ಪುಟ:ವೇದಾಂತ ವಿವೇಕಸಾರ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸರ ೧೩ ಪೆ ತೊಡುತ್ತವೆ. ಅದೆಲ್ಲವು ಈಶ್ವರನಾಗಿ ತೋಯುತ್ತಾ ಇದೆ ಎಂದು ಹೇಳಬಹುದೇ ? ಎಂದರೆ -- ಹೇಳಬಹುದು, ಅದೆಂತೆಂದರೆ? ಮೃಚ್ಛಿ ಲಾದಾರುತಾವು ಪ್ರತಿಮೆಗಳಲ್ಲಿ ಎಲ್ಲರಿಗೂ ಈ ಶರತ್ಬುದ್ದಿ ಇಲ್ಲದೆಪ್ರತಿ ಮಾದಿಬುದ್ದಿ ಸರ್ವಾತ್ಮನಾ ಇಲ್ಲವಾಗಲಾಗಿ ಅವಳಲ್ಲಿ ಪ್ರತಿವಾದಿಬದ್ದಿ ಯುಂಟಾಗಿ ಈಶ್ವರಪ್ಪಬುದ್ಧಿಯಿಲ್ಲದೇ ಹೋದರೆ ಪೂಜಾಭಿಸೇಕಗಳಿಗೊ ಸ್ಕರ ಲಕ್ಷಾಂತರವರಹಗಳನು ಏಕೆ ವೆಚ್ಚ ಮಾಡಿಯಾರು ? ಅದು ಕಾರಣ ಪ್ರತಿವಾದಿಗಳಲ್ಲಿ ಈಶ್ವರತೃ ಬುದ್ದಿ ಬರಬಹುದಲ್ಲ. ಅದೆಂತೆಂದರೆ- ಮನು ಪಶರೀರವು ಶುಕ್ಲ ಶೋಣಿತಗಳ ದೆಸೆಯಿಂದ ಹುಟ್ಟಿರುವುದರಿಂದಲೂ, ಮಾಂಸವತ್ರಸ್ತರೀಪಾದಿಗಳಿಂದ ನಿಮ್ಮಿಸಲ್ಪಟ್ಟು, ಇರುವುದುಂಗಲೂ, ಪ್ರ ಕ೦ದನಾದಿಗಳಿಂದ ಶರೀರಕ್ಕೆ ಸುಗಂಧವ ಸಂಪಾದಿಸುವವೆಂದರೆ ಶರೀರಸ ರ್ಶನಮಾತ್ರದಿಂದಲೇ ಆ ಪ್ರಕ್ಷ೦ದನಾದಿಗಳು ದುರ್ಗಂಧಗಳಾಗಿ ಹೇಗ ೪ಾಗಿ ಹೋಗುವುದಯಿಂದಲೂ, ಶರೀರವು ಮೃತವಾಗಿ ಹೋದ ಹೊತ್ತಿಗೂ ಇರುವಂಥವರಿಗೆ ಅರ್ಥಚ್ಚೇದಾದಿಕಗಳ ಮಾಡುವುದರಿಂದಲೂ, ಈ ಶ ರೀರವು ಹೇಯಪದಾರ್ಥವೆಂಬುದಕ್ಕೆ ಸಂದೇಹವಿಲ್ಲ. ಈ ದೊಪದಿಗಳು ಆ ಪ್ರತಿಮೆಗಳಲ್ಲಿ ಇಲ್ಲವಾದುದರಿಂದಲೂ, ಆ ಪ್ರತಿಮೆಗಳಲ್ಲಿ ಸಮರ್ಪಿಸಿ ದಂಥ ಪ್ರಕೃ೦ದನಾದಿಗಳು ಪರರಿಗೆ ಕೃತಾರ್ಥತೆಯ ಮಾಡುವುದರಿಂದಲೂ, ಆ ಪ್ರತಿಮೆಗಳಿಗೆ ಹಾನಿ ಬಂದ ಹೊತ್ತಿಗೂ ತಿರಿಗಿ ಉಪಕಾರಕ್ಕೆ ಬರುವುದ 6ರಿಂದಲೂ, ಆ ಪ್ರತಿವಾದಿಗಳಲ್ಲಿ ಈಶ್ವರತಬುದ್ಧಿ ಬರುವಂಥದು ಉಚಿತ ವಹುದಲ್ಲ. ಅದಂತಿರಲಿ, ಒಂದು ಅನಾತ್ಮ ಪದಾರವೇ ಕಾರರೂಪವಾ ಗಿ ಪರಿಣಾಮಿಸಿ ಅನೇಕವಾಗಿ ತೋಏವಂಥದು ಸಹಜ, ಅದು ಸಂಗಡ ಮತ್ತೊಂದು ಪದಾರ್ಥವು ಕೂಡಿಕೊಂಡು ಅನೇಕವಾಗಿ ತೋಟಪಡುತಲಿ ದೆ ಎಂಬುದಲ್ಲಿದೃಷ್ಟಾಂತವಾವುದೆಂದರೆ- ಹೇಳೇವು, ಸೃಥಿವಿಯೊಂದೇ ಕಾರ್ರವಾಗಿ ಪರಿಣಾಮಿಸಿ, ಪರ್ವತಗಳೆಂತಲೂ ನನಗಳೆಂತಲೂ ಗೊ ಪುರಗೃಹಕುಡ್ಡಕುಸಲಸಟಶರಾವಾದಿಗಳಂತಲೂ ಅನೇಕವಾಗಿ ಶೋ ತಾ ಇದೆ; ಅದಡನೆ ಕೂಡಿಕೊಂಡು ಆಕಾಶವು ಘಟಾಕಾಶವೆಂತಲೂ ಮಠಾಕಾಶವೆಂತಲೂ ವೃಕಕಾಶವೆಂತಲೂ ಪರ್ವ ತನನಾಕಾಶವೆಂತಲೂ ಗೃಹಕುಡ್ಡಕುಸಲಾಕಾಶವೆಂತಲೂ ಹೇಗೆ ಅನೇಕ ವಿಧಗಳಾಗಿ ತೋಟ