ಪುಟ:ವೀರಭದ್ರ ವಿಜಯಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

66 ವೀರಭದ್ರ ವಿಜಯಂ ಏರಿದಪ್ಪ ನಿದಾಥೇಂದ್ರನ ಸಿರಿಯಳಿವಂ ಸೂಚಿಸಿ ದಶದಿಕ್ಕುಗಳು | ಮೊರೆವುತ್ಪಾತದ ರವವೆನೆ ಭರದಿಂದಬ್ಬರಿಸುತಿರ್ದುವಾಗಳ್ಳಿಡಿಲ್ಡಳ | ಸಾದರದೆ ನೀಲಕಂರಾ ಮೋದಿಯನಿಸಿ ಬರಿಸರಿತು ಬಳಿಕೋಲವಿಂದಂ | ಕೇದಗೆಗಿತ್ತುದು ಪರಮಸು ಖೋದಯಮಂ ಕಾಲದೊಳ್ಳಿಚಾರವದುಂಟೇ || ವಾರಿಧಾನಕೆಯ್ತಿ ಕಡುಬೇಸಗೆಯಲ್ಲರತ ಸಂಕುಳಂ ನೀರಪರಾಗಮಂ ಕುಡಿದು ಬಂದುವೆಯಳ್ಳ ಮಯಾಗ ನಾಡೆಯು | ದ್ವಾರಿಸುವಲ್ಲಿ ತನ್ನೊಡಲೊಳೊಪ್ಪುವ ಮೌಕಿಕಗೂಡಿ ಬೀಳಿ 1 ಲಾರಿವರಲ್ಪನಪ್ರತತಿಯಿಂ ಬಿಡದಂದುದಿರ್ದು ಸಂತತಂ || ಬೇಸಗೆಯಿಂ ಬೆಂದಿಳೆಗಮ್ಮ ತಾಸಾರಮನೆಯೇ ಕರೆದನೋ ದಯೆಯಿಂದಂ | ವಾಸವನೆಂಬಂದದೆ ಸರಿ ಸೂಸಿದುವಾಕಾಲದಲ್ಲಿ ಪಗಲಿರುಳೋದವಿಂ || ಗಗನಯಂ ಲಸನ್ನೇಘವೆನಿಸುವ ವಿಟಂ ಕೂಡುವಾನಂದದೊಳ್ಳೆ ಟ್ನಗೆಪೊಳ್ಳು ತ್ತಿರ್ದ ಕಂರಸ ನವೆನೆ ಮೊಳಗೊಬ್ಬ ತ್ತು ತತ್ಕಾಂತಿಘರ್ಮಾ೦ | ಬುಗರಂತಕ್ಕುವೋಲ್ಟಲ್ಬರಿ ಸುರಿದುದು ರಾಗಾಂತನೇತ್ರಂಬೊಲಾಮಿಂ ಚುಗಳೊಪ್ಪುತ್ತಿರ್ದುವಾಗಳ ಜನಕತಿಮುದಮಂ ಸೂಸುತಂ ಲೀಲೆಯಿಂದಂ || ೧೦ ಚಾತಕಪಕ್ಷಿ 2 ಸಂಚಯಕದಾವಗಳೊಪ್ಪುವ ಬರ್ಹಿವೃಂದಕಂ ಪ್ರೀತಿಯವಿತ್ತುದಂಟೆಗಳ ತಿಂತಿಣಿಗಂ ಬಗೆವೆತ್ತು ತೋರ್ಪ ಕಂ | ಜಾತಸಮೂಹಕಂ ವಿರಹಿಗಂದಳಲಿತ್ತುದು ನೋಡೆಯಬ್ರಕಾ ಲಾತಿಶಯಂ ಬಳಿಕ್ಕೆ ಸಮವಾಗೆಸೆದಿರ್ಪವರುಂಟೆ ಸರ ರೋಲ್ ಧರೆಯೊಳ್ಳುರ್ದಿನವೆಂಬುದೆ ಸಫಲಾರಂಭಕ್ಕೆ ತಾಂ ಪೊಲ್ಲಮೆಂ ದೊರೆವರ್ಬಿಗರಾವಗಂ ಬಿಡದೆ ತೋರ್ಪಾವೃಪ್ತಿಕಾಲಕ್ಕೆ ಸಂ || 1 ಲಾರಿವರಲ್ಲಳಾಘನವ ಹದಿನಂದುರ್ದಿ ನಿರಂತರಂ 2 ಸಂಚಯಮ.