ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ܩM [ಆ ಕಾವ್ಯಕಲಾನಿಧಿ ದಲಿಂದಲೂ, ಆತ್ಮಲಕ್ಷಣವ ತಿಳಿಸುತ್ತ ಇದೆಯಾದುದರಿಂದ, ಅದಕ್ಕೆ ಲಿಂಗಶರೀರವೆಂದು ಹೆಸರು ಬಂದಿತು, ಪಶ್ಚಿಮಶರೀರಕ್ಕೆ ಕಾರಣಶರೀರ ವೆಂದು ಏತಕ್ಕೆ ಹೆಸರು ಬಂದಿತು ?, ಎಂದರೆ-ಈ ಯೆರಡು ಶರೀರಗಳನ್ನು ಹುಟ್ಟಿಸುತ್ತ ಇದೆಯಾದಕಾರಣ, ಕಾರಣಶರೀರವೆಂದು ಹೆಸರು ಬಂದಿತು.
- ಈ ಸ್ಕೂಲಶರೀರವು ಪ್ರತ್ಯಕ್ಷವಾಗಿ ಕಾಣಪಡುತ್ರ ಇದೆಯಾದಕಾ ರಣ, ಸ್ಕೂಲಶರೀರವು ಉಂಟೆಂದು ಹೇಳಬಹುದು, ಸ್ಫೂಲಶರೀರದೊದು ದಿಯಲ್ಲಿ ಸೂಕ್ಷ್ಮ ಶರೀರವು ಪ್ರತ್ಯಕ್ಷವಾಗಿ ಕಾಣಪಡಲಿಲ್ಲವಾದಕಾರಣ ಸ್ಟ ಲವ್ಯತಿರಿಕವಾದ ಸೂಕ್ಷ್ಮ ಶರೀರವು ಒಂದು ಉಂಟೆಂದು ಹೇಗೆ ತಿಳಿವಣ?, ಎಂದರೆ- ಹದಿನೇಳು ವಿಧಗಳಾದ ಕಾರಗಳಿಂದ ಸೂಕ್ಷ್ಮ ಶರೀರವು ಬಂದುಂ ಟೆಂದು ತಿಳಿಯಬಹುದಲ್ಲ. ಈ ಹದಿನೇಳು ವಿಧವಾದಂಥ ಕಾರಗಳು ಸ್ಕೂಲಶರೀರದಿಂದಲೆ ವಾಡಪಡುತಿದೆ ಎಂದು ಹೇಳುವಣವೆಂದರೆ, ಸುಪು ವಿವರಣಮೂರ್ಛಾವಸ್ಥೆಗಳಲ್ಲಿ ಇರುವಂಥ ಶರೀರದಿಂದ ಈ ಹದಿನೇಳು ವಿಧ ಕಾರಗಳು ವಾಡಪಡಬೇಕು; ಮಾಡಪಡಲಿಲ್ಲವಾಗಿ, ಸ್ಕೂಲಶರೀರದ ಕಾರಗಳಂದು ಹೇಳಕೂಡದು ಮತದಾವುದ© ಕಾರೈಗಳು?, ಎಂದರೆ ಸ್ಕೂಲಶರೀರವ್ಯತಿರಿಕ್ತವಾಗಿದ್ದಂಥ ಸೂಕ್ಷ್ಮ ಶರೀರದ ಕಾರೈಗಳಂದೇ ಹೇ. ಳಬೇಕು, ಹಾಗಾದರೆ ಸೂಕ್ಷ್ಮ ಶರೀರವು ಸ್ಫೂಲಶರೀರವ ಬಿಟ್ಟು ಸತಂ ತ್ರವಾಗಿ ಒಂದು ಕಾಠ್ಯವನ್ನು ಮಾಡಲಿಲ್ಲವಾದುದರಿಂದ ಸೂಕ್ಷ್ಮ ಶರೀರದ ಕಾರಗಳೆಂದು ಹೇಗೆ ತಿಳಿವಣವೆಂದರೆ- ತಿಳಿಯಬಹುದಲ್ಲ, ಅದೆಂತೆಂದರೆ? ದೃಷ್ಟಾಂತಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಆ ದೃಷ್ಟಾಂತವೇ ನಾ ?, ಎಂದರೆ-ಅಗ್ನಿಹೋತ್ರವ ಕಾಪ್ತಾದಿಗಳನ್ನು ಆಶ್ರಯಿಸಿ ದಾಹವು ಕಾದಿಕ್ರಿಯೆಗಳನ್ನು ಮಾಡಿದ ಹೊತ್ತಿಗೂ ಆ ದಾಹಪಾಕಾದಿಕ್ರಿಯೆಗಳು ಆಪ್ಪದಿಕ್ರಿಯೆಗಳು ಹೇಗೆ ಆಗದೊ, ಕಾಷ್ಠಾ ದಿವ್ಯತಿರಿಕ್ತವಾಗಿದ್ದಂಥ ಅ ಗ್ನಿ ಕ್ರಿಯೆಗಳು ಹೇಗೆ ಆಗುತ್ತದೆಯೋ, ಹಾಗೆ ಸೂಕ್ಷ್ಮ ಶರೀರವು ಸ್ಫೂಲ ಕರಿರವನು ಆಶ್ರಯಿಸಿ ಹದಿನೇಳು ವಿಧವಾದ ಕಾರೈಗಳ ಮಾಡಿದ ಹೊತ್ತಿ ಗೂ ಕೇವಲವಾದ ಸ್ಕೂಲಶರೀರದ ಕಾರಗಳು ಆಗದು, ಸ್ಕೂಲಶರೀರವೃತಿ ರಿಕ್ತವಾದ ಸೂಕ್ಷ್ಮ ಶರೀರದ ಕಾರೈಗಳಂದೇ ತಿಳಿಯಬೇಕು, ಈ ಹದಿನೇ ಳು ವಿಧಗಳಾದ ಕಾರಗಳಾವುವು ?, ಎಂದರೆ-ಕಾರಣನಿರೂಪಣಪೂರ್ವಕ