ಅವರ ಶಪಥವೇನೆಂದರೆ ಶಂಕರಯತಿಯು ಸೋತರೆ, ಸನ್ಯಾಸವನ್ನು
ಬಿಟ್ಟು ಮಂಡನಪಂಡಿತನ ಶಿಷ್ಯನಾಗಬೇಕು; ಮಂಡನಪಂಡಿತನು ಸೋತರೆ ಗೃಹಸ್ಥಾಶ್ರ
ಮವನ್ನು ಬಿಟ್ಟು ಸನ್ಯಾಸಾಶ್ರಮ ಸ್ವೀಕಾರಮಾಡಿ ಶಂಕರಯತಿಯ ಶಿಷ್ಯನಾಗಬೇಕು.
ಹೀಗೆ ಶಪಥಮಾಡಿ ವಾದಮಾಡಲು ಕ್ರಮಿಸಿದರು.
ಆಗ ಮಂಡನಪಂಡಿತನು < ಕಲಿಯುಗದಲ್ಲಿ ಸನ್ಯಾಸವು ಅಶ್ವಾಲಂಭಂಗವಾ
ಲಂಭಂ ಸನ್ಯಾಸಂ ಸಂಸ್ಥೆ ತೃಕವ | ದೇವರೇಣಸುಡೋತ್ಪತ್ತಿ ಕಲೌಸಂಚವಿವರ್ಜ
ಯೇತ್, ಎಂಬ ಪ್ರಮಾಣವಚನದಿಂದ ತಿರಸ್ಕರಿಸಲ್ಪಟ್ಟಿದ್ದರೂ ನಿನ್ನಿಂದ ಹೇಗೆ ಸ್ವೀಕ
ರಿಸಲ್ಪಟ್ಟಿತು ?
ಯಜ್ಯೋಪವೀತಂ ಸರ್ವೆಪಾಂದ್ವಿಚನಾಂದು ಸಾಧನ | ಪರಿತ್ಯಜಂತಿ
ಯೆಮೋವಾ ದೈನಿರಯಗಾಮಿನಃ||' ಎಂಬ ಪ್ರಮಾಣದಂತೆ ಯಲ್ಲೋಪವೀತತ್ಯಾ
ಗವು ದೂಷ್ಯನಲ್ಲವೆ ?
ಚಾರೋಪ್ಯಾಶ್ರಮಾತೆಯಾದೆ.ಯನವರ್ತಿತಾಃ | ಬ್ರಾಹ್ಮಣ್ಯಾದೇವ
ಹೀಯಂತೆ' | ... "ಎಂಬ ವಂಶನದಂತೆ ಯಾದಿಕರ್ದಮತ್ಯಾಗವು ಬ್ರಾಹ್ಮಣ್ಯಕ್ಕೆ
ಹಾನಿಕರವಲ್ಲವೇ?
• ವೇದೋಕ್ತ ಮಾಹರ್ರ ನರಕಂ ನೈವಪಶ್ಯತಿ' ಎಂಬ ಆಧಾರದಿಂದ
ವೇದೋಕ್ತ ಕರ್ಮಗಳಂ ಮಾಡುವವನಿಗೆ ನರಕಬಾಧಗಳು ತಪ್ಪುವುದಲ್ಲವೇ?
- ಸತ್ಯರ್ಮಾಷರ್ರನಿಷ್ಟಾನರ್ವಾ ಭಕ್ತಿಮಾ ವಿದು' ಎಂಬ ಪ್ರಮಾಣ
ದಿಂದ ವೇದೋಕ್ತ ಕರ್ಮಮಾಡುವವನೇ ಜ್ಞಾನಿಯಲ್ಲವೇ?
ಇತ್ಯಾದಿ ವಚನಗಳಿಂದ ನಿಷಿದ್ಧವಾದ ಸನ್ಯಾಸವನ್ನು ನೀನು ಹೇಗೆ ಸ್ವೀಕರಿಸಿದೆ?
ಎನ್ನ ಲು----
ಶಂಕರದೇಶಿಕರು : ಎಲೈ, ಮದನೇ! ಯಾವದ್ವರ್ಣವಿಭಾಗೋಷ್ಠಿಯಂದದ್ದೇ
ದಃಪ್ರವರ್ತತೇ | ಸನ್ಯಾಸಾಗ್ನಿಹೋತ್ರಂ ಚ ತಾವದೇವಕರು ! ' ಎಂಬ
ವಾಕ್ಯದಿಂದ : ಚಾತುರ್ವಣ್ಯ್ರವಿಭಾಗವೂ, ವೇದಗಳೂ, ಎದುವರೆವಿಗೆ ಪ್ರ: ಎರದಲ್ಲಿರು
ವುವೋ ಅದುಮಗೂ ಸನ್ಯಾಸ, ಅಗ್ನಿ ಹೋತ್ರವ, ಕಲಿಯುಗದ ” ಉಂಟು ?
ಎಂದು ಇರುವುದರಿಂದ ಸನ್ಯಾಸವು ಹೇಗೆ ನಿಷಿದ್ದವು ?