ಪುಟ:ವೇದಾಂತ ವಿವೇಕಸಾರ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4] ವೇದಾಂತವಿವೇಕಸರ ಆಯವಿಧಗಳಾಗಿರುವುವು. ಅನಅಲ್ಲಿ ಶವವೆಂಬುದಾವುದೆಂದರೆ- ಮನಸ್ಸ ನ್ನು ಶ್ರವಣಾದಿವ್ಯತಿರಿಕ್ತವಾಗಿರುವಂಥ ವಿಷಯಗಳಿಂದ ತಿರಿಗಿಸಿ ಶವಣಣ ದಿಗಳಲ್ಲಿಯೆ ಬಿಡವಣ, ದನುವೆಂಬುದಾವುದೆಂದರೆ?- ಜ್ಞಾನೇಂದ್ರಿಯಕ ರ್ಮೇಂದ್ರಿಯಗಳನ್ನು ಶ್ರವಣಾದಿವ್ಯತಿರಿಕ್ತವಾದ ವಿಷಯಗಳ ದೆಸೆಯಿಂದ ತಿರಿಗಿಸಿ ಶ್ರವಣದಲ್ಲಿ ನಿಲಿಸುವಂಥದೇ ದವವೆನಿಸುವುದು ತಿತಿಕ್ಲುಾವದೆಂ ದರೆ ?- ಶಿಷ್ಠಾದಿಗಳ ಸಹಿಸುವಣ, ಮಂಜಿನಲ್ಲಿದ್ದುಕೊಂಡು ಶೀತವ ನೂ ಬಿಸಿಲಿನಲ್ಲಿದ್ದುಕೊಂಡು ಉಪ್ಪವನೂ ಸಹಿಸಬೇಕೆಂಬ ದರ್ಥವಲ್ಲ. ಪ೨)ರದ್ಧಿವಶದಿಂದ ಆವ ವೇಳೆಯಲ್ಲಿ ಏನು ಬರುವು ಅದನ್ನು ಅನುಭ ವಿಸಿ ತೀರಬೇ ಕೆಂಬ ಎದ್ದಿ ನಿಶ್ಚಯವೇ ತಿತಿಕ್ಷೆಯೆನಿಸುವುದು, ಉಪರತಿ ಯಾವುದೆಂದರೆ? - ವಿಹಿತವಾದ ಕರಗಳನ್ನು ವಿಧ್ಯುಕ್ತವಾಗಿ ಬಿಡುವಂಥದು ಇದೇ ಸನ್ಯಾಸವೆಂದು ಹೇಳಪಡುವುದು, ಕರವ ಮಾಡದೆ ಇರಬೇಕೆಂಬ) ದು ಅರ್ಥವಲ್ಲ. ವಿಹಿತವಾದ ಕರಗಳನ್ನು ಕಲ್ಕತ್ತಾಭಿಮಾನವಿರಹಿತನಾಗಿ ಫಲವನು ಅಪೇಕ್ಷಿಸದೆ ಮಾಡುವುದೇ ಉಪರತಿಯೆನಿಸುವ ಗು. ಸಮಾಧಾನ ವೆಂಬುದಾವುದೆಂದರೆ?- ತಿರುಗಿದಂಥ ಮನಸ್ಸನು ಇಂದ್ರಿಯಗಳ ನು ವಾಸನಾ ವಶದಿಂದ ವಿಷಯದತ್ತಲೆ ಅವು ಹೋಗುವುದಾದರೆ, ಶ್ರವಣಾದಿವ್ಯತಿರಿಕ್ತವಾ ದಂಥ ವಿಷಯಗಳ ದೆಸೆಯಿಂದ ತಿರಿಗಿ ಶ್ರವಣಾದಿಗಳಲ್ಲಿಯೇ ನಿಲಿಸುವಂಥದು ಸಮಾಧಾನವೆನಿಸುವುದು, ಶ್ರದ್ದೆಯೆಂಬುದಾವುದೆಂದರೆ?- ಪೂರ್ವದಲ್ಲಿ ಆವಾ ವುದಲ್ಲಿ ಏನೇನು ವಿಶ್ವಾಸವಿತ್ತೊ ಅದನೆಲ್ಲಾ ಗುರು ವೇದಾಂತವಾಕ್ಕೆ ಶರರಲ್ಲಿ ನಿಲಿಸುವಂಥದೇ ಶ್ರದ್ದೆ ಯೆನಿಸಿಕೊಂಬದು, ಮುಮುಕ್ಷುತ್ವವಾ ವುದೆಂದರೆ, ಮೋಕ್ರೇಚ್ಛೆಯೆನಿಸುವುದು, ಸಮಸ್ಯವಾದಂಥವರು ಮೋಕ್ಷ ವಾಗಬೇಕೆಂದು ಹೇಳುತ್ತ ಇದ್ದಾರೆ, ಅದು ಮುಮುಕ್ಷತ್ರವಲ್ಲ, ಮತ್ತೆ ಹೇಗೆ? ದರೆ?- ಮನೆ ಬೆಂದುಹೋಗುತ್ತ ಇರಲಾಗಿ ಮನೆತುಹೊಕ್ಕೆ ಪುರುಷನು ಪತ್ರಮಿತ ಕಳತಾದಿಗಳು ಏನಾಗಿ ಹೋದರೆ ಎಂದು ಚಿಂತಿಸಿ, ಅಗ್ನಿ ಯಿಂದ ತಪಿಸಲ್ಪಟ್ಟವನಾಗಿ, ಆ ಪುತ್ರ ಮಿತ್ರ ಕಳತಾದಿಗಳನ್ನು ಬಿಟ್ಟು ಬಂದು ಶೀತಲವನು ಪ್ರವೇಶಮಾಡುವಂತೆ, ಸಂಸಾರದಲ್ಲಿ ತಾಪತ್ರಯ ವೆಂಬ ಅಗ್ನಿ ಯಿಂದ ತಪ್ಪನಾಗಿ ಪರುಪನು ಈ ಸಂಸಾರತಾಪವನು ಯಾ ರು ಹೋಗಿಸುವರೋ, ಸದ್ದು ರುಗಳಲ್ಲಿ ಉಂಟೋ, ಇದಕ್ಕೆ ಸಾಧನಗಳು