ಪುಟ:ವೀರಭದ್ರ ವಿಜಯಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ಎನಿಸುಂ ಕರ್ಬರವರ್ಣದಿಂ ಮಿರುಗುತಿರ್ಪಾತೋಲನೊಲ್ಲೆತ್ತಿ ಸ ಅನೆ ಸೀಳಂತದವಾಕ್ಷಣಂ ಪೊದೆದು ನಂದೀಶಾದಿಗಳೊಬ್ಬಿನಂ | ಮಿನುಗುತ್ತಿರ್ಪ ನವೀನನೀಲವಸನಂದಾಳೊಪ್ಪುವಾ ಕಾಮಪಾ ಲನವೊಲ್ಯಾಮವಿರೋಧಿ ಕಣ್ಣಿಸಿದನೇನೆಂದೆಂಬೆನಾಶ್ಚರಮಂ || 1 ಮುನಿಗಳ್ಳಾರ್ತೆಯನಿದ ಕೇ. ಆನುರಾಗದೆಳೀಶನಿರ್ದೆಡೆಗೆ ಬಂದಾತಂ ! ಗೆ ನಮಿಸಿ ನುತಿಸುತ್ತಿರೆ ಕಂ ಡನಘಂ ಕಾರುಣ್ಯದಿಂದವೆಯೊಳಿಂತೆಂದಂ || - ಮುನ್ನಿನವೋಲ್ಸಿ ಮ್ಯಾಶ್ರಮ ವಂ ನೀವೇನಾರ್ದು 2 ಸುಖಮಿರಿಮೆನುತಮರಂ | ಮನ್ನಿಸಿ ಬೀಳ್ಕೊಟ್ಟಂ ತ್ರಿಜ 3 ಗನ್ನಾ ಧನುಮಾಸನಾಧನವನಿವರೂಧಂ | ವ! ಅಂತಾ ಮುನಿಗಳಂ ಬೀಳ್ಕೊಟ್ಟು ವೃಷಭಾರೂಢನಾಗಿ ಸರಗೆಣಸ ಮೇತಂ ವಿಶ್ವನಾಧಂ ಕಾಶೀಪುರಮಂ ಪೊಕ್ಕು ಬರ್ಪಲ್ಲಿ, ಅವರಿವರಂ ನೋಡಿದ ನೇ ತ್ರವಿವಂ ತೊಳೆದೀಶನಡಿಯನೀವೆವೆನುತುಂ || ಯುವತಿಯ ನೀರ್ದಳೆದಳೊ ಎಂ ಬವೊಲಾನಂದಾಶ್ರು ಸೂಸೆ ನೋಡಿದಳೊರಲ್ ವ ವಾ ವೆರೈಶ್ವನಾಧನಂ ನೋLಲ್ಲಿ, ಮನವೆಂಬ ಗೃಹವನೀ ಪ ತನವಂ ಪುಗುವಂತೆ ಪುಗುವನೀಶನೆನುತ್ತುಂ | ವಿನಯದೆ ಕಟ್ಟಿದ ಗುಡಿಗಳೊ ಎನೆ ರೋಮಾಂಚನವಿತಾನದಿಂದೆಸೆದಿರ್ದಳ್ | ವ| ಮತ್ತ°, 1 ಮುನಿಗಳೀವಾರ್ತೆಯಂತೇ 2 ಸುಖಮಿರಿಂಯೆಂದವರಂ 3 ಗನ್ನಾಥಂಗೌರೀನಾಥನವನಿವರೂಥಂ.