ಪುಟ:ವೀರಭದ್ರ ವಿಜಯಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ಎನಗಿದಿರಾದವನಿಪನೊ ರನೆ ದೆಸೆಯಾ ಹೊಳೆನುತ್ತೆ ವರುಣಂಗಾಗಳ | 1 ಮುನಿದು ದಾಳಿಟ್ಟ ತರದೆ ದಿನನೇಂದಸ್ತಗಿರಿಯ ತುದಿಯುಂ ಸಾರ್ದ೦ || ಕರಮೊಂದಕ್ಕಿರದೋಡಿ ಪೋಪುರುತಮಂ ಬೆಂಬತ್ತಿ ಬರ್ಪಾಗಳಂ ದರುo ಭೀತಿಸಿಯಸ್ತಶೈಲಶಿಖರಕ್ಕಂದೇರಿದಂ ತನ್ನಯಾ : ಕಿರಣಂಗಳಿಗೆ ಮಿಕ್ಕ ಶೈಲತತಿಯಂ ವೃಕ್ಷಪ್ರತಾನಂಗಳಂ 2 ಪರಿಪೇರಿರ್ದುವು ಕಾಲದೊಂದುಗನಮಿಗೆಯ ದೋ ಧಾತ್ರಿಯೊಳ್ | ೧೯ ಒದವಿದ ದಿವಾಂಗನಾಸಂ ಗದದೋಷಕ್ಕಳ್ಳಿ 3 ತನ್ನಿವಾರಣಕೆಂದಾ | ಉದಧಿಸ್ಕಾನವನು ರಚಿ 4 ನಿದಿಲಕೂಪಾರದೊಳು ನುಂಗಿದನರ್ಕಂ | ಪಿರಿದುಂ ಪ್ರದೋಷಕಾಲು ಬರೆವೆಯ ರದಂ ಪ್ರಭಾಕರಂ ವಾರಿಧಿಯೊಳ್ | ಧರೆಯೊಳ ದೋಷಕಾಲದೊ ಳಿರಲಾರ್ಪರೆ ಹೂವಂತರೀಧಾರಿಣಿಯೊಳ್ | ಅರಲಂಬೊಂದರೊಳೀಜಗತ್ರಯಮನೆಲ್ಲಂ ಗೆಲ್ಲು ಸೊರ್ಕಿಂದೆ ಕಂ ಮರಲಂಬಂ ಕಣಿಗೊಂಡಿದಿರ್ಚಿ 5 ಬರಲಿರ್ದಂತಾನುದಾಸೀನದಿಂ | ದುರಿಗಣಿರ್ಕಿಡಿಯಿಂದ ಸುಟ್ಟಭವನೇ ದೈವಂ ಜಗಕ್ಕೆಂದು ಡಂ ಗುರವಂ ಪೊಯ್ದ ವೊಲೀಶವಾಸತತಿಯೊಳ್ತಿ ತ್ತು ಭೇರೀರವಂ || ಇನನಸ್ತಂಗತನಾಗಲ್ ತನಿನೇಹದೊಳಿರ್ದ ಚಕ್ರವಾಕವೃಂದ್ರಂ || ತನುವೇ ತಾವರೆಯಾದುವು ಮನವೆಲ್ಲಂ ಕುಮುದವಾದುದೇಂಕೌತುಕವೆ | ೨೩ ಮಿತ್ರನ ವಿರಹದೊಳಾಶತ ಪತ್ರಸಮೂಹಂ ಮುಗುಳು ಕೊರಗಿದುವಾಗಳ್ | 1 ಮುನಿದು ಧಾಳಿಟ್ಟ ತೆರದಿಂ 2 ಪರದೇರಿದುವು. 3 ನಿರ್ವರಣಕೆಳ್ಳಂದಾ. 4 ಸಿದವೊಲ್ವಪಾರ. 5 ಒರಲಿರ್ದಂತುದಾಸೀನದಿಂ