ಪುಟ:ವೀರಭದ್ರ ವಿಜಯಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

60 ವೀರಭದ್ರ ವಿಜಯಂ ವ! ಇಂತು ನುತಿಗೆಯು ಕೃತಕೃತ್ಯನಾಗಿರ್ದ ಗಜಾಸುರಂಗೀಶ್ವರನಿಂ ತೆಂದಂ, ಸುರುಚಿರಮಾದ ನಿನ್ನ ನುತಿಗಾಂ ಬಗೆದಂದು ಮೆಚ್ಚಿದಂ ವಲಂ ಪಿರಿಯ ತನೂಜನಪ್ಪ ಗಣನಾಯಕನಾವನಮಂ ಸಮಂತು ಕಂ । ಡಿರವೆನಗಾದುದಿಂದು ಮಿಗೆ ನಿನ್ನಯ ಪೆರ್ಮೊಗಗಾಣುತೀಕ್ಷಣಂ ವರದನನಂತಮಂ ಕುಡುವೆನೀಪ್ಪಿತಮಂ ನುಡಿಯೆಂದನೀಶ್ವರಂ || - ೬೧ ಸುರವರಸಂಪದಂ ನಿನಗೆ ಬಾಳೆಯೊ ಬೊಮ್ಮನ ಬಾಳೆ ಬಾಳೆಯೋ ಹರಿಯುರುಭಾಗ್ಯಮಂತದುವೆ ಬಾಳ್ಯೊ ರುದ್ರನಲಂಪು ಬಾಳೆಯೇ | ಪರಮಗಣಾಧಿಪತೃಮದು ಬಾಳೆಯೊ ನಿನ್ನ ಮನಸ್ಸಿನಿಷ್ಟಮಂ ತರಿಸದೆ ಬೇಡು ನಾಂ ಕುಡುವೆನೆಂದುಸಿರ್ದ೦ ಕರುಣಾಕರಂ ಹರಂ | ೬೨ ವ| ಅಂತೀಶ್ವರಂ ನಿರವಿಸಲವನಿಂತೆಂದಂ, ಮರಣಂ ಸಾರ್ದಲ್ಲಿ ನಿಮ್ಮಿಾ ಚರಣಮುಖೆ ಚರ್ಮಾಕ್ತಿಯಿಂ ಕಾಣ ಬಾಗ್ನ೦ ದೊರೆಕೊಂಡಂಗಿಂದ್ರಪಟ್ಟಂ ಸರಸಿಜಭವಪಟ್ಟಂ ಮಹಾವಿಷ್ಣು ಪಟ್ಟ೦ || ಪರಮಾಣುಪಾಯಮಾಗಿರ್ಪುವು ಗಣಪದಮುಂ ರುದ್ರಸಂಪತ್ತು ಮಾಗ ಇರುತಿರ್ಕುಂ ತಾದೆ ನಾನೊಂದು ವರಮನೆಯುಯೆಂ ಬಾಲಚಂದ್ರಾವತಂಸಾ||೬೩ ಪಿರಿದುಂ ತತ್ತ್ವಪೆ ನನ್ನೊಳಿರ್ದ ಬಟಕಂ ನಾಂ ಬೇಡುವೆಂ ಬೇಡುವೆಂ ವರವೊಂದರ ಬಳಕೆ ಚರ್ಮವನು ಸೀಳೊಂದಂಬರಂಗೆಯು ಬೆ | ಚರದಿಂದಾಂತು ಗಜಾಜಿನಾಂಬರನೆನಿಪಾ ನಾಮವಂ ತಾಳ್ಕೊಡಾ ವರವಂ ಕೋಟಿಯನಿತ್ತವಂ ನನಗೆ ನೀ ಕಾಶೀಪುರಾಧೀಶ್ವರಾ | ವ ಇಂತು ಬಿನ್ನವಿಸಿಡಂ, ಬಲೆಗಾಂ ಮಾನ್ಸಿಲುಕಿದ ಬಲಗೊಡಪಲವೆಲ್ಲಮುದಿರವೋಲಭವಂ ಸುಂ| ಡಿಲನೆಯಲುಗಲುದಿರ್ದುವು ಪಲತೆರಮಾದಸ್ಥಿಯವನ ಪೇರೊಡಲಿಂದಂ | ೬.೫ ವರಿ ಬಡಿಯಂ,