84 ಕಾವ್ಯಕಲಾನಿಧಿ ಪರೋಜ್ಞಾನದಿಂದ ಹೋಗುವುದು, ಮತ್ತೇತಯಿಂದಲೂ : ಹೋಗದು. ಕರದಿಂದ ಅಜ್ಞಾನಕ್ಕೆ ನಿವೃತ್ತಿ ಬರುವುದೆಂದು ಹೇಳುವಣವೆಂದರೆ- ಕರ ಕ್ಕೂ ಅಜ್ಞಾನಕ್ಕೂ ವಿರೋಧವಿಲ್ಲವಾದಕಾರಣ ಅಜ್ಞಾನಕ್ಕೆ ನಿವೃತ್ತಿ ಬರ ಲಾಲಿದು, ಮದ್ದೇನೆಂದರೆ, ಅಜ್ಞಾನಕ್ಕೆ ವೃದ್ಧಿ ಯನ್ನೇ ಮಾಡುವುದು. ಅದೇನೆಂದರೆ ? ದೃಷ್ಟಾಂತಪೂರಕವಾಗಿ ನಿರೂಪಿಸುತ್ತ ಇದ್ದೇವೆ. ಆ ದೃಷ್ಟಾಂತವೇನೆಂದರೆ, ಹೇಳವು. ಅನಾವಾಸ್ಯೆಯ ಕತ್ತಲೆಗೆ ವಿರೋಧ ವಿಲ್ಲದಂತೆ ಮೇಘಾವರಣವು ಅಂಧಕಾರಕ್ಕೆ ನಿವೃತ್ತಿಯನ್ನು ಮಾಡದೆ ಆಂಧ ಕಾರವನ್ನು ನಿಬಿಡವಾಗಿ ಹೇಗೆ ಮಾಡುತ್ತ ಇದೆಯೋ, ಹಾಗೆ ಕರವು ಅಜ್ಞಾನಕ್ಕೆ ವೃದ್ಧಿಯ ಮಾಡುವುದೇ ಹೊಲಿತಾಗಿ ನಿವೃತ್ತಿಯ ಮಾಡಲಾ ಆದು, ಆ ಅಂಧಕಾರವು ತನಗೆ ವಿರೋಧಿಯಾದಂಥ ಸೂಪ್ರಕಾಶದಿಂದ ಹೇಗೆ ನಿವೃತ್ತಿಯಾಗುತ್ತದೆಯೋ, ಹಾಗೆ ಆತ್ಮಜ್ಞಾನಕ್ಕೂ ವಿರೋಧಿ ಯಾದಂಥ ಅದ್ವಿತೀಯವ್ರಪ್ರಾಕಾಪರೋಕಜ್ಞಾನದಿಂದ ಹಾಗೆ ನಿವೃ ತ್ರಿ, ಮತ್ತೆ ಯಾವುದಣಿಂದಲೂ ನಿವೃತ್ತಿ ಬರಲಾಚಿದು. ಈ ಅಜ್ಞಾನವು ಏತಲಿಂದ ಬರುವುದೆಂದರೆ- ಆಶ್ವಾನಾತ್ಮ ವಿವೇಕದಿಂದಲೇ ಬರಬೇಕು. ವುತ್ತ ಏತ ಖಿಂದಲೂ ಬಾರದು, ಹಾಗಾದರೆ ಕರೋಪಾಸನಯೋಗಾದಿ ಗಳಿಂದ ಬರುವುದೆಂದು ಹೇಳುವವೆಂದರೆ, ಹಾಗೆ ಹೇಳಕೂಡದು. ಏಕೆ ಹೇಳಕೂಡದು ? ಎಂದರೆ- ಜ್ಞಾನವು ವಸ್ತು ತಂತ್ರವಾದ ಕಾರಣ ಪುರುಷ ಅಂತ್ರವಾದ ಕರದಿಂದ ಅಂತಃಕರಣಶುದ್ಧಿ ಬರುವುದೆ ಹೊಲಿತ್ತು ಜ್ಞಾನವು ಬರಲಾಗಿದು. ಜ್ಞಾನವು ಪ್ರಮಾಣಜನ್ಮವಾದಕಾರಣ ಮಾನಸಕ್ರಿಯಾತ್ಮ ಕವಾದಂಥ ಉಪಾಸನೆಯಿಂದ ಚಿತ್ತೈಕಾಗ್ರತೆ ಬರುವುದೇ ಹೊಳಿತಾಗಿ ಜ್ಞಾನವು ಬರಲಾಗಿದು. ಯೋಗವು ಮಾನಸಕ್ರಿಯಾರೂಪವಾದ ಕಾರಣ ಅತಿವಾಡ್ಸ್ರಾದಿಗಳನ್ನು ಸಂಪಾದಿಸಿ ಜ್ಞಾನಕ್ಕೂ ಸ್ಥಾನಫಲವಾದಂಥ ಕೃತಕೃತ್ಯಾದಿಗಳಿಗೂ ವಿಘ್ನವ ಮಾಡುವುದೇ ಹೋಲಿತಾಗಿ ಜ್ಞಾನವ ಹುಟ್ಟಿ ಸಲಾಜದ, ಆದರೆ ಜ್ಞಾನವು ಏತಯಿಂದ ಬರುವು ದೆಂದರೆ- ಆತ್ಮಾನಾತ್ಮ ವಿಚಾರದಿಂದಲೇ ಬರಬೇಕು. ಅದೆಂತು, ಎಂದರೆ-ದೃಷ್ಟಾಂತಪೂರಕವಾಗಿ ನಿಠಪಿಸುತ್ತ ಇದ್ದೇವೆ. ಗಾಯತ್ರಿ, ಸಾಲಿಗ್ರಾಮ, ರುದ್ರಾಹಾದಿಗಳ ಖಜಾನವು ಅದಕಪಕುಚಿತವಾದಂಥ ಪರೀಹನಿಘರ್ಷಣಾದಿ ವಿಚಾರಗ
ಪುಟ:ವೇದಾಂತ ವಿವೇಕಸಾರ.djvu/೫೨
ಗೋಚರ