ಪುಟ:ವೇದಾಂತ ವಿವೇಕಸಾರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L ಕಾರೈಕಲಾನಿಧಿ ದು, ಅನಂತರದಲ್ಲಿ ಆತ್ಮನಿಗೆ ದುಃಖವು ಸ್ವಾಭಾವಿಕವೇ ಆಗಲಿ, ಅದಕ್ಕೆ ನಿವೃತ್ತಿ -೨ು ಬರಲಿ: ಹೇಗೆಂದರೆ ? ಅಗ್ನಿಗೆ ಉಮ್ಮತವು ಸ್ವಾಭಾವಿಕ ವಷ್ಟೆ; ಸ್ವಾಭಾವಿಕವಾದ ಉಮ್ಮತಕ್ಕೆ ಮಣಿಮುಂತಾದಿಗಳಿಂದ ನಿವೃ ತಿಯ ನ್ಯೂ, ಶೈತ್ಯಕ್ಕೆ ಅವಿರ್ಭಾವವನ್ನೂ ಕಂಡು ಇದ್ದೇವೆ, ಮತ್ತು ಜಲಕ್ಕೆ ಶೈತ್ಯವು ಸಾಭಾವಿಕವಸೆ; ಸ್ವಾಭಾವಿಕವಾದಂಥ ಶೈತ್ಯಕ್ಕೆ ಅ ಗ್ನಿ ಸಂಪರ್ಕದಿಂದ ನಿವೃತ್ತಿಯನ್ನೂ, ಉಸ್ಕೃತಕ್ಕೆ ಆವಿರ್ಭಾವವನ್ನೂ ಕಂಡು ಇದ್ದೇವೆ. ಆ ರೀತಿಯಾಗಿ ಆತ್ಮನಿಗೂ ಸ್ವಾಭಾವಿಕವಾದಂಥ ದುಃಖ ಕೈ ಉತ್ಮ ಪ್ರಕರೋಪಾಸನೆಗಳಿಂದ ನಿವೃತ್ತಿಯೂ, ಸುಖಕ್ಕೆ ಆವಿ ರ್ಭಾವ ವು ಬರುವುದೆಂದು ಹೇಳೊಣ ಎಂದರೆ- ದುಃಖಕ್ಕೆ ತಾತ್ಕಾಲಿ ಕಪರಿಭವವೇ ಹೋಯಿತಾಗಿ ಆತ್ಯಂತಿಕನಿವೃತಿಯು ಬರಲಾಏದು. ಅದೆಂತೆಂ ದರೆ ? ಅಗ್ರಾ ದಿಗಳಿಗೆ ತಾತ್ಕಾಲಿಕವಾದಂಥ ಮಳೆಮಂತಪ್ರಧಾದಿಗಳು ಹೋದಬಳಿಕ ಪರಿಭೂತವಾದಂಥ ಉಪ್ಪಾದಿಗಳಿಗೆ ಕಾಲಾಂತರಗಲ್ಲಿ ಹೇಗೆ ಆವಿರ್ಭಾವ ಬರುತ್ತಾ ಇದೆಯೋ, ಆ ರೀತಿಯಾಗಿ ಆತ್ಮನಿಗೂ ಉತ್ಯ ಪಕರೊಪಾಸನಫಲರೂಪವಾದಂಥ ಸುಖಕ್ಕೆ ನಾಶವು ಬರುತ್ತಾ ಇರಲಾ ಗಿ ದುಃಖವು ತಿರಿಗಿ ಆವಿರ್ಭವಿಸುವುದು; ದುಃಖಕ್ಕೆ ಆತ್ಯಂತಿಕನಿವೃತ್ತಿಯು ಬರಲಾಗಿದು. ಇಷ್ಟು ಮಾತ್ರವಲ್ಲ, ದುಃಖವು ಸ್ವಾಭಾವಿಕವೆಂದು ಸೇ ಳುವುದಖಿಂದ ಮೋಕ್ಷಕ್ಕೆ ಜನೃತ್ವವು ಅನಿತೃತ್ಯವು ಬರುವುವು. ಬಂದ ರೂ ಬರಲಿ, ಎಂದರೆ ? ಅದಾರಿಗೂ ಸಮ್ಮತವಾಗದು. ಇತ್ಯಮಾತ್ರವಲ್ಲ. ಆತ್ಮನು ಆನಂದಸ್ಸರೂಪನೆಂದು ಹೇಳುವಂಥ ಅನೇಕ ಶ್ರುತಿಸ್ಮತೀತಿ ಹಾಸಪ್ರರಾಣಾಗಮಾಭಿ ಮುಕವಚನಗಳಿಗೂ ವೈಯರ್ಥಬರುವುದು, ಮು ತು ಸುಷಸ್ಯವಸ್ಥೆಯಲ್ಲಿಯ, ಸಮಾಧೃವಸ್ಥೆಯಲ್ಲಿಯೂ ಕೂಂ ಭೂತಾನಸ್ಥೆಯಲ್ಲಿಯೂ ಆತ್ಮನು ಇದ್ದಾನೆಯಾಗಲಾಗಿ, ಅಲ್ಲಿಯ ಆತ್ಮ ನಿಗೆ ಸ್ವಾಭಾವಿಕವಾದ ದುಃಖವು ತೋmಬೇಕು, ತೋಳಿಲಿಲ್ಲವಾಗಿ, ಈ ಅವಸ್ಥಾತ್ರಯದಲ್ಲಿಯೂ ಪ್ರಾಣಿಗಳಿಗೆ, ದುಃಖಿಗಳಾಗಿದ್ದೇವೆಂಬ, ಅನು ಭವವಿಲ್ಲ, ಸುಖವಾಗಿ ಇದ್ದೇವೆಂದು ಅನುಭವವಿರುವುದಯಿಂದ- ಆತ್ಮನಿಗೆ ದುಃಖವು ಸ್ವಾಭಾವಿಕವೆಂದು ಅಂಗೀಕರಿಸಕೂಡದು, ಅಂಗೀಕರಿಸಿದರೆ, ಸುಖಾನುಭವಕ್ಕೆ ವೈಯರ್ಥ್ಯ ಬರುವುದಾಗಲಾಗಿ ದುಃಖವನ್ನು ಆಗಂತುಕ