ಪುಟ:ವೀರಭದ್ರ ವಿಜಯಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

S8 ವೀರಭದ್ರ ವಿಜಯಂ ಉಳುಪಿದೊಡವನಂ ಲೋಕ ಕುಳಿವಿಲ್ಲೆಂದು ತಿಳಿದು ಮುಮ್ಮ ನೆಗೆದುವ || ನಳವಡಿಸಿ ಝಳಪಿಸುತುಂ ಮುಳಿದಿಟ್ಟಂ ದಾನವೇಂದ್ರನಂ ಮದನಹರಂ || ೫೬. ೫೬ ತರಣಿಸಹಸ್ರಕೋಟಿಗಳೆವೊಬ್ಬುಳಿಗೊಂಡು ವೈದ್ದು ತಾಗ್ನಿಗ ಳ್ಳಿರತರಮಾದ ರೂಹುದಳೆದೇಕಮದಾದುವೊ ನೋಡುತಿರ್ಪಿನಂ || ಹರನುರಿಗಣ್ಣ ಕೆಂಬೆಳಗು ನೀಳ್ಳುಖ ಪುಟ್ಟಿಯದಾಗಿ ಬಂದುದೋ ಅರಿದೆನಲಾ ತ್ರಿಶೂಲವಿರದೆuರತಿರ್ದುದತೀವ ತೇಜದಿಂ | - Nಥಿ ೫೭ ವ|ಅಂತು ಬಂದಾತ್ರಿಶೂಲಮವಗ್ರಹಮನುರ್ಚಿ ಪಂಚಕದೊಳೊಬ್ಬಿನಂ, ಅಸುವಿಂಗುಬ್ಬ ಸಮಾಗ ಸುಮುಗಿದಕ್ಷಿಗಳಿವೆಯೇ ಕುಕ್ಕುರಿಸಿ ಕುಳಿ ತೆಸೆದಿರ್ದಂ ಗಜದೈತ್ಸಂ ಮಿಸುಪಶನಿಯ ಘಾತದಿಂದೆ ಕೆಡೆದದ್ರಿಯವೋಲ್ | ೫೮ ಆ ಸಮಯದೊಳನಿಮಿಷತತಿ ಸೂಸಿದುದರಳೊಳೆಯನವರದುಂದುಭಿ ಮೆರೆದುವು | ಭೂಸತಿ ನಲಿದುಷ್ಟರ ನಾಸಮದಾರ್ಗಿಯದತುಳಹರ್ಷೋದಯಮಂ ॥ ೫೯ ವ|| ಆಗಳಾ ದೈತ್ಯನಿನಿತು ಚೇತನಂದಾಳು ಕಣ್ಮರೆದಿದಿರೊಳಿರ್ಪಭವನಂ ಕಂಡಜ್ಞಾನಂ ಪಿಂಗಿ, ಕರಮಂ ನಾರ್ಚಿ ಶಿರಾಗ್ರದಲ್ಲಿ ಕರಿ ತೇಯಂ ಮಹಾದೇವನಂ ಗಿರಿಜಾನಾಥನನಂಧಕಾರಿ ದನುಜಕ್ಷೆಣೀಂದ್ರದಂಭೋಳಿಯಂ | ಹರನಂ ಭರ್ಗನನಚ್ಯುತಾಕ್ಷಮಹಿತಶ್ರೀಪಾದನಂ ಚಂದ್ರಶೇ ಖರನಂ ಸೊರ್ಕಳಿದೀಕ್ಷಿಸುತ್ತೆ ಪೊಗಳ್ತಂ ಕಾಶೀಪುರಾಧೀಶನಂ || ರಗಳೆ | ಶ್ರೀಗಿರಿಜಾಸ್ಕಾಂಬುಜದಿನಕರ ಜಯ | ಸಾಗರಶಯನವಿನುತ ಶಂಕರ ಜಯ |