ವಿಷಯಕ್ಕೆ ಹೋಗು

ಪುಟ:ಶಾಸನ ಪದ್ಯಮಂಜರಿ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

138 ಶಾಸನ ಪದ್ಯಮಂಜರಿ ಕಾಳಿಮಯ್ಯ ವನಧಿಗಳೊಂದೆ ಗುಣು ಸದc ಕನಕಾದ್ರಿಗಂದೆ ಹೆಂಪು ಮ | ತನುಪಮದಾನಮೊಂದೆ ನಿಜವಾದಿಸಿಒ೬ತಿ ಒಕ್ಕೆ ನೋಡಾ || ವನಧಿಯ ಗುಣು ಮೇರುವಿನ ಪೆಂಪ ಸುರದ್ರುಮದಾರ್ಪ ದಾವಗಂ ! ತನಗೆನಲೀಧರಾತಳದೊಳಾರ್ ದೊರೆ ಹೆಗ್ಗಡೆ ಕಾಳಿಮಯ್ಯನೊಳ 779|| ಜಡಿ ರಿಪ್ರರವಾಯೊಳಗಾಟ ಕೇಳಿ ಕೊಡರ್ಗದಿರ್ದೊಡಂ | ಜಡಿ ಕಡಿದಿಕ್ಕಿ ವೈಭಟಖಂಡಗೊಂಡೆಯನಾಡದಿರ್ದೊಡಂ ! ಜಡಿ ಸಮದೇಭಕುಂಭಯುಗಮಂ ಕಡೆ ಸ್ಥಳನೆ ಸೀಳದಿರ್ದೊಡು ! ಜಡಿಯೆನುತಿರ್ಪ ಕಾಳನ ಕರಾಸಿ ಕರಂ ಒಡಿಯುತ್ತುವಿ.ರ್ಪುದು |780!! ಕನಕಾದ್ರೀಂದ್ರಮನುನ್ನ ತಿಕ್ಕೆ ಏಭವಂ ದೇವೇಂದ್ರನಂ ಮೂರ್ತಿ ಕಾ | ಮನನಾರ್ತಿವ ಗುಣ೦ ದಧೀಚಿ ಬ6 ಗುಂ ಚಾರುದyಂಗಮೊ೦ || ದಿನಿತಾಂ ಮಿಗಿಲೆಂಡೊನೇವೊಗಸೆಂ ವಿದ್ವಜ್ಜನಾಧಾರನಂ | ವಿನಯಾಂಥೋನಿಧಿಕಾಳಿಮಯ್ಯನನತಿ ಪ್ರಖ್ಯಾತನಂ ಧಾತ್ರಿಯೊಳ್ !7811 ಜನವಿನುತಂ ವಿವೇಕನಿಧಿ ಸರಿತಾಶ್ರಯನಾತ್ಮವಂಶವ | ರ್ಧನನಭಿಮಾನಮೇರು ಸುಜನಾಗ್ರಣಿ ದಾನನೋಟ ಪ್ರಭಾ || ಜನನನವನೆಂದು ಧರೆ ಒಳ್ಮೆ ಇದಯಳೆ ಕಾಳಿಮ ! ನನಿನತೇಜನಂ ಗುಣಿನಮಾ ಜನನಾಶಕನೂಜನಂ \\7s೨|| ಸಮರದೊಳಾಂತರಾತನರನಾಧವರೂವದನಕ್ಕೆ ಹಾರಮಂ | ಕಮಳದಳಾಕ್ಷಿಯು ದೊಳೆ ಕಂಕಣವೆ ಪೈರೆ ರಮ್ಮ ಮನ್ಸ ಕುಂ || ಕುಮಘನಸರ್ವತೋಪದಕಗಳಂದುಗೆ ಮಾಡಿದೊಂದು ವಿ | ಕ್ರಮಘನಶೌರದುನ್ನತಿಗೆ ಸಲ್ಲದೆ ಹೆಗ್ಯಕಾಳಿನೊಳ !7831 - ಮಿಸುಗುವ ತಾರಕಾದಿರ. ದಮ್ಮ ತಾರ್ಣವನೇನ ಹಿ೦.೦ || ದೆಸೆಗಳನಾವಗಂ ಬೆಳಗುತಿರ್ಪ ಹಿವಾಕರಪಂಬದಿಂ ವಿರಾ || ಜಿಸುವಮರೇಂದ್ರದಂತಿಯ ತನುವಿಯಿಂ ಎಗಿಲಾಗಿ ಪರ್ವಿ ರಾ | ಜಿಸುವುದು ಕೀತಿ- ಧಾತ್ರಿಯೊಳಗೀ ವಿಭು ಹೆಗ್ಗಡೆ ಕಾಳಿಮಯ್ಯನಾ ||78:4!!