ಪುಟ:ವೀರಭದ್ರ ವಿಜಯಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪ್ಪಾಶ್ವಾಸಂ ಮಿತ್ರವಿಯೋಗಮದೆಂಬುದು ಧಾತ್ರಿಯೊಳಾರ್ಗಿಯದಧಿಕದುಃಖೋದಯವಂ || ನಳಿನಾನೆನ್ನಸೋಂಕು ಇಳಿದಂ ತಾನೆಂದು ಪಶ್ಚಿಮಾಂಗನೆ ಮಿಗೆ ತಾ | ಛಳಲುರಿಯೋ ಎಂಬಂದದೊ ಆಳುರ್ದತ್ತಾತಾಣದಲ್ಲಿ ಸಂಧ್ಯಾರಾಗಂ || ಪರಶಿವನ ಕೇಶವಂ ಖೇ | ಚರಸಂತತಿ ತೋರಮಲ್ಲಿಗೆಯ ಸೇವಂತಿಯ || ಬಿರಿಮುಗುಳಳಿಂದೆ ಮಿಗೆ ನಿಂ ಗರಿಸಿದವೋರ್ ತಾರೆ ಮೆರೆದುವಂಬರತಳದೊಳ್ || ಹಿಂದಮ್ಮತಮಧನದೊಳ* ಗೋ ವಿಂದಾದಿಗಳಂ ಸಮಂತು ಕಂದಿಸಿದ ಬಿಸಂ | ಬಂದೀಜಗವಂ ನುಂಗಿ ರ್ಪಂದವೊ ತಾನೆ ತಮಂ ಕರಂ ಕಣಿ ಸೆಗುಂ || ಅಕಳಲೆಯದು ಜಾರಾ ನೀಕಲವಿತ್ತುದೆಯೇ ಬೇವಿನ ಸಿರಿಯದು | ಕಾಕಚಕೊಲವನೀವಂ ತಾ ಕಾಲದೊಳೇನನೆಂಬೆನದರುನ್ನತಿಯಂ | ಮುಟ್ಟಿದುದೆ ಮರ್ಮಮದು ಪೆ ರ್ಬಟೈಯೆಶಯಾನಿಕೇತನಂ ಮನದೊಲವಿಂ | ಪುಟ್ಟಿರ್ದುದೆ ಪಲ್ಯಂಕಂ ಬಿಟ್ಟುದೆ ಬೀದಾರವಾಯು ಜಾರರ್ಗೆಲ್ಲಂ | ಉಟ್ಟ ದುಕೂಲವೆಂಬುದದು ಪಾರಿಯಾಪಟ್ಟೆವೊಲಾಗೆ ನಾಡೆ ನು ಣಿ ಟುರುಚಂದನಂ ಮೆರೆವ ಕತ್ತುರಿಯಂತೆವೋಲೊಪ್ಪಿ ತೋರೆಯಾ ! ತೊಟ್ಟೆ ಸೆದಿರ್ಪ ಮೌಕ್ತಿಕವೆ ನೀಲದವೋಲಿರಲಂಧಕಾರದೊಳ್ ದುಬೈಯರಾದ ಪಾಜ್ಞೆಯರ ಗೊಂದಣಿ ಸಂದಣಿಸಿರ್ದುದಾವಗಂ || ೩೦ ಘನಫಿಸಿಯೊಥೈರ್ಗಳ್ಳಿ ಯುನಿಪ ಚಕೋರಾಂಕಕೆಂದು ಕಾಂದಳಂ |