ಪುಟ:ವೀರಭದ್ರ ವಿಜಯಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ವ! ಇಂತಪ್ಪಾದೈತ್ಯನಂ ಕಂಡು ಪ್ರಮಧಯಧಾಧಿನಾಧರ್, ಬೆಟ್ಟುಗಳಂ ಮುಳಿಸಿಂ ಕೀ ಇದೊಡವೆಲ್ಲಂ ಬಟಿಕ್ಕವನ ತನುಹತಿಯಿಂ | ಮಿಟ್ಟಾದುವು ಖಚರರಿಗೆ ನಿಟ್ಟಿಸಿ ಭಾಪನುತವೆಯೇ ಕೀರ್ತಿಸುತಿರ್ದರ್ || ವ|| ಆಗಳಾ ಪ್ರಮಧರ್ಗವಂ ಮುನಿದು, ಖತಿಯಿಂದಿವರಂ ಕೊನೆ ನುತೆಯಾರ್ಭಟಿಸುತ್ತೆ ತೋರಗಿರಿಯಂ ನಿಜಹ | ಸ್ವತಳದೊಳಾಂತಿಟ್ಟ೦ ದ ರತಿಯಿಂದಂ ದುಷ್ಟನೆನಿಸುವೀ ದೈತ್ಯಂ || ಓರನಿರದಿಟ್ಟದೊಂದೇ ಪರತಮಂತವನ ಮಾಯೆಯಿಂದಾಗಳ್ಳತ || ಖರಮದಾಗೆuರುತಿರೆ | ಯೋಗ್ಯನೆ ಸಂಹರಿಸಿದಂ ಮಹಾಕಾಳೆಗಮಂ || ವ|| ಅಮಹಾಕಾಳೆಗಮಂ ಮುನಿದರ್ಪ, ನಂದೀಶಂ ವೀರೇಶಂ ಸ್ಕಂದಂ ವಿಷ್ಟೇಶನಂತು ಘಂಟಾಕರ್ಣಂ | ಬಂದಂಬಿನ ಮದಗಖೆವು ಇ೧ದವನಂ ತರುಬಿನಿಂದರದನೇನೆಂಬಂ || ಇರಿ ಸುರಗಿಯಿನವನೊಡಲಂ ತರಿ ಶುಂಡಾದಂಡಮಂ ನಿಶಿತಪರಶುವಿನಿಂ | ಕೊರೆ ಕೊರಲಂ ಕಡಿ ತಲೆಯಂ ಮುರಿದೀಡಾಡಿವನ ಕೊಂಬುಗಳನೆನುತಾರ್ದ೦ || ಭಯದಿನಿರಿವುತುಂ ಮಿಗೆ ಶಹದಿಂದಿಡುತೆ ಪೆಅರ ಶರವೃಷ್ಟಿಗಳಂ | ನಿಲ್ಲದೆ ನೆರೆ ಕರೆವುತೆ ಕಡು ವಿಲ್ಲದಟರ್ಬೈತ್ಯನೊಡನೆ ಪೋರುತ್ತಿರ್ದರ್ |