ವೇದಾಂತವಿವೇಕಸಾರ ೧೧ ಹೆಸರನ್ನು ಮಾಡಿಕೊಂಡು, ಸಂಸಾರವನ್ನು ಬಿಟ್ಟು ವಿರಕ್ತರಾಗಿ ಉಪಶಾಂ ತರಾಗಿ ಪ್ರತಿಗ್ರಹವು ಇಲ್ಲದೇನೇ ಇರುವರು. ಅವರೂ ವೇದಾಂತಶ್ರವಣ ವೆಂದರೆ ಸವಿಾಪಕ್ಕೆ ಬಾರರಾದಕಾರಣ, ಅವರಿಗೂ ಅಧಿಕಾರಿತ್ರ್ಯವ ಕಾಣೆ ವು, ಆದುದಯಿಂದ ನಾಲ್ಕನೆಯ ಸಾಧನವು ಬೇಕು, ಈ ನಾಲ್ಕು ಸಾಧ ನವು ವೇದಾಂತವಿಚಾರಕ್ಕೆ ಅಧಿಕಾರವನ್ನು೦ಟುಮಾಡುವುದು, ಈ ಸಾ ಧನಚತುಸ್ಮಯಸಂಪತ್ತಿ ಯು ಕಾಯಿಕ ವಾಚಿಕೇಂದ್ರೀಯ ವ್ಯಾಪಾರರೂ ಪವಲ್ಲ, ನನ್ನೊ ವ್ಯಾಪಾರರೂಪವಾಗಲಾಗಿ, ವಿಷಯದಲ್ಲಿ ದೋಷದೃಶ್ಮಿ ಯುಳ್ಳಂಥವರಿಗೆ ಸುಲಭದಲ್ಲಿಯೇ ಸಂಪಾದಿಸಬಹುದಾದಕಾರಣ, ಸಾಧನಚ ತುಸ್ಮಯಸಂಪತ್ತಿಯುಂಟು, ಎಂಬುದಕ್ಕೆ ಸಮ್ಮತಿವಚನಂಗಳು:- ಶ್ಲೋಗಿ ಯಾವದನ್ಯನ್ನ ಸಂತೃಕ್ಕಂ ತಾವತ'ಸಾಮಾನ್ಯಮೇವ ಹಿ | ವಸ್ತುನಾ ಸಾಧ್ಯತೇ ಲೋಕೇ ಸ್ವಾತ್ಕಾಲಾಭೇ ತು ಕಾ ಕಥಾ | ಸಹೇತು ಸಫಲಂ ಕರ ಧನಮೂಲವಶೇಷತಃ | ತೃಜತೈವ ಹಿ ತದಿಜ್ಞೆಯಂ ತಕಪತ್ಯಕ್ಸರಂ ಪದಂ | ಇಂತೀಕನ್ನಡಭಾಷೆಯೊಳೆ ವಿರಚಿಸಿದ ವಾಸುದೇವಯತೀಂದ್ರಿಕವಪ್ಪ ವಿವೇಕಸಾರದಲ್ಲಿ ಸಾಧನಚತುಷ್ಮಯಸಂಪತ್ತಿಯುಂ ಪೇಳದು, ದ್ವಿತೀಯಪಕರಣಂ ಸಮಾಪ್ತ, ಹಾಜರ ಮೂನೆ ಪ್ರಕರಣ, ೧ ಪ್ರಪಂಚನಿರೂಪಣ೦, ಅಥವಾ ಆತ್ಮಾನಾತ್ಮ ವಿವೇಕ | ಚೇತನಾಚೇತನೇ ಜೋವೈ ಶ್ರುತಿ ಸಮೃಕ್ಷಮರ್ಥಿತೇ | ತೇ ದೋ ಮಯಾ ವಿರಚೇತೇ ಭಾಷಯಾ ರುತಾಮಿಹ | ಪ್ರಪಂಚವು ಎಷ್ಟು ಪದಾಧ್ಯವೆಂದು ವಿಚಾರಿಸುತ್ತಿದ್ದೇವೆ, ಅದೆಂ ತೆಂದರೆ'- ಪ್ರಪಂಚವು ಆತ್ಮವೆಂತಲೂ ಅನಾತ್ಮವೆಂತಲೂ ಎರಡು ಪದಾ ರ್ಥಗಳು, ಆತ್ಮನು ಪ್ರಪಂಚಾತೀತನಖ್ಯೆ ಪ್ರಪಂಚಾತೀತನಾದ ಆ ತನು ಪ್ರಪಂಚಾಂತಃಪಾತಿಯೆಂದು ಹೇಳಬಹುದೇ ಎಂದರೆ- ಹೇಳಬಹು
ಪುಟ:ವೇದಾಂತ ವಿವೇಕಸಾರ.djvu/೨೧
ಗೋಚರ