ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕಾವ್ಯಕಲಾನಿಧಿ ಲೋಕದಲ್ಲಿ ಆಕಾಶದೋಪಾದಿಯಲ್ಲಿ ಉಪಾಧಿ ಹೊಲಿತಾಗಿ ಸತ್ತಾದ ಯನನು ನಿರೂಪಿಸಕೊಡಲಾಗದಾಗಿಯೂ ಸತ್ತೆ ಅದ್ವಿತೀಯವೆಂದು ಶುಕ್ಲಾ ದಿಗಳಿಂದ ನಿರೂಪಿಸಪಟ್ಟಿದೆಯಾಗಲಾಗಿಯ ಆತ್ಮಸ್ವರೂಪವಾದಂಥ ಸ ತೇ ಸಪ್ರಕಾಶವಾಗಿ ಇದೆಯಾದ ಕಾರಣ ಅದೇ ಚಿತ್ತೆಂದು ಸಿದ್ದಿಸಿತು. ಹೀಗೆ ಏತಕ್ಕೆ ಹೆಳಬೇಕು? ಘಟಾದಿಗಳಿಗೆ ವಿಲಕ್ಷಣವಾದಂಥ + ವ ಸುವಿನಿಂದ ಸತ್ತೆ ತೆಲುತ್ತಿದೆಯೆಂದು ಹೇಳುವಣವೆಂದರೆ ಸುಗೆ ಹೇ ಳಕೂಡದು, ಏತಕ್ಕೆ ಹೇಳಕೂಡದೆಂದರೆ, ದೃಷ್ಟಾಂತದಲ್ಲಿ ಘಟಾದಿಗ ಳು ದೀಪದಿಗಳು ಸಮಾನ ಸತ್ತಾ ಕಗಳಾಗಿವೆಯಾದಕಾರಣ ಆ ಘಟಾದಿಗ ಆಂದಲೂ ಆ ದೀಪದಿಗಳಿಗೆ ಘಟಾದಿಗಳನು ಅಪೆ ಹಿಸಿ ಸರಕಾಶ ಶ. ವು ಪ್ರತ್ಯಕ್ಷವಾಗಿ ಕಾಣಪಡುತಿದೆಯಾದಕಾರಣ ಏಪಾದಿಗಳಿಂದ ಘಟಾದಿ ಗಳು ತೊಐಬಹುದು, ದೃಷ್ಟಾಂತದಲ್ಲಾದರೆ, ಸತ್ತಿಗೆ ವಿಲಕ್ಷಣವಾದ ವ ಸುವು ಅಸಾಗಲಾಗಿ ಅದಕ್ಕೆ ವಸ್ತುವ ಹೇಳಕೂಡದು, ಅದು ?ದ ಸದ್ಭಕ್ಷಣವಾದ ಅಸತ್ತಿನಿಂದ ಸತ್ತು ತೊತ್ತಿದೆ ಎಂದು ಹೇಳಕೂ ಡದು, ಲೋಕದಲ್ಲಿ ಅಸನರಕಾದಿಗಳಲ್ಲಿ ಇಲ್ಲದೆ ಇದ್ದಂಥ ದೀವಾದಿಗಳಿಂದ ಲಾದರೂ ಭ್ರಾಂತಿಯಿಂದ ತೊಲವಂಥ ಉಪಾಧ್ಯನೇಕದಿಂದಲಾದರೂ ಈ ಟಾದಿಗಳು ತೋಡುತ್ತಲಿದೆ ಎಂದು ಹೇಗೆ ಹೇಳಕೂಡದೊ, ಹಾಗೆ ಸತ್ತಿ ಗೆ ವಿಲಕ್ಷಣವಾದಂಥ ಅಸತ್ತಿನಿಂದ ಸಕ್ಕು ತೋಅತ್ತಿದೆಯೆಂದು ಹೇಳಕೂ ಡದು, ಅದರಿಂದ ಲೋಕದಲ್ಲಿ ಸತ್ತನು ತೊಡುವಂಥ ಪದಾರ್ಥವು ಒಂ ದು ಇಲ್ಲವಾಗಲಾಗಿಯ ಸಮಸ್ಯವಾದ ಪದಾರ್ಥಗಳನು ಸತ್ತು ಎಂದು ಆರೋಪಿಸಪಟ್ಟು ಇದೆ ಖಾಗಲಾಗಿ ಸತ್ತನು ಉಪಜೀವಿಸಿಕೊಂಡು ತೋ ಟುವ್ರದರಿಂದಲೂ ಸತು ಸಪ್ರಕಾಶ ನೇ ಸರಿ, `ಸ್ಪಪ್ರಕಾಶದಲ್ಲಿರು ವಂಥ ಸತ್ತೇ ಚಿತ್ತು, ಚಿತ್ತಾದಂಥ ಚಿತ್ತಿಗೆ ವಿಲಕ್ಷಣವಾಗಿ ಇರುವಂಥ ವ ಸುವು ಅಸತ್ತಾ ಗಿದೆ, ಆ ಸತ್ತು ಚಿತ್ತು, ಚಿತೆ ಸತ್ತು, ಆನಂದರೂ ಪವಾಯಿತು, ಲೋಕದಲ್ಲಿ ಎರಡನೆಯ ವಸ್ತುವುಂಟದಲ್ಲದೆ ಹೋದ ವ + ಆಸಪ್ರಕಾಶವಾಗಿರುವಂಥ ವಸ್ತುವು ಆಗತ್ತಾಗಿ ಇದ್ದೀಹಾಗಿ ಆಸತ್ತೇ ಎರಡ ನಯ ವಸ್ತು ಉಂಟಾದುದು ಆಗದೇ ಹೋಯಿತು ಆಗಲಾಗಿ ಆಚಿತ್ತಾಗಿರುವಂಥ ಸತ್ಯ. ಎಂದು ಒಂದು ಪು ರಕದಲ್ಲಿ ಅಧಿಕ ಪುರವಿದೆ.