ಪುಟ:ವೀರಭದ್ರ ವಿಜಯಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ ಪ್ರಾ ಶ್ವಾ ಸ೦ ಅಗಜಾಧರಾಮೃತವನ್ನು ಮೊಗದಿಂದಂ ಸವಿದು ತಣಿಯದಿರ್ದುಂ ಚಿತ್ರಂ | ಮಿಗೆ ನಿತ್ಯತೃಪ್ತನೆನಿಸಿ ರ್ಪಗಣಿತಘನಮಹಿಮ ವಿಶ್ವಪತಿ ಸಲಹೆಮ್ಮಂ | ಈ ರೀತಿಯೊಳನವರತಂ ವಾರಾಣಸಿಯಧಿಪ ವಿಶ್ರ ಪತಿ ಸಂತಸದಿಂ | ದೀರೇಳೆಂದೆನಿಸುವ ಭುವ ನಾರಾಧ್ಯಂ ತಾನೆಯಾಗಿ ರಾಜಿಸುತಿರ್ದಂ || ವ ಇಂತು ಕವಿಪಯದಿವಸಂ ವಿಶ ನಾಥನಿರ್ಪಿನಂ, ಜಲಮನನೂನಮಾಗಿ ತೆಗೆದಂ ಜಲತಸ್ಕರನಾ ನಿದಾಘದೊಳ್ ಜಲಪತಿಯೆಂಬ ನಿಸರಿನಿರ್ಪನಗಿಂತಿದು ಭಂಗವೆಂದು ತ ? ಜಲಮನದೆಂತು 1 ಮಾಡುವನೋ ತಾನೆನುತುಂ ವರುಣಂ ಬಳಿಕ್ಕಮೆ ಲರೆನೆ ತೀಡಿದತ್ತು ಮಿಗೆ ಬಂಧುರಪಶ್ಚಿಮದಿಗ್ಧವಾನಿಲಂ || ಇನಿತು ದಿವಸಮಾದಂ ಲೋಕಮಂ ತನ್ನ ಕೈಯಾ ರೆನಸುವಿರದೆ ಸುಟ್ಬಾಪಾಪಿಯಾಸೂರನೆಂದಾ | 2 ತನನು ಕಿಸಿಸಿಂದಂ ಕೊಲೆ ನೆಂದೆಯೇ ಮುತ್ತಿ ರ್ದನುವೆನೆ ಘನಜಾಲಂ ವ್ಯೂವುದೊಳ್ಳೋರ್ದುದಾಗಳ್ || ಮುಗಿಲ್ಗಳ ಮೊತ್ತವಾಗಸವನಳ್ಳಿರಿಯಮ್ಮಿಗೆ ಪೊಕ್ಕುದಾಳುಮ ತಗಲದೆ ಸಡನೆತ್ತುವೊಡೆ ಬಂದ ಗಿರಿವ್ರಜವೆಂದು ಭೀತಿಯಿಂ | ದಗರಿಪು ಕಣ್ಣಿಡುತ್ತ ಮುಖೆ ತನ್ನಯ ಬಿಲ್ಲ ಬಿಸುಟ್ಟ ನೆಂಬಿನಂ ಗಗನದೊಳಾಗಳೆ ಸಲೆ ರಂಜಿಸಿದತ್ತು ಸುರೇಂದ್ರಕಾರ್ಮುಕಂ || 1 ಮಾಡುವೆನೋ ? ತನುವ ಕಿನಿಸಿನಿಂದಂ 65