ಪುಟ:ವೀರಭದ್ರ ವಿಜಯಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

56 ವೀರಭದ್ರ ವಿಜಯಂ ಸರಗಣಂ ಮುಸುಕಲ್ಯಾ ನೊರನೆ ನಿಜಮಾಯೆಯಿಂದಮಾಗಳೂರ್ಛಾ ಸರರನಾಗಿಸಿದಂ ಸಮ ರೋರಿಯೊಳಸುರಾದಿನಾಯಕಂ ಪದವಿಂದಂ | ವ|| ಆಗಳವಂ, ಕಡುಗಿದನೇ ಧೃತಿಗಟ್ಟನೆ ಕಡುಪಳಿದುದೆ ಕಾಂತಿ ಮಸುಳಿಸಿತೆ ಮುನ್ನಿನ್ನೂ ! ರಡಿ ಸಾಸಿಡಿ ಬಿಡದೆಯೆ ಮುಡುಮುಡಿಸುತ್ತಿರ್ದನಲ್ಲಿ ರಕ್ಕಸರೆಯಂ || ಎಲ್ಲಿ ನೋಡಿದೊಡಲ್ಲಿ ತಾನಿರುತಲ್ಲಿಯಾರ್ಭಟಿಸುತ್ತೆ ಮ ತೆಲ್ಲಿ ನಿಂದರನಲ್ಲಿ ಕೊಂಬಿನೊಳೆ ಭೀತಿಯನುನ್ಸ್ ಸು | ತೆಲ್ಲಿಯಾಂತರನಲ್ಲಿ ಹಸ್ತದೊಳೆಂಕಿ ಬಾನೆ ಬಿಸಾಡುತುಂ ನಿಲ್ಲದೀ ಪರಿಯಲ್ಲಿದಿರ್ಚಿದರೆಲ್ಲರೊಳ್ಳಿಗೆ ತಾಂಗಿದಂ | ಓರೋರನೊಡನೆ ಮಾಯೆಯಿ ನೋರೋರನೆಯಾಗಿ ರಣಧರೆಯೊಳುರ್ಕಿಂದಂ | ವಾರಣದತೇಯಂ ಮಿಗೆ ಪೋರುತ್ತಿತ್ತಂ ಗಣೀಶ್ವರರ್ಗತಿಭಯಮಂ || ಶುಂಡಾಲಂ ಕರ್ವುಗಳಂ ತುಂಡಿಸುವಂತಾ ಗಣಂಗಳಖಿಳಾಯುಧಮಂ | ಖಂಡಿಸಿದಂ ಕರದಿಂ ವೇ ತಂಡಾಸುರನಧಿಕಬಲಪರಾಕ್ರಮದಿಂದಂ || ಅಂಧಕನುರ್ಕಂ ಮೇಣು ಜ ಲಂಧರನದಟಂ ರಣಾಗ್ರದೊಳ್ಳೇಗಾದಶ | ಕಂಧರನ ಪರಾಕ್ರಮಮಂ ಸಿಂಧುರದೈತ್ಯನವರ್ಗೆ ತೋರುತಮಿರ್ದಂ || ವ|| ಇಂತವಂ ಮಾಟ್ಟುಪಟಳಮಂ ತರಹರಿಸಲಾಗಿದೆ,