ವೇದಾಂತವಿವೇಕಸಾರ ಸರದಲ್ಲಿ ಇಲ್ಲವಾಗಿಯೂಸರ್ಪಲಕ್ಷಣವು ರಜ್ಞವಿನಲ್ಲಿ ಇಲ್ಲವಾಗಿಯೂ ಆರ "ಸರ್ದಗಳಿಗೆ ಶಬ್ದದಿಂದಲೂ ಅರ್ಥದಿಂದಲೂ ಅಕ್ಷಣದಿಂದಲೂ ಪ್ರತೀತಿ ಯಿಂದಲೂ ವ್ಯವಹಾರದಿಂದಲೂ ವೈಲಕ್ಷಣ್ಯವು ಹೇಗೆ ಇದೆಯೋ ಹಾಗೆ ಸಲ್ಲಕ್ಷಣವು ಅಸತ್ತಾದಂಥ ದೇಹೇಂದ್ರಿಯಾದಿಪ್ರಪಂಚದಲ್ಲಿ ಇಲ್ಲವಗಿ , ಅಸಲ್ಲಕ್ಷಣವು ಸತ್ತಾದ ಆತ್ಮನಲ್ಲಿ ಇಲ್ಲವಾಗಿಯೂ, ಸತ್ತಿಗೂ ಅಸತಿಗೂ ಶಬ್ದ ದಿಂದಲೂ ಅರ್ಥ ದಿಂದಲೂ ಲಕ್ಷಣದಿಂದಲೂ ಪ್ರತೀತಿಯಿಂದಲೂ ವ್ಯವ ಹಾರದಿಂದಲೂ ವೈಲಕ್ಷಣ್ಯವಿದೆ. ಹೀಗಿರುವುದಯಿಂದ ಏನು ಸಿದ್ದಿಸಿತೆಂ ದರ-ಸತ್ತೆ೦ಬ ಶಬ್ದವು ಅಸತೆಂಬ ಶಬ್ದ ವಲ್ಲ; ಅಸ೦ಬ ಶಬ್ದವು ಸ ತೆಂಬ ಶಬ್ದವಲ್ಲ, ಸಟ್ಠಬ್ದಾರ್ಥವು ಅಸಚ್ಛಬ್ದಾರ್ಥವಲ್ಲ; ಅಸಮ್ಬಬ್ಬಾ ರ್ಥವು ಸZಬ್ಲಾರ್ಥವಲ್ಲ; 'ಸಲ್ಲಕ್ಷಣವು ಅಸಲ್ಲ ಕಣವಲ್ಲ; ಅಸಲ್ಲಕ್ಷಣ ವು ಸಲ್ಲಕ್ಷಣವಲ್ಲ; ಸತ್ಪತೀತಿಯ ಅಸಪ್ಪ ತಿತಿಯಲ್ಲ; ಅಸತ್ನ | ತೀತಿಯು ಸತ್ನ ತೀತಿಯಲ್ಲ; ಸವಹಾರವು ಅಸದ್ಯವಹಾರವಲ್ಲ; ಅಸಥೋ ವಹಾರವು ಸಪ್ಪ ವಪಾರವಲ್ಲ; ಅದರಿಂದ ಸದೂಪವಾದಂಥ ಆತನಿಗೂ ಅಪರೂಪವಾದಂಥ ದೇಹೇಂದಿ,ಯಾದಿ ಪ್ರಪಂಚಕ್ಕೂ ರಜ್ಞ ಸರ್ಪಗಳೋಪಾದಿಯಲ್ಲಿ ಈ ಪಂಚವಿಧಗಳಿಂದ ಕಾಲತ್ರಯದಲ್ಲ ಅನ್ನೋ ನೃವೈಲಕ್ಷಣ್ಯವು ಸಿದ್ಧಿಸಿತು.
- ಇನ್ನು ಚಿಪ್ಟಡಗಳಿಗೆ ಲಕ್ಷಣವ ಹೇಳವು, ಚಿತ್ತಿಗೆ ಲಕ್ಷಣ ವೇನೆಂದರೆ? ಒಂದು ಸಾಧನವ ಒಂದು ಅಪೇಕ್ಷಿಸದೆ ತಾನು ತೊಯಿ ಕೊಂ ಡು ತನ್ನಲ್ಲಿ ಆರೋಪಿಸಪಟ್ಟಂಥ ಸರ್ವ ಪದಾರ್ಥಗಳನು ತೋಖಿಸುವಂಥ ದೇ ಚಿಲ್ಲಕ್ಷಣವೆನಿಸುವುದು, ಇನ್ನು ಜಡಲಕ್ಷಣ ಹೇಗೆಂದರೆ - ತಾನು ತೋ ಅದೆ ಅನವಸ್ಸುವನು ತೋಯಿಸದೆ ಇರುವಂಥದೇ ಜಡಲಕ್ಷಣವೆನಿಸುವು ದು, ಇದಕ್ಕೆ ದೃಷ್ಟಾಂತವುಂಟೆ ಎಂದರೆ, ಉಂಟು, ಆ ದೃಷ್ಟಾಂತವೇನ್ ದರೆ, ಹೇಳು, ಆದಿತ್ಯನಿಂದ ಬಾಸ್ಯಮಾನವಾದ ಘಟಾದಿಗಳು ದೃಷ್ಟಾಂತ ವು, ಅದೆಂತೆಂದರೆ-ದೃಷ್ಟಾಂತವೆಲ್ಲವು ಏಕದೇಶವಾದ ಕಾರಣ ಏಕದೇಶದ ಪ್ರಾಂತವಾದ ಆದಿತ್ಯನಲ್ಲಿ ಈ ಚಿಲ್ಲ ಕ್ಷಣವು ಉಂಟೇ ಸರಿ, ಅದು ಹೇಗೆ ಎಂದ ರ-ಆದಿತ್ಯನು ಪ್ರಕಾಶಾಂತರವನು ಅಪೇಕ್ಷಿಸದೆ ತಾನು ತೋಯಿಕೊಂಡು, ತನ್ನು ಪ್ರಕಾರವನ್ನು ಸಂಬಂಧಿಸಿದಿರುವಂಥ ಘಟಾದಿಗಳನ್ನು ತೋರು