ಪುಟ:ಶಕ್ತಿಮಾಯಿ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿವಂ ಅಥವಾ ಸದರಿ ದ ರು . ೧ನೆಯ ಪ್ರಕರಣ. ಇ-ರಾಯರ ಆಟ. ೩ಫಾ ಲುಣದಾಸವ: ಇಳಿಹೊತ್ತಾಗಿದೆ; ರಣಗುಟ್ಟು ಸದಾ ನ ಬಿಸಿಲಿನಿಂದ ಗಿಡಗಳು ಒಣಗಿ ಎಲೆಗಳು ನಿನ್ನ ಬಳಬಳ ಉದುರದೆ; ದಾನ ಗಳಸುಗಂ ಡದ ಧವ ದಶದಿಕೆಗಳಲ್ಲಿ ನಸುಗತ್ರಲ: ಕೋಗಿಲೆ, ಮಾಯಾ ಮುಂತಾದ ಪಕ್ಷಿಗಳ ಇಂಪಾದ ಸೈರನ್ನು ಕೇಳದಿರ ತೊಡಗಿವೆ; ಮಂದ ಮಾರುತವು ಸುಳಿದಾಸಶಸ್ತಿ. ಇ೦ಧ ಈ ರನ್ನು ವಾದ ಸಮಯದಲ್ಲಿ ಮಹೀಪಾಲ ಸರೋವರದ ದಂಡೆಯ ಮೇಲಿರುವ ವೃಕ್ಷಗಳ ದಟ್ಟವಾದ ನೆಳಲ್ಲಿ ಇಬ್ಬರು ಬಾಲಕಿಯರು ನಿಂತುಕೊಂ ಡಿದ್ದರು. ಸರೋವರದ ಸ್ವಾಭಾವಿಕ ಕರ್ವಾದ ಸಿದಮೇಲೆ, ದಂಡೆಯ ಮೇಲಿನ ಘನವಾದ ಬಕುಲವೃಕ್ಷದ ರ್ದದ ನೆಳಲು ಬಿ ದರೆ, ಆ ಸ್ಥಳದಲ್ಲಿ ಒಂದು ಚಿಕ್ಕ ನಾವು ಇದ್ದು, ಅದು ದಗ್ಗೆ ದಿಂದ ದಂಡೆಯ ಮೇಲಿನ ಒಂದು ಕಂಟಿಗೆ ಕಟ್ಟಲ್ಪಟ್ಟಿದೆ. ನಸು ಗಾ ಆಯಿಂದ ಆ ನಾವು ಅಲೆದಾಡಿ ಸರೋವರದಲ್ಲಿ ತೆರೆಗಳನ್ನು ಲಟುಮಾ ಡುತ್ತಲಿದೆ. ಅದು ಒಮ್ಮೆ ಡಂಡೆಗೆ ಅಪ್ಪಳಿಸು, ಮತ್ತೊಮ್ಮೆ ಕಟ್ಟಿ ದ ಹಗ್ಗ ಕ್ಕೆ ಜೋರಿನಿಂದ ಗೋಳುಹೊಡೆಯುತ್ತ ಇರುವದನ್ನು ನೋಡಿ Y