ಪುಟ:ವೀರಭದ್ರ ವಿಜಯಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪ್ಪಾಶ್ವಾಸಂ _67 1 ಚರಿಸತೊಪ್ಪುವ ಮೇಘವೇ ಸುಫಲಸಂದೋಹಕ್ಕೆ ತಾಂ ಬೀಜಮಾ ಝರರೇ ಕಾಲದ ಮೈಮೆಯೆಂಬುದದು ತಾನೇಗೆಯ್ಯದೋ ಧಾತ್ರಿಯೊಳ್ || ೧೨ ಇಂತಪ್ಪ ವರ್ಷಸಮಯಂ ಸಂತತಮಗಜಾನೆಯೊಳೆರೆದ ವಿಶ್ವೇಶ್ವರ || ಗಂತದು ನಿಮಿಷಾರ್ಧಂಬೋಲ್ ತಾಂ ತೋರಿತ್ತಾಗಳಲ್ಲಿದೇನಚ್ಚರಿಯೋ | ವ॥ ಅನಂತರಂ ಶರತ್ನಮಯಂ ಮೆಯ್ಯೋರ್ದುದದೆಂತೆಂದೊಡೆ, ಇರದೆ ಶರತ್ಕಾಲವಿಟನ 2 ಕರದಾ ಸೋಂಕಿಂದೆ ಗಗನನಾರಿಯ ನೀಲಾಂ ! ಬರವುದು ಜಗುಳುದೊ ಎನೆ ಪರೆದಾಗಸಮನಳುರ, ನೀಲಘನೌಘಂ ! ಮುಗಿಲೊಡ್ಡಿಂದ್ರನಧನುಮಿಂ ಚುಗಳೇಳೆ ಬಳಿಕ್ಕೆ ವಾರಿವರಲಿಂದಂ ಪ | ರ್ಚುಗಗೊಂಡ ಕಾಲಮದು ಪ ತುಗೆಯಂ ತಳೆದಿರ್ಪುದೆ 3 ಯುಳಿದಾಕ್ಷಣದೊಳ್ | ಕಾರಪಯೋದವೆಂಬ ಮನಿಗರ್ಪಡಮಂ ಸುರಗಂಗೆಯಲ್ಲಿ ಕೈ ಯಾರೆ ಕರಂ ಶರದ್ರಜಕನಂದುಖೆ ಕರ್ಚಿ ಬೆಳರ್ತ ವಸ್ತಮಂ | ತಾರಗೆವಟ್ಟೆಯೊಳರಪಲಂತದು ತೋರ್ಪ ಬೆಡಂಗೊ ತಾನೆನಲ್ ಶಾರದರದಂ ಬಳಿಕೆ ಬೆಳ್ಳಡರ್ದಿದರ್ುದತೀವ ಕಾಂತಿಯಿಂ || ಬೆಳರ ಣ ೦ದಳೆದಿರ್ಪ 4 ಶಾರದನಭಂ 5 ನೈರ್ಮಲ್ಯ ವಾಂತಿರ್ದುಮಂ ದಳುರಲೋಡಮದಾಗಳೇ ಕದಡಿ ಕರ್ಪಾಗಿರ್ದುದಾಕಾಲದೊಳ್ | ಖಳಸಂಪರ್ಕಮದೆಂಬುದೀ ಸುಜನಸಂದೋಹಕ್ಕೆ ಮೆಲ್ಲೊರಿದಾ ತಿಳಿವಂ ಮಗ್ಗಿಸದುಂತೆ ಪೋಪುದೆ ಧರಿತ್ರೀಭಾಗದೊಳ್ಳಂತತಂ || - ೧೭ ವ ಇಂತಪ್ಪ ಶರತ್ಕಾಲಮತಿರಮ್ಯವಾಗಿ ಜಗತೀವಲಯಕ್ಕೆ ಮುದವನೀವು ತಿರೆ ವಿಶ್ಲೇಶ್ವರಂ ಗಿರಿಜಾತೆಯೊಳು ಖಮೀರ್ಪಿನವೊಂದು ದಿವಸದೊಳ್‌, 1 ಚರಿಸು ತೊಪ್ಪುವ ... ಸುಫಲಸಂದೋಹಕ್ಕೆ 2 ಕರಸೋಂಕಿಂ ಗಗನ ನಾರಿಯುಟ್ಟರ್ದಸಿತಾಂ 3 ಯಳಿದುದಾಕ್ಷಣದೊಳ್ 4 ಶಾರದಘವು 5 ನೈರಲ್ಯವಾಗಿರ್ದು. S+