ಪುಟ:ವೀರಭದ್ರ ವಿಜಯಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

64 ವೀರಭದ್ರ ವಿಜಯಂ ತುಟಿಲ 1 ಮೊಡರ್ಚಲಾಲ್ಕು ಮೊಗದೊಳೊಗವಿಕ್ಕುತ ಸಂತವಿಟ್ಟು ಬಾಂ ಬೋದಗೊಲವಿತ್ತ ಜಾಣ ಸಲಪೀ ಜಗಮಂ ಗರುವಿಶ್ವವಲ್ಲಭಾ || ಉತ್ಸಾಹವೃತ್ತಂ ಗಿರಿಯ ಮಗಳ ಮುಡಿಯೊಳಮರ್ದ ಸುರಕುಜಪ್ರಸೂನದ ಳ್ಳೆರೆದ ರಜವ 2 ನಿರದೆ ಸವಿದು ತಣಿದು ತನ್ನ ಲೀಲೆಯಿಂ | 3 ಮೊರೆವ ಮಧುಪರವದ ಸವಿಗೆ ಕಿವಿಯನಿತ್ತು ಧಾತ್ರಿಯಂ ಪೊರೆವ ಗರಳಗಳನ ಚರಣ ಕಮಲಾಗಭೀಷ್ಟಮಂ || ಇದು ಸಮಸ್ಯಬ್ರಹಾಂಡಸಾಗ್ಯಭೌಮ ಸಕಲಸುರಮಕುಟಮಣಿವಿರಾಜಿತ ಪಾದಪದ್ಮ ಶ್ರೀಕಾಶೀಪುರಾಧೀಶ್ವರ ವಿಶ್ವನಾಥಪದಪಂಕಜಮಕರಂದ ಮಧುಕರಾಯಮಾಣ ಶ್ರೀಕಂರವಂಶಾರ್ಣವಪರಿಪೂರ್ಣಚಂದ್ರನೆ ನಿಪ ಸತ್ಕವೀಶ್ವರ ವೀರಭದ್ರಪಾಲನಿಂ ವಿರಚಿತಮಪ್ಪ ಶ್ರೀ ವೀರಭದ್ರವಿಜಯ ಮಹಾಪ್ರಬಂಧದೊಳ್ ಋಷ್ಯಾಶ್ರಮವರ್ಣನು ಗಜಾಸುರವಿಜಯ ತರಪ್ರದಾನ ಪುರಪ್ರವೇಶವರ್ಣನಂ ಪಂಚಮಾಶ್ವಾಸಂ ಸಂಪೂರ್ಣಂ 1 ನಡರ್ಚಲ್ಕು 2 ನರದೆ 3 ತೊರೆವ