣ್ಣುಗೆ ಬಳಿಕ್ಕೆ ರಕ್ಷಿಸುವಂ ಕೇ | ಳೆಂದೆನೆ ಗಜದೈತ್ಯಂ ಕೊ ಪಂದಾಳು ಗಣೀಶನೊಡನೆ ತಾನಿಂತೆಂದಂ | ನಾಕಂ ನೋಡ್ಕೊಡೆ ನನ್ನದು ವೈಕುಂರಂ ನನ್ನ ರಾಣಿಯಂ ಪರಮೇಷ್ಠಿ ಯ | ಲೋಕಂ ನನ್ನಾಡುಂಬೊಲ ಮಾಕಾಲಗ್ರೀವನೆನಗೆ 2 ನಾಟಿಯ ಗಣಪಾ || ಸಿರಿವೆಣ್ಣಿನ್ನಯ ಪಂಜರ ದರಗಿಳಿಯಜಕಾಂತೆಯನ್ನ ವಶಮಾಗಿರ್ಪ | ಆರಣೀತಳಮಂಬುಧಿ ಮ ತರಪಂಕಜರೇಣುಪುಷ್ಟಪ್ಪ ಪತಂಗಣಪಾ || ನನ್ನಯ ಪಿತನಂ ಮುಳಿಸಿಂ ತನ್ನಂಗನೆ ಕೊಂದ ಹರಿಬವಂ ನಾಂ ತೆಗೆಯದ | ಮುನ್ನಂ ಕಂಡೊಡೆ ಸರಿಯವ ರೇಂ 3 ನಗರೇ ನನ್ನ ನೆಂದನಾ ಗಜದೈತ್ಯ೦ || ದೊಪ್ಪನ ಕೊಲೆಯಂ ತೆಗೆವೆಂ ಕಪ್ಪವನು ಕೊಂಡು ತಿನುಟಿ ತಿವಂತೀಗ | 1 ನಿನಗೇ 3 ಶರಣನೆ 3 ನಗಲೇ