ಪುಟ:ವೀರಭದ್ರ ವಿಜಯಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ದೇವ ಚತುರ್ದಶಭುವನನಾಧ ಜಯ ! ದೇವ ಧರಿತ್ರೀ ತಳವರೂಧ ಜಯ || ದೇವ ಫಣೀಶ್ವರಯಜ್ಞಸೂತ್ರ ಜಯ | ದೇವ ಪವಿತ್ರಪರಮಚರಿತ್ರ ಜಯ || ದೇವ ಭಜಕಸಂದೋಹಬಂಧು ಜಯ || ದೇವ ವಿನುತಜನಸುಕೃತಸಿಂಧು ಜಯ | ದೇವ ವಿಶುದ್ಧ ಸ್ಪಟಿಕವರ್ಣ ಜಯ ! ದೇವ ಭುಜಂಗಾಕಲ್ಪಕರ್ಣ ಜಯ | ದೇವ ಮನೋಭವದರ್ಪನಾಶ ಜಯ | ದೇವ ನಿರಂತರಗಗನಕೇಶ ಜಯ | ದೇವ ದಂಡಧರಗರಹರಣ ಜಯ | ದೇವ ಸುರಾಧಿಪವಿನುತಚರಣ ಜಯ | ದೇವ ತ್ರಿಭುವನಭರಣಕೇಳಿ ಜಯ ! ದೇವ ಸುಧಾಕರಶಕಲಮೌಳಿ ಜಯ | ದೇವ ವಿರಿಂಚಿಶಿರಚ್ಛೇದನ ಜಯ | ದೇವ ವಿಮಲಕಕುಭಾಚ್ಛಾದನ ಜಯ | ದೇವ ಧನಂಜಯವಿಲಸತ್ಕರ ಜಯ | ದೇವ ವಿದಾರಿತದನುಜನಿಕರ ಜಯ | ದೇವ ಚಿರಂತನವಾಗತೀತ ಜಯ | ದೇವ ತರಣಿಕೋಟಿಪ್ರಕಾಶ ಜಯ | ದೇವ ಸದಾಶಿವ ಸಂಸ್ಕೃತವಖ ಜಯ | ದೇವ ಮಹೇಶ ಧನೇಶ್ವರಸಖ ಜಯ | ದೇವ ಜಲಂಧರದನುಜಮಧನ ಜಯ | ದೇವ ಸಹಿತಪುಣ್ಯಕಧನ ಜಯ | ದೇವಾರಮಶಶಿವ ನಯನ ಜಯ | ದೇವ ಶರೀಕೃತಶೇಷಶಯನ ಜಯ | ದೇವ ಹಿರಣೋದರನುತಪದ ಜಯ | ದೇವ ಭವಾನೀಚತ್ತಾಸ್ಪದ ಜಯ | ಶಾಶ್ವತಾಂಗ ಜಯ ಶಾಂತಮೂರ್ತಿ ಜಯ | ವಿಶ್ವೇಶ್ವರ ಜಯ ವಿಮಲಕೀರ್ತಿ ಜಯ ||