ಪುಟ:ಶಕ್ತಿಮಾಯಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬.೫

  • ~

ಶವಯ, ಕೂಡಲೆ ಆಚೀಟಖಾನನು ಅಲ್ಲಿಂದ ಹೊರಟನು. ಅವನು ಹೊರ ಹೋಗು-ಕುಮಾರ, ಎಸ್ಕರ; ಬಹು ಎಚ್ಚರ. ರಾಜದ್ರೋಹಿಯಾದ ಕ್ಕೆ ರಾಜ್ಯವು ನಾಳೆ ಮಣ್ಣು ಪಾಲಾ ಗುವದೆಂಬದನ್ನು ಸರದಿಗೆ ಗಂಟುಮೂಟೆದುಕೋ ಎಂದು ಹೇಳಿ, ಬಿರಿ ಬಿರಿ ಬಾದಶಹನ ಶಿಬಿರದ ಈ ನಡೆದನು, ಕುವರನು ಅವನನ್ನು ಕಳಿಸಲಿಕ್ಕೆಂದು ತನ್ನ ಬಾಣವಾಯು ಹೊರಗೆ ಬರಲು, ಎದುರಿಗಿನ ಒಂದು ಮರದ ಕೆಳಗೆ ರಾಗು ಕೆಲವು ಹೊಸ ಪೂರ್ವದಲ್ಲಿ ಬಂಧ ಮುಕ್ತ ಮಾಡಿಸಿದ ಸನ್ಯಾಸಿನಿಯು ನಿಂತಿದ್ದನ್ನು ಕಂಡನು. ಅತ್ತ ಆಟೀಮಖಾನನ ಮತಿಯಾಗಲು: ಸನ್ಯಾಸಿನಿಯು ಇತ್ತ ಕುಮಾರನ ಬಳಿಗೆ ಬಂದು--ಕುಮಾರ, ನನ್ನ ಕಎಗೆ ಬಿದ್ದ ಕೆಲವು ಸಂಗತಿಗಳ ಮೇಲಿಂದ ನಾನು ಈಗ ನಿನಗೆ ಸೂಚಿಸುವದೇನಂದರೆ, ವಿಷಯಲೋ ಲುಪನಾದ ವೃದ್ದ ಸುಲ್ತಾನರಹನು ಹೆಣ್ಣಿನಾಶೆಗಾಗಿ ಸ್ವಂತದ ಮಗನ ವಿರುದ್ದವಾಗಿ ಯುದ್ಧ ಹೂಡಿರುವನಷ್ಟೇ. ಶಕ್ತಿಮಯಿಯು ಆ ತಂದೆ-ಮಗನಿಗಿಂತಲೂ ನಿನಗೆ ಹೆಚ್ಚು ಪ್ರಿಯಕರಳಾಗಿರುವಳೆಂಬ ದನ್ನು ಸುಲ್ತಾನನು ಹನ್ನಾಗಿ ಬಲ್ಲನು. ಇದಕ್ಕಾಗಿ ಅವನು ನಿನ್ನನ್ನು ದ್ವೇಷಿಸ ಹತ್ತಬಹುದು. ಅಲ್ಲದೆ ನಿನು ಆಕಸ್ಮಾತ್ತಾಗಿ ಬಾದಶಹನ ಅಪ್ಪಣೆಯ ವಿರುದ್ಧವಾಗಿ ನನ್ನನ್ನು ಬಂಧಮುಕ್ತ ಮಾಡಿದ್ದರಿಂದಲೂ ಆ ಮುದುವನು ನಿನ್ನಲ್ಲಿ ಇಲ್ಲದ ಸಂಶಯವನ್ನು ತಾಳಿ ನಿನ್ನೊಡ ನೆಯ ಕಾಳಗವೆಸಗಬಹುದಾಗಿದೆ. ಆದ್ದರಿಂದ ಕುಮಾರ, ಸೀನ್ನು ತತ್ಕ್ಷಣವೇ ನಿನ್ನ ಶಿಬಿರವನ್ನು ಇಲ್ಲಿಂದ ಕಿತ್ತೊಯ್ದು ಬೇರೆ ಸುರ ಕ್ಷಿತಸ್ಥಳದಲ್ಲಿ ಸ್ಥಾಪಿಸಿಕೊ; ಹಾಗು ಯಾವ ಕಾಲಕ್ಕೆ ಬಾದಶ ಹನು ನಿನ್ನನ್ನು ರಾಜದ ಹಿಯೆಂದು ಕೂಗಿಸುವನೆಂಬದು ನಿಶ್ಚಿತ ವಿಲ್ಲದ್ದರಿಂದ ಪ್ರಸಂಗ ಬಂದರೆ ಅವನೊಡನೆ ಕಾದಲಿಕ್ಕೆ ನೀನು ಈಗಿ ನಿಂದಲೇ ಯುದ್ಧ ಸನ್ನಾಹವನ್ನು ಮಾಡಿ ಎಂದು ಹೇಳಿದಳು.