ಪುಟ:ವೇದಾಂತ ವಿವೇಕಸಾರ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸರ ೧೫೫ ರವು ಆತ್ಮನಲ್ಲವೆಂಬುದಲ್ಲಿ ಸಂದೇಹವಿಲ್ಲ. ಆಚಾರ್ವಾಕ ಏವರರಿಗೂ ಈ ಸ್ಕೂಲಶರೀರವೇ ಅತ್ಮನೆಂದು ಹೇಳುವಂಥದು ಉಚಿತವಲ್ಲವೆಂದರೆ ಈ ಜೇವು, ಸೂಕ್ಷಶರೀರಿಯ ಅಧ್ಯಾಸದಿಂದ ದೇವಸ್ಸ ರೂಪವಾದ ಆತ್ಮನು ಆಸೂಕ್ಷ್ಮ ಶರೀರ ದ್ವಾರಾ ಸ್ಕೂಲಶರೀರಾಧ್ಯಾಸದಿಂದ ಬಂದಂಥ ಪುತ, ದೃಪಕ್ಷೆಯಿಂದ ಪಿತ್ತಾದಿ ಶಬ್ದಗಳಿಂದ ಹೇಳಪಡುತಿದ್ದಾನೆ. ಹೀಗೆ ಪಿ ತಾದಿ ಶಬ್ದಗಳಿಂದ ಹೇಳದ ವನೋಪಾದಿಯಲ್ಲಿ ತೋಯುವಂಥ ಆತ್ಮನು ಈ ಸಲಶರೀರಕ್ಕಿಂತಲೂ ಭಿನ್ನ ವೇ ಸರಿ. ಆಪಿತ್ರಾದಿಶಬ್ದಗಳಿಂದ ಈಸ್ಕೂಲಶರೀರವೆ ಹೇಳಪಡುವುದೋ ಆಗ ಪಿತಾದಿಗಳು ಸತ್ತು ಹೋದ ತಅವಾಯದಲ್ಲಿ ಆಸಿತ್ತಾದಿಶಬ್ದಗಳಿಗೆ ಅರ್ಥವಾಗಿ ಚಾರ್ವಾಕ ಪಾ ಮರರಿಗೆ ಆತ್ಮನೆಂದು ಅಭಿಮತವಾದಂಥ ಸ್ಕೂಲಶರೀರವು ಇರಬೇಕು. ಆಪಿತಾದಿಗಳು ಸತ್ತು ಹೋದರೆಂದುಹೇಳದೆ ಇರಬೇಕು. ಹಾಗೆ ಇರಲಿಲ್ಲವಾ ಗಿ ಸ್ಕೂಲಶರೀರದಿಂದ ವ್ಯತಿರಿಕವೇ ಆತ್ಮನೆಂದು ಚಾರ್ವಾಕಷಮರ ರೂ ಅಂಗೀಕರಿಸಬೇಕು, ಇವಾತ್ರವಲ್ಲ. ಮತ್ತು ಯುಕ್ಯ೦ತರದಲ್ಲು ಈ ಸ್ಕೂಲಶರೀರವ್ಯತಿರಿಕ್ಕನೇ ಆತ್ಮ ನೆಂದು ತೋಟ ತ್ತಿದೆ, ಅದೆಂತೆಂದರೆ ಹೇಳವು. ಆಪಿತ್ರಾದಿಶಬ್ದಗ ಆಗೆ ಅರ್ಥದೋಪಾದಿಯಲ್ಲಿ ತೋಚದಂಥ ಈ ಪಿತ್ರಾದಿ ಸ್ಕೂಲಶರೀರವು ಸತ್ತು ಬಿದ್ದಿರಲಾಗಿ ಅದನ್ನು ತಬ್ಬಿಕೊಂಡು ಅಳುತ್ತ ಇರುವಂಥ ಪುಶಾದಿ ಗಳು-ನಮ್ಮನು ಅವಾಂತರದಲ್ಲಿ ಬಿಟ್ಟುಬಿಟ್ಟು ಸಾಲ ತೆಕ್ಕೊಂಡ ದಿಕ್ಕ ನು ಕೊಟ್ಟ ದಿಕ್ಕನು ಹೇಳದೆ ನನ್ನ ಬಾಯಲ್ಲಿ ಮಣ್ಣು ಹೊಯಿದು ನನ್ನು ತಂದೆ ಮೊದಲಾದಂಥವರು ಸತ್ತು ಹೋದರೆಂಗು ಹೇಳುತ್ತ ಇದ್ದಾ ರ ಇಷ್ಟು ಮಾತ್ರವಲ್ಲ, ಮತ್ತು ಬಂಧುಜನರು ಸ್ನೇಹಿತರು ಅಖಿ ದಂಥವರು-“ ನಿಮ್ಮ ತಂದೆ ಮೊದಲಾದವರು ಹೋದರಿ ಅಭ್ಯ ಯೋ?” ಎಂದು ದುಃಖವ ಹೇಳಬಂದರೆ-, ಅಯ್ಕೆ ಹೋದರು, ಅಪ್ಪ ಹೋದರು, ಅಣ್ಣ ಹೋದರು, ತಮ್ಮ ತಂದೆ ಹೋದರಯ್ಯಾ: ನನ್ನಮ್ಮ ಹೋದಳms! ನನ್ನಾಣೆ ಹೋದಳಯ! ನನ್ನ ಬಾಯಲ್ಲಿ ಮಣ್ಣು ಹೊ ಅದು ಅಪ್ಪನಂದಿಯು ಹೋದರಯ್ಯಾ! ನಮ್ಮ ಕಡಿಸಿ ಹೋದರು! ಆ ನ್ನು ನಮ್ಮ ಗತಿಯೇನು!?” ಎಂದು ಹೇಳಿಕೊಂಡು ಅಳುತ್ತ ಇದ್ದಾರೆ.