ಪುಟ:ಶಕ್ತಿಮಾಯಿ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩ ವ ಶಕ್ತಿಮಯಿ ದೆ ತಟ್ಟನೆ ಅ ಮಹಾಲಿನೊಳಗೇ ಬಂದು ನವಾಬನಿ-ಅಂತಃಪ್ರರದ ವರೊಡನೆ ಸಂವಾದಮಾಡುತ್ತ ಕೂಡುವಸಮಯವಿಲ್ಲ; ವಿಂಟಮ ಡಿದರೆ ನವಾಬ, ನಮ್ಮ ಪಕ್ಷದವರೆಲ್ಲರೂ ಶತ್ರುಗಳ ಅಧೀನರಾಗಬೇ ಕಾದೀತು. ದಾಸಿಯರೆಲ್ಲರೂ ದಾರಿಸಿಕ್ಕ ಪಲಾಯನಹೇಳಿದರು. ಬೇಗಮ್‌ಸಾಹೇಬರನ್ನು ಈ ಅರಣ್ಯದ ಯಾವದೊಂದು ಗುಪ್ತಸ್ಥಳದಲ್ಲಿ ರಿಸಿ ನಾವು ಮುಂದಿನ ಕೆಲಸಕ್ಕೆ ಹತ್ತೋಣ, ಹೂ, ನಡೆಯಿರಿ ಬೇಗ, ಎಂದು ನುಡಿದನು. ಸುಖವೆಲ್ಲಿಯದೆ, ಸಮಾಧಾನವೆಲ್ಲಿಯದೆ, “ನಂದವೆಲ್ಲಿಯದೆ? ಯಾವ ಗಾಯಸುದ್ದೀನನು ಶಕ್ತಿಯ ಸಲುವಾಗಿ ತನ್ನ ಸರ್ವಸ್ವವನ್ನು ತ್ಯಜಿಸಿ ಸುಖಪಡಬೇಕೆಂದು ಬಯಸಿದ್ದನೋ ಅವನಿಗೆ ಆಯತ ಸಮ ಯದಲ್ಲಿ ಭಯಂಕರವಿಪತ್ತು ಪ್ರಾಪ್ತವಾಗಲು, ಅವನು ತನ್ನ ಎಲ್ಲ ವಿ ಚಾರಗಳನ್ನು ಅಲ್ಲಿಂದಲ್ಲಿಯೇ ಬದಿಗೊತ್ತಿ ಕಡುದುಃಖಕ್ಕೀಡಾಗಬೇ ಕಾಯಿತು. ಅದರಂತೆ ಶಕ್ತಿಮಯಿಗೆ ತನ್ನ ಮನಸ್ಸಿನ ವಿರುದ್ಧವಾದ ಕೆಲಸವನ್ನು ಒತ್ತಾಯದಿಂದಾದರೂ ಮಾಡುವ ಪ್ರಸಂಗವೊದಗಿರಲು, ಅನಾಯಾಸವಾಗಿ ಪ್ರಾಪ್ತವಾದ ಈ ಸಂಧಿಯಿಂದ ಆ ಹೊತ್ತಿನ ಮ ಟ್ಟಿಗಾದರೂ ಅವಳಿಗೆ ಬಹು ಸಂತೋಷವೆನಿಸಿತು. ವಾಚಕರೇ, ಹೀಗೆ ಸಂಸಾರಸಾಗರದಲ್ಲಿ ಸುಖದುಃಖಗಳ ತರೆ ಗಳು ಆಗಾಗ್ಗೆ ಉಂಟಾಗುತ್ತಿರುವದು ಸ್ವಾಭಾವಿಕವಾಗಿದ್ದರೂ, ಮ ನುಷ್ಯನು ಪ್ರಸಂಗದಲ್ಲಿ ನಿಜಸ್ಥಿತಿಯನ್ನು ತಿಳಕೊಳ್ಳಲಾರದೆ, ಈ ಸಂಸಾ ರವು ಸುಖವೊ, ದುಃಖವೊ? ಎಂಬ ಭ್ರಾಂತಿಗೀಡಾಗುವನು?