೧೨ ಕಾವ್ಯಕಲಾನಿಧಿ ಮೋಹದಿಂದ ಬಂದಂಥ ಬೇವತ್ತವು, ಲೋಕಾಂತರದ ಗಮನಾಗಮನಗೆ ಇು, ಪಿತಾ ದಿಶಬ್ದ ವಾತೃತ್ವವು ಆ ವದಲ್ಲಿ ಅಧ್ಯಾಸಾರಾ ಬಂದಿತೆ ಅದೇ ಸ್ಕೂಲಶರೀರವ್ಯತಿರಿಕ್ತವಾದಂಥ ಸೂಕ್ಷ್ಮ ಶರೀರನೆಂದು ತಿಳಿಯ ತಕ್ಕುದು, - ಮತ್ತು ಯುಕ್ಯ ೪೦ತರದಿಂದಲೂ ಸಲಶರೀರಕಿಂತಲೂ ಸೂ ಕಶರೀರವು ಭಿನ್ನ ಎಂದು ತೊಡುತ್ತ ಇದೆ. ಆಯುಕ್ಯ೦ತರವೇ ನೆಂದರೆ ಹೇಳೇವು, ಈಗ ವಿಚಿತ್ರಗಳಾಗಿ ನಾನಾ ವಿಧವಾದಂಥ ವ್ಯಾಪಾರ ಗಳು ಯಾವುದರಿಂದ ಮಾಡಪಡುತ್ತಿದೆಯೋ ಅದೇ ಸೂಕ್ಷ್ಮ ಶರೀರವೆನಿಸು ಇದು, ಈ ವ್ಯಾಪಾರಗಳಷ್ಟು ಸ್ಕೂಲಶರೀರಗಳಿಂದಲೇ ಮಾಡುತ್ತಿದೆಯೆಂ ದು ಹೇಳುವಣವೆಂದರೆ-ಪ್ರೇತಶರೀರದಿಂದಲೂ ನಾಡಪಡಬೆಕು. ಹಾಗೆ ಕಾಣೆವಾಗಲಾಗಿ ಸಲಶರೀರಕಿಂತಲು ವ್ಯತಿರಿಕ್ತವಾದಂಥ ಸೂಕ್ಷ್ಮ ಶರೀರ ದಿಂದಲೇ ಮಾಡಪಟ್ಟುದಾಗಿ ತೋಯುತ್ತಿದೆ, ಹೀಗೆ ಏತಕ್ಕೆ ಹೇಳದೆ? ಕು ? ಆತ್ಮನೇ ಸಕಲ ಕರಗಳನು ಮಾಡುತ್ತಿದ್ದಾನೆಯೆಂದು ಹೇಳುವ ಣವೆಂದರೆ-ಆತ್ಮನು ವ್ಯಾಪಕನಾಗಿ ಇದ್ದಾನೆಯಾಗಲಾಗಿ, ಆಕಾಶಾದಿಗಳ ಹಾಗೆ ಇರುವಂಥ ಆತ್ಮನು ಕರ್ಮವ ಮಾಡಬೇಕು, ಹಾಗೆ ಮಾಡಲಿಲ್ಲ ವಾಗಲಾಗಿ, ಆತ್ಮನು ಕರ್ಮವ ಮಾಡುತ್ತಿದ್ದಾನೆಯೆಂದು ಹೇಳಕೂಡದು, ಹಾಗಾದರೆ ಆಕಾಶಾದಿಗಳಲ್ಲಿ ಇರುವ ಆತ್ಮನು ಕರ್ಮವ ಮಾಡದೆ ಹೋದರೆ ಹೋಗಲಿ. ಸ್ಕೂಲಶರೀರದೊಡನೆ ಕೂಡಿಕೊಂಡಿರುವಂಥ ಆತ್ಮ ನ ಕರವ ಮಾಡುತ್ತಿದ್ದಾನೆಯೆಂದು ಹೆಳವಣವೆಂದರೆ-ಹೀಗೆ ಹೇಳುವಾ ಗ ಪ್ರೇತಶರೀರದೊಡನೆ ಕೂಡಿಕೊಂಡಿರುವಂಥ ಆತ್ಮನು ಕರ್ಮವ ಮಾ ಡಬೇಕು, ಹಾಗೆ ಮಾಡಲಿಲ್ಲವಾಗಲಾಗಿ ಸ್ಕೂಲಶರೀರದೆ೦ಡನೆ ಕೂಡಿ ಕೊಂಡಿರುವಂಥ ಆತ್ಮನು ಕರ್ಮವ ಮಾಡುತ್ತಿದ್ದಾನೆಯೆಂದು ಹೇಳಕಂಡ ದು, ಹಾಗಾದರೆ ಆತ್ಮನೆಡನೆ ಕೂಡಿಕೊಂಡಿರುವಂಥ ಸ್ಕೂಲಶರೀರವೇ ಕನು ಮಾಡುತ್ತಿದೆಯೆಂದು ಹೇಳುವಣವೆಂದರೆ-ವ್ಯಾಪಕನಾದ ಆತ್ರ ನೊಡನೆ ಕೂಡಿಕೊಂಡಿರುವಂಥ ಪ್ರೀತಶರೀರವು ಕರ್ಮವ ಮಾಡಬೇಕು. ಹಾಗೆ ಮಾಡುವಂಥದನು ಕಾಣೆವಾದುದಯಿಂದ ಆತ್ಮನೊಡನೆ ಕೂಡಿಕೊಂಡಿ ರುವಂಥ ಸ್ಕೂಲಶರೀರವು ಕರ್ಮವ ಮಾಡುತ್ತಿದೆಯೆಂದು ಹೇಳಕೂಡದು.
ಪುಟ:ವೇದಾಂತ ವಿವೇಕಸಾರ.djvu/೧೯೨
ಗೋಚರ