ಪುಟ:ವೀರಭದ್ರ ವಿಜಯಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ಕಂಡಂ ಬ್ರಹ್ಮಂದ್ರಮುಖ್ಯಾಮರನತಪದನಂ ಭದ್ರನಂ ರುದ್ರನಂ ನಾಂ ಕಂಡೆಂ ಕಾಶೀಪುರಾಧೀಶನನೆನುತುಸಿರ್ದಳ್ಳಾಲೆಯಾನಂದದಿಂದಂ || ೭೭ ಲಲನೆಯರಕ್ಷಿಚಕೋರಂ ನಲಿದುವು ಹೃತ್ತಾಪಮಳಿದುದಾನಂದಾಂಬುಧಿ | ನೆಲೆಯ೦ ಮಿಕ್ಕುರ್ಕಿಂ ದೋಲವಿಂದಂ ಸೋಮದರ್ಶನದೊಳುಚಿತವೆನಲ್ | ಪೀನಸ್ತನಕುಂಭದೆ ಮೃದು ಯಾನದೆ ಮೆಯ್ಕೆಂಪಿನಿಂದೆಯಾಸರಿಯರ್ಸೊ | ಕ್ಯಾನವೊಲೊಪ್ಪಿರ್ದು೦ ಪಂ ಚಾನನದರ್ಶನದೆ ಹರ್ಷವಡೆದರ್ಚಿತಂ || ಎವೆಯಾಟವನುಳಿದೊರ ಲೈವನಂ ಸದ್ಭಕ್ತಿಯಿಂದ ನೋಡಿದಳಾಗ | * ವಿಜಪದಿಂ ತನಗುವೆ ಸಂ ಭವಿಸಿತ್ತಂದರಿಫವಂತೆಯಾಪುರಕೆಲ್ಲಂ | ವ|| ಇಂತನಂತವಿಳಾಸದಿಂ ನೋಟ್ಸ್ ಕಾಪಿನೀಜನಕ್ಕಸಂತೋಷವುಂ ಬೀದತ್ತಂ, ಪುರಜನಕಂ ಪರಿಜನಕಂ ಪರಮಸುಖೋದಯವನೀವುತುಂ ಗುರು ವಿಶ್ಚ | ಶೂರನರಮನೆಯಂ ಪೊಕ್ಕಾ ದರದಿಂದಗಜಾತೆಯೊಡನೆ ಸುಖದಿಂದಿರ್ದ೦ || ೮೧ ಇದು ಸಕಲಾಗಮಂಗಳ ತವರ ನೆ ಶಾಸ್ತಸಮೂಹದೊಲ್ಲು ಪು ಟ್ಟಿದ ತಳಮಿಂತಿದೆಯೆ ವಿವಿಧಶುತಿಸಂಚಯಜನ್ಮಭೂಮಿ ತಾ | ನಿದು ಪರಮಾರ್ಧಸಾರವಿದು ನೋಡೆ ಪುರಾಣವಿಚಾರದೇಲ್ಲೆಯಿಂ ತಿದೆನಿಸಿ ವೀರಭದ ವಿಜಯಂ ಮೆರೆದಿರ್ಪುದು ಭೂತಳಾಗ್ರದೊಳ್ | ೮೨ ಮುಳಿಯಲಗೇಂದ್ರಜಾತೆ ತಲೆಯಿಂ ಸಲೆ ವಿಂಗದ ಗಂಗೆಗಾಕ್ಷಣಂ ಕಳವಳವೆಯ ಪುಟ್ಟಿ ತದನೀಕ್ಷಿಸುತಾಗಳುಮಾಂಜ್ರಗೊಳ್ಳಿನಿಂ |