ಪುಟ:ವೀರಭದ್ರ ವಿಜಯಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

62 ವೀರಭದ್ರ ವಿಜಯಂ ಹರನಂ ನೋಡೆಯಲ್ಲಿಯೊರೈಬಲೆ ಚಿತ್ತಾಸಕ್ತಿಮೌನ್ನತ್ಯದಿಂ ಮರವಟ್ಟಿರ್ಪಿನಮಂಗಸೌರಭಕಳಿವಾತಂ ಮುಸುಂಕುರ | ಊರಶೃಂಗಾರರಸಾಭಿಷೇಕವನೊರಂಗೀಕೃತಂಗೆಯು ತ ರಿಶಾಲೂಕನಕೆಂದು ಬಂದ ತೆರದಿಂದೊಪ್ಪಿರ್ದಳಾ ತಾಣದೊಳ್ || ೭೧ ೬೩ ಉರುತಪದಿಂದಗೇಶ್ವರತನೂಜೆಯಷರ್ಣಿಯದಾದಳಂತದೇ ನರಿದಿದಳೀಶನಂ ಪಿರಿದು ನೋಡೆಯೊಳೆರಗಾಗಿ ನಿಲ್ಯನಂ | ಕರತಳ ನಾಗವಲ್ಲಿಯ ದಳಂ ಜಗುಳ್ಳಿಗಳಪರ್ಣಿಯಾದ ಸರಸಿಜನೇತ್ರೆಯಂತಿವಳೆಯಗ್ಗಳವೆಂದುಖೆ ಚಲ್ಲವಾಡಿದಳ್ | ವ|| ಮತ್ತವೊರಿಡಾಂಗನೆ ಪರಮೇಶ್ವರನಂ ಕಂಡು ಪೊರೆಯ ಸಖಿ ಬೊಳುಸುರುತ್ತಿರ್ದಳದೆಂತೆನೆ, ನಿರುತಂ ಮುಕಾಹಾರದಿ ನಿರುತಿರ್ಪ ಮುನಿವ್ರಜಕ್ಕೆ ಕಾಣಿಸುವಭವಂ ? ವರಮುಕ್ತಾಹಾರಂಗಳಿ ನಿರದೆಸೆವೆಮ್ಮ ಕ್ಷಿಗಳ ದೇಂ ಕಾಣಿಸನೇ | ವೇದಂಗಳರಸಿ ಕಾಣದ ಮಾದೇವನ ರೂಹುಗಂಡೆನಾವೇದಕೆ ಮಿಗಿ | ಲಾದೆಂ ನನ್ನಯ ಘನಸುಕೃ ತೋದಯಮೆಂತೋ ಎನುತ್ತೆ ನುಡಿವುತ್ತಿರ್ದಳ್ | ಶಿವನಂ ತೋರು ಗಜಾಜಿನಾಂಬರವನಾಂತೊಪ್ಪಿರ್ಪನಂ ತೋರುಮಾ ಧವನಂ ತೋರು ನತಾಮರದ್ರುಮನೆನಿಪ್ಪಾ ಪೆಂಪುದಾಳ್ತಾ ಕೃಪಾ | ರ್ಣವನಂ ತೋರು ಮಹೇಶನಂ ಗಿರಿಶನಂ ಕಾಶೀಪುರಾಧೀಶನಂ ಭವನಂ ತೋರೆನುತಿರ್ದಳಾ ಪದದೊಳೊಗೃಳ್ಳಾಲೆ ಮತ್ತೊರಳೊಳ್ || ೭೫ ತೊಟ್ಟೆಲರುಣಿವಚ್ಚದಿನಳ ವಜಿನಾಂಬರದಿನೊಪ್ಪುವಂ ಶಿವನೀತಂ | ನಿಟ್ಟಿಸು ನೀನೆಂದೆನುತುಂ ಸುಟ್ಟಿಸಿದಳ್ಳಾಲಿಕೆಗೆ ವಿದಗ್ಗೆಯದಾಗಳ್ || ೬೭ ಕಂಡೆಂ ಕಾಮಾರಿಯಂ ಭರ್ಗನನನುಪಮನಂ ಭೀಮನಂ ಸೋಮನಂ ನಾಂ ಕಂಡಂ ದಕ್ಷಾಧ್ವರಧ್ವಂಸಿಯನುಹುಮಹಿಮಾವೇಷ್ಟನಂ ಶ್ರೇಷ್ಠನಂ ನಾಂ | ೧೪