ಪುಟ:ವೇದಾಂತ ವಿವೇಕಸಾರ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕನಿಸಿಕೆ ವೈಶ್ಯ ಶೂದ್ರರ ವೀಧಿಗಳ ಹಾಗೆ ಜಾಗ ದವಸ್ಥೆಯಲ್ಲಿ ಕಾಯಿಕವಾಟಕ ಮಾನಸಿಕವ್ಯಾಪಾರಗಳು ಇವೆ. ಆ ಪಟ್ಟಣದಲ್ಲಿ ಹಾನಿವೃದ್ಧಿಗಳಿಗೆ ಆ ಭಿಮಾನಿಯಾದ ಪ್ರಭುವಿನ ಹಾಗೆ ಜಾಗ ದವಸ್ಥೆಯಲ್ಲಿ ಬರುವ ಸುಖ ದುಃಖಗಳಿಂದ ತಪ್ಪಿಸಿಕೊಂಡು: ಇರುವಂಥ ವಿಶ್ವನು ಅವಸಾವಂತನು, ಸ್ಪಷ್ಟವಸ್ಥೆ ಯೆನು ಎಂದರೆ?- ನಿದ್ರಾ ಕಾಲದಲ್ಲಿ ಜಾಗ್ರದಸನಾಮಯ ವಾದ ಮನಸ್ಸಿನಿಂದ ಕಲ್ಪಿಸಪಟ್ಟಂಥ ಪ್ರಪಂಚದಲ್ಲಿ ಪ್ರತಿಭಾನಿಕಜೀವನು ಎಷ್ಟು ಪಥ್ಯಂತ ವ್ಯವಹರಿಸುತ್ತಿದ್ದಾನೆ ಅಷ್ಟುಪರಂತವು ಸ್ಪಷ್ಟ ವಸ್ಥೆಯೆಂದು ಹೇಳಪಡುವುದು, ಇದಕ್ಕೆ ದೃಷ್ಟಾಂತವು ಏನೆಂದರೆ?- ಪ ಟ್ಟಣದೊಳಗೆ ಇರುವಂಥ ಕೋಟೆಯ ಹಾಗೆ (ಾ ವಸ್ಥೆ; ಅದರಿಲ್ಲಿ ಇರುವಂಥ ಬ್ರಾಹ್ಮಣ ಕೃತಿಯ ಈಶೂದ್ರರ ಬೀದಿಗಳ ಹಾಗೆ ಈಶ್ ಪ್ರವಸ್ಥೆಯಲ್ಲಿ ಕಾಯಿಕವಾಚಿಕಮಾನಸಿಕವಾಪಾರಗಳು ಇವೆ. ಆಕೆ ಟೆಯಲ್ಲಿ ಬರುವಂಥ ಹಾನಿವೃದ್ಧಿಗಳಿಗೆ ಅಭಿಮಾನಿಯಾದ ಪ್ರಭುವಿನಹಾಗೆ ಈರ್ಸ್ಸವಸ್ಥೆಯಲ್ಲಿ ಬರುವ ಸುಖದುಃಖಗಳಿಂದ ತಪಿಸಿಕೊಂಡಿರುವಂಥ ತೈಜಸನು ಸೃಪಾ ವಸ್ತಾ ವಂತನು, ಸುಷುಪ್ತಾವಸ್ಥೆಯೇನೆಂದರೆ?- ಬಾ ಹೃವ್ಯಾಪಾರಗಳು ಇಲ್ಲದೆ ಅಂತರವ್ಯಾಪಾರವು ಇಲ್ಲದೆ ದೇಹೇಂದ್ರಿಯಾದಿ ಸ್ಮರಣೆಯು ಇಲ್ಲದೆ ಜೀವನು ನಿಗ್ಧನಾಗಿ ಎಷ್ಟು ಪಠ್ಯ೦ತ ನಿದ್ರೆಯ ಮಾಡುತ್ತಿದ್ದಾನೋ ಅಷ್ಟು ಪರಂತವು ಸುಷುಪ್ತಾವಸ್ಥೆಯೆಂದು ಹೇಳ ಪಡುವುದು, ಇದಕ್ಕೆ ದೃಷ್ಟಾಂತ ಹೇಗೆ ಎಂದರೆ ?- ಆಕೋಟೆಯಲ್ಲಿ ಇರುವ ಅರಮನೆಯ ಹಾಗೆ ಸುಪಮಾವಸ್ಥೆ; ಅರಮನೆಯಲ್ಲಿ ಬಾಹ್ಯ ಉಕ್ಕತಿಯನ್ನಶರ ವೀಧಿಗಳು ಹೇಗೆ ಇಲ್ಲವೋ ಹಾಗೆ ಸುಪಮ ವಸ್ಥೆ ಯಲ್ಲಿ ಕಾಯಿಕವಾಚಿಕವಾನಸಿಕವ್ಯಾಪಾರಗಳು ಇಲ್ಲ. ಆ ಅರಮನೆ ಯಲ್ಲಿ ಬರುವಂಥ ಹಾನಿಲಾಭಗಳಿಗೆ ಅಭಿಮಾನಿಯಾದ ಪ್ರಭುವಿನ ಹಾಗೆ ಸುಷುಪಾವಸ್ಥೆಯಲ್ಲಿ ನಿಜಾನಂದವನು ಅನುಭವಿಸಿ ಕೊಂಡಿರುವ ಪು) ಜ್ಞನು ಸುಷುಪ್ತಾವಸ್ಥವಂತನು.

  • ಆ ಆತ್ಮನಿಗೆ ಅವಸ್ಥಾತುಯವ ಕುಯ್ತು ಸಾಹಿತ್ಯವು ಹೇಗೆ ? ಎಂದರೆ ಹೇಳವು, ನಿನ್ನೆಯ ಜಾಗ ದವಸೆಯು ಆಜಾಗ್ರದವಸ್ಥೆ ಯಲ್ಲಿರುವಂಥ ಕಾಯಿಕವಾಚಿಕವಾನಸಿಕವ್ಯಾಪಾರಗಳು, ಆಯನಸ.