ಪುಟ:ವೀರಭದ್ರ ವಿಜಯಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ತಕ್ಕರ್ಭಯದಿಂದಂ ಪಾ ಪಕ್ಕೆ 1 ಪೆಡಮ್ಮೆಟ್ಟುವಂತೆ ಗಣಸಂದೋಹಂ | ರಕ್ಕಸರಾಣ್ಮನ ಬೀರ “ಕ್ಕಳಿಸುತ್ತಾಗಳೀಶನಂ ಮರೆವೊಕ್ಕರ್ || ವಗಿ ಅಗಳ್ಳರಮೇಶ್ವರಂ ದರಹಸಿತಾನನನಾಗಿ, ಪೊಗರಿಡಿದೊಪ್ಪು ತಿರ್ಪ ಶತಕೋಟಿಯನಿತ್ತೊಡದಾಗಳೇ ವಲ೦ ಮಿಗೆ ಶತಕೋಟಿಯಾಗಿಯವನಂಗವನುಚ್ಚಳಿಸಿ ಗಾಯದಿಂ || ದೊಗುವರುಣಾಂಬುವಿಂದವನ ದೇಹದೊಪ್ಪಿತು ಗರಿಕಾದಿಧಾ ತುಗಳೆಸೆದಿರ್ಪ ನೀಲಗಿರಿಯೆಂಬಿನೆಗಂ ಸೊಗಸೀವುತಾಕ್ಷಣಂ || ವ|| ಆಗಳವಂ ಕನಲ್ಲು ಈಶ್ವರಂಗೆ ಮುನಿದು, ಕುಲಪತಂಗಳಂ ಸುಂ ಡಿಲಿನುರೆ ಕೀಳಿಡುವಿನಂ ಬತಿಕ್ಕವುದಾವಾ | ನಲನಂ ಮಿಗೆ ಮುಸುಕಿರ್ದಾ ಶಲಧಂಗಳ ತೆರದೆ ಲಯಮನೆಮ್ಮೆದುವಾಗಳ್ | ೫೩ ವ|| ಆಗಳಗಚಾಪಂ ನಗುತ್ತೆ, ಗದಗೊಂಡಿಡೆ ಕರಿದನುಜನ ಬಿದುವಡೆದರುಣಾಂಬು ಮೌಕ್ತಿಕಪ್ರಕರಂಗೂ | ಸಿದುವವನ ವಿಕ್ರಮಂ ಜಸ ದೊದವುಂ ಮಿಗೆ ಜಗುಳ್ಳ ತೆರದೊಳಾ ಧುರದೆಡೆಯೊಳ್ | ೫೪ ವ|| ಆಗಳವಂ ಕೆರಳು, ಮನಸಿಜಮಾನಪುರಹರನ ನೆನಸುಂ ಮಂತ್ರಾಸ್ತದಿಂದೆ ನೆರೆ ಮುಸುಕುವಿನಂ । ಘನ ವಡಬಾನಳನಂ ರ್ಪನಿಗಳಿಗೆ ಮುತ್ತುವಂದಮಾದತ್ತಾಗಳ್ || 1 ಹಡಂಮಟ್ಟು ೫೫