ವೇದಾಂತವಿವೇಕಸಾರ ೧೩೬ ಇನ್ನು ಆತ್ಮನಿಗೆ ಅಸಂಗತ ಹೇಗೆಯೆಂದು ವಿಚಾರಿಸುತ್ತ ಇದ್ದೇ ವೆ, ಅದಂತಿರಲಿ, ಆತ್ಮನಿಗೆ ಸಂಗಿತ್ರವು ಪ್ರಸಕ್ತವಾದರ ಆತ್ರನಿಗೆ ಅಸಂಗಿ ಕ್ಷುವು ಹೇಗೆಯೆಂದು ವಿಚಾರಿಸಬೇಕು, ವಿಚಾರದಿಂದ ತಳ್ಳಪಟ್ಟ? ಥ ಸಂಗಿತವು ಆತ್ಮನಿಗೆ ಉಂಟೇ ಎಂದರೆ ಉಂಟು, ಅದೆಂತೆಂದರೆ ಹೇ ಳವು, ಭಾಂತಿಯಿಂದ ಬಂದಂಥ ದೆಹಂದಿಯಾಧಾಸದಿಂದ ಆತ್ಮ ನಿಗೆ ಸಂಗಿತ್ರವು ತೋರಿದೆ. ಇಷ್ಟು ಮಾತ್ರವಲ್ಲ, ಅವರ ಸಂಗಡ ಕೂಡಿಕೊಂಡು ಇದ್ದೆನು, ಇವರ ಸಂಗಡ ಕೂಡಿಕೊಂಡು ಇದ್ದೆನು, ಎಂ ದು ಸಂಗಿತ್ಸವ ತೋಡುತ್ತಿದೆ. ವಿಚಾರದಿಂದ ಆತ್ಮನು ಅದ್ವಿತೀ ಸುನೆಂ ದು ಯಾವಾಗ ತಿಳಿಯಪಡುತ್ತಿದೆಯೋ ಆಗ ಎರಡನೆಯ ವಸ್ತು ನಿಲ್ಲವಾಗ ಲಾಗಿ ಆತನಿಗೆ ಸಂಗಿತ್ರವು ತಳ್ಳಪಟ್ಟು ಹೋಯಿ. ಪರಮಾರ್ಥವಾಗಿಯ ಆತ್ಮನು ಅದ್ವಿತೀಯನಾದ ಕಾರಣ ಅಸಂಗಿ ಯಾಗಿ ಇದ್ದ ಹೊತ್ತಿಗೂ ವ್ಯವಹಾರಕಾಲದಲ್ಲಿ ಸಂಗಿಯೋಪಾದಿಯಲ್ಲಿ ತೋ ಅವಂಥ ಆತ್ಮನಿಗೆ ಅಸಂಗಿತೃವು ಹೇಗೆ ಕೂಡುವುದೆಂದರೆ ಕೊಡು ವುದೆಂಬುದನು ದೃಷ್ಟಾಂತ ಪೊರ್ವಕವಾಗಿ ಹೇಳೇವು, ರಜಾದಿಗಳಲ್ಲಿ ಆ ರೋಪಿಸಪ್ಪಟ್ಟಂಥ ಸರದ ಸಂಗಡ ಆ ರಜಾದಿಗಳಿಗೆ ಕಾಲತ್ರಯದಲ್ಲಿ ಹೇ ಗೆ ಸಂಗವಿಲ್ಲವೋ ಹಾಗೆ ಆ ನಲ್ಲು ಆರೋಪಿಸಪಟ್ಟು ತೊಲವಂಥ ದೇ ಹೇಂದಿಯಾದಿಪ್ರಪಂಚದೊಡನೆ ಆತ್ಮನಿಗೆ ಕಲತ್ರಯದಲ್ಲಿ ಸಂಗವಿಲ್ಲ. ಆ ಷ್ಟು ಮಾತ್ರವಲ್ಲ, ಲೋಕದಲ್ಲಿ ಸಾವಯವವಾಗಿ ಇರುವಂಥ ಪದಾರ್ಥಗಳಿಗೆ ಅನ್ನೋನೃಸಂಗವನು ಕಂಡು ಇದ್ದೇವೆ, ನಿರವಯವವಾಗಿರುವಂಥ ಪದಾ ರ್ಥಗಳಿಗೆ ಸಾವಯವವಾಗಿರುವಂಥ ಪದಾರ್ಥಗಳೊಡನೆ ಕಾಲತ್ರಯದಲ್ಲಿ ಸಂಗವ ಕಾಣೆವು , ಅದೆಂತೆಂದರೆ ಹೇಳಿ ತೋಯಿಸುತ್ತ ಇದ್ದೇವೆ, ಪರಮಾ ರ್ಥದಲ್ಲಿ ನಿರವಯವವೆಂದು ಸನ್ನುತವಾಗಿರುವಂಥ ಆಕಾಶಾದಿಗಳಿಗೆ ಪ್ರ ಥ್ಯಾ ದಿಗಳೊಡನೆ ಸಂಗನನು ಕಾಣೆವು, ಸಂಗವುಂಟೆಂದು ಹೇಳಿದುದಾದ ಈ ಜಲಾದಿಗಳ ಸಂಗದಿಂದ ವಸಾದಿಗಳಿಗೆ ಆರ್ದಾದಿಕವು ಹೇಗೆ ಬರು ತಿದೆಯೋ ಹಾಗೆ ಆಕಾಶಾದಿಗಳಿಗೂ ವೃಥಿವ್ಯಾದಿಗಳ ಸಂಗಡ ಆಯಾ ಪೃಥಿವ್ಯಾದಿವಿಕಾರಗಳು ಬರಬೇಕು, ಹೇಗೆ ಬಂದುದ ಕಾಣೆವಲ್ಲ. ಅದ ಬಿದ ಆಶಾಕಾಕಾದಿಗಳಿಗೆ ಪೃಥಿವ್ಯಾದಿಗಳೊಡನೆ ಕೂಡಿಕೊಂಡಿದ್ದೂ
ಪುಟ:ವೇದಾಂತ ವಿವೇಕಸಾರ.djvu/೧೫೭
ಗೋಚರ