ವೇದಾಂತ ವಿವೇಕಸಾರ. ' ಇ ೪ ೬ ೯ ೨ ೩ ೪ ೯ # ಆ ಇ ಪಾಪವಾದ | ವಾಗೀಶಾದ್ಯಾಸ್ಸು ಮನಸ್ಸರ್ವಾರ್ಭಾನಾಮಪಕ್ರವೇ | ಯಂ ನತ್ಯಾ ಕೃತ ಕೃತ್ವಾ ತಿ ತಂ ನಮಾಮಿ ಗಜಾನನಂ | ೧ ಬೋಧಾನಂದಘನಂ ನಿರಸ್ಕಸಕಲಂ ಕಾರುಞ್ಞಪೂರ್ಣೇಕ್ಷಣಂ | ಮಢಾನಾನುಪದೇಶಕಂ ಚ ಸತತಂ ಪಾಪಾತ್ಮನಾಂ ಪಾಪಹಂ || ವೈರಾಗ್ಯಂ ಚ ಹಿ ರಾಗಿಣಾಂ ಸುಖಕರಂ ಸಂಪಾದಕಂ ಸರ್ವದಾ | ಶ್ರೀವದ್ದೇಶಿಕವಾಸುದೇವಸುವಿನಂ ಸರ್ವಸ್ವರೂಪಂ ಭಜೇ | ೨ ಯಸ್ಯಾತ್ಮಭೂತಸ್ಯ ಗುರೋಃ ಪ್ರಸಾದಾ | ದಹಂ ವಿಮುತ್ತೊಮ್ಮೆ ಶರೀರಬಂಧಾತ' | ಸರ್ವೋಪದೇಷ್ಟು ಪುರುಷೋತ್ತವಸ್ತ್ರ ! ತಸ್ಸಾಂಘಿಪದ್ಮಂ ಪ್ರಣತೊಮ್ಮೆ ನಿತ್ಯಂ || ಮಢಾನ್ನಿವೇಕಿನಃ ಕೃತಾ ಲೋಕೇ ಸರ್ವೋಪದೇಶಕಃ | ಯಸ್ತಿಪತಿ ಚ ತಂ ಶ್ರೀವಾಸುದೇವಮುತಿಂ ಭಜೇ | ಅನುಗ್ರಹಾರಂ ಮಾನಾಂ ಸಂಸ್ಕೃತಾನಧಿಕಾರಿಣಾಂ | ವಿವೇಕಸಾರಃಶೋತೃಣಾಂ ರಚ್ಯತೇ ಭಾಷಯಾ ಮಯಾ || ಆವನೊಬ್ಬನು ಲೋಕದಲ್ಲಿ ಮೂಢರನೆಲ್ಲಾ ವಿವೇಕವಂತರ ಮಾ ಡಿ ಸರ್ವೋಪದೇಶಕನಾಗಿ ಸರ್ವಸ್ವರೂಪಿಯಾಗಿಹನೋ, ಅಂಥ ವಾಸು ದೇವಯತಿವರನಂ ವಂದನೆಯ ಮಾಡಿ ಸಂಸ್ಕೃತದಲ್ಲಿ ಅನಧಿಕಾರಿಗಳಾಗಿ ಕೇಳುವಂಥ ಮನುಷ್ಯರಿಗೆ ಅನುಗ್ರಹಾರ್ಥವಾಗಿ ಆ ವಾಸುದೇವಯತಿವರ ನಿಂದಲೇ ನಿಶ್ಚಿತಮಪ್ಪ ವಿವೇಕಸಾರವೆನಿಸುವ ಗ್ರಂಥವು ನನ್ನಿಂದ ಕರ್ಣಾ ಟಕಭಾಪಾರಚನೆಯಾಗಿ ಹೇಳಲ್ಪಟ್ಟಿತು. ಅದಯೊಳಗೆ ಹುದುಗಿರುವ ಪ್ರಕರಣಗಳ್ಳವತ್ತೊಂದನ್ನು ಸಾಂಗ ವಾಗಿ ಪೇಳುವೆವು, ಅದೆಂತೆಂದರೆ - ಅಧ್ಯಾರೋಪಪವಾದಗಳಿಂದ ಬ್ರಹ್ಮನನ್ನು ತಿಳಿಯಬೇಕಾಗಿ ಶಾ ಸ್ತ್ರದಲ್ಲಿ ಹೇಳಿದೆಯಾದಕಾರಣ ಅಧ್ಯಾರೋಪವನ್ನು ಮುಂಚಿತವಾಗಿ ನಿ ರೂಪಿಸುತ್ತ ಇದ್ದೇವೆ. ಅಧ್ಯಾರೋಪವೆಂಬುದೇನೆಂದರೆ- ವಸ್ತುವಿನಲ್ಲಿ p • •
ಪುಟ:ವೇದಾಂತ ವಿವೇಕಸಾರ.djvu/೧೧
ಗೋಚರ