ಪುಟ:ಶಕ್ತಿಮಾಯಿ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F೫ ಶಕ್ತಿಮಯಿ. ವನು ಕೆಲವು ದಿವಸಗಳ ಶತ್ರುಗಳಿಂದ ಪೂರ್ವದಲ್ಲಿ ಮುಕ್ತ ಮಾಡಿಸಿ ದೈನೋ ಆ ಯೋಗಿನಿಯು-ತನ್ನ ತಲೆಯ ಮೇಲೆ ಕೆ' ವು ಆಹಾರ್ಯ ಪದಾರ್ಥಗಳನ್ನು ಮತ್ತು ಕೊಂಡು ತನ್ನ ಕಡೆಗೆ ಬರುತ್ತಿರುವಹಾಗೆ ಕಂಡಳು. ಕೂಡಲೆ ಗಣೇಶದೇವನಿಗೆ ಮತ್ತಿಷ್ಟು ಯೋಚನೆಯುಂಟಾ ಸಿತು. ಯಾಕ೦ದರೆ ದಾವಳನ್ನು ಬಿಡುಗಡೆಮಾಡಿದ ಸಲುವಾಗಿ ಈ ಘೋರ ಸಂಗವದು ನಡೆದಿರುವರೋ ಅದೇ 13 ವಳು ಪುನಃ ಆ ಶತ್ರುಗಳ ಮುದ್ಧ ದಲ್ಲಿ ಬರುತ್ತಿರುವದನ್ನು ನೋಡಿ ಅವನಿಗೆ ಚಿ೦ತೆಯುಂ ವಾದ್ದರಲ್ಲಿ ಅರಿದೇವೆ. ಆದರೆ ಯೋಗಿನಿಯು ಸ್ವತಃ : ಯಾವ ಭಯ ಕ್ಕೂ ಅಂಜದೆ ನೆಟ್ಟಗೆ ರ್ಗಸೇಶದೇವನ ಬಳಿಗೆ ಬಂದ ತು. ಹೆಚ್ಚಾದ ನೀರಡಿಕೆಯಿಂದ ಗರ್ಣೇ ದೇವನಿಗೆ ಯೋಗಿನಿಯ ಕೂಡ ಮಾತಾಡಲಿಕ್ಕೆ ಸಹ ಬರಲ್ಲ. ಆಗ ಆವನು ತನ್ನ ಬೊಗಸೆಯನ್ನು ತಾಯಿಗೆ ಹಚ್ಚಿ ನೀರು ಸಿಕ್ಕರೆಮಾತ್ರ ತಾವು ಉಳಿಯುವೆವೆಂಬದನ್ನು ಒರು ದೈನ್ಯದಿಂದ ಜೋಗಿನಿಗೆ ಸೂಚಿಸಿದನು. 'ಸಂತಃ ಸ್ವಯಂ ಪರಸಿಲೇಷು ಕೃತಾಭಿಯೊ ಗ' ಎಂಬಂತೆ ಸಂತ-ಸಜ್ಜನರೂ ಸಾಧುಸನಾಸಿಗಳೂ ಪರಹಿತಕ್ಕಾಗಿ ಸದಾ ಟೊಂಕಕ ಟ್ಟಿರುವದು ಸಾಭಾವಿಕವ ಯೋಗಿನಿಯು ಗಣೇಶತೀವನ ಹಾಗು ಅವನ ಸೈನಿಕರ ಅತ್ಯಂತ ದೀಪ ಮುಖಮುದ್ರೆಗಳನ್ನು ನೋಡಿ ಬಹು ಅಸ ಮಾಧಾನಪಟ್ಟಳು. ಅಗುಂದ ಅವಳ ಕಂಠವು ಬಿಗಿದ ಬಂದಿತು. ಆಗ ಅವಳು ಎದುರಿಗಿನ ಒಂtರು ಅಶ್ವತ್ಥವೃಕ್ಷದ ಕಡೆಗೆ ಬೊಟ್ಟು ತೋರಿ ಸಿ-ಆ ಗಿಡದ ಕೆಳಗೆ ನೋಡಿದಿರೇನು? ಅಲ್ಲಿಯೊ೦ದು ಪುಷ್ಕರಿಣಿ ಯಿರಬಹುದಾಗಿದೆ ಎಂದು ಹೇಳಿದಳು. ಆದರೆ ಗಣೇಶದವನು ಆಕೆಯು ತೋರಿಸಿದ ಆ ಗಿಡದಕು ನೋಡಿ-ಈ ಇಡಿ ಅರಣ್ಯವನ್ನು ಶೋಧಿ ಸಿದರೂ ಎಲ್ಲಿಯ ನೀರು ಕಾಣಲೊಲ್ಲದು ಎಂದು ಹೇ ಲು, ಸನ್ಯಾಸಿನಿ ಯು ಪುನಃ ಆ ಗಿಡದಕಡೆಗೆ ಬೊಟ್ಟು ತೋರಿಸಿ ನನ್ನ ಮಾತಿನಲ್ಲಿ ಅವಿ