ವಿಷಯಕ್ಕೆ ಹೋಗು

ಪುಟ:ಶಾಸನ ಪದ್ಯಮಂಜರಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಸನ ಪದ್ಯಮಂಜರಿ 4 ಬಾದಾಮಿಯ ಶಾಸನ (ಇಂಡಿರ್ಯ ಅಂದಕ್ಟರಿ X, 61), ಸು. 700 ಇದರಲ್ಲಿ ಕಲಿಯುಗವಿಪರೀರ್ತ ಎಂಬ ಬಿರುದುಳ್ಳ ಕಪ್ಪೆ ಅರಭಟ್ಟನ ಸ್ತುತಿ ಇದೆ. ಸಾಧುಗೆ ಸಾಧು ಮಾಧುರ ಮಾಧುರಂ : ಬಾಧಿಪ್ಪ ಕಲಿಗೆ ಕಲಿಯುಗ | ವಿಪರೀರ್ತ ಮಾಧವನೀರ್ತ ಸೆಲಿನಾ ||4|| ಒಳ್ಳೆ ಕೆಯೊರಾರ್ ಪೊಲ್ಲ ದುಮದಲಿಂತೆ | ಬಲ್ಲಿತ್ತು ಕಲಿಗೆ ವಿಪರೀತಾ | ಪುರಾಕೃತಮಿಲ್ಲಿ ಸಂಧಿಕ್ಕು ಮದು ಬಂದು 5| ಕಟ್ಟಿದ ಸಿಂಘರ್ಮ ಕಟ್ಟೋದೇನಮಗೆಂದು | ಬಿಟ್ಟಿಲ್ ಕಲಿಗೆ ವಿಪರೀತಂ | ಗಹಿತರ್ಕ್ಕಳ್ ಕೆಟ್ಟಿರ ಮೇಣ' ಸತ್ತರವಿಚಾರಂ | | $ ಮುಳಬಾಗಿಲು 36. ಸು. 9 ಇದರಲ್ಲಿ ನೊಳಂಬರಾಜನಾದ ವೀರಮಹೇಂದ್ರನ ಪರೋಕ್ಷದಲ್ಲಿ ದೀವರಸಿ ದೀವಬ್ಬಿ ಸಮುದ್ರವನ್ನೂ ದೇವಸ್ಥಾನಗಳನ್ನೂ ಕಟ್ಟಿಸಿ ದತ್ತಿಯನ್ನು ಬಿಟ್ಟಂತೆ ಹೇಳಿದೆ. ದೀವಬ್ಬಿ ಸಮುದ್ರ ನಿದಿತಂ ಲೋಕಕ್ಕೆ ಮುನ್ನಂ ರಘುಕುಳದಹನೋಗ್ರೇಷುವಿಂ ಕಾಯ್ದು ಅಣ್ಣಂ || ಕುದಿಗೊಂಡಿಗಸ್ಯ ಕುಡಿಯುತುಗುಟ್ಟಿನಿಂ ಕಟ್ಟು ಪಟ್ಟಿ ರ್ದುದಿಂತ || ಪ್ಪುದು ಎಂದಂ ತಾ£ತೆಂದಂ-ಕ್ಯರೆ ಲವಣಾಂಭೋಧಿಯಂ ಪೋಲಿಸಲ್ವೇ ! ಡಿದುವೆತ್ತಾಲೆಂಬಂತ ತಿಬಹಳಜಳಂ ದೀವಳಾಸಮುದ್ರಂ ||7|| ಪಡೆದಾಯಾಸಕ್ಕೆ ಪಕ್ಕಾಗಿರೆ ಗಡ ಪಿರಿದುಂ ಭ್ರಾಂತಿನಿಂ ಪೋಪುದೊಂದ | ಬದೊಳಿಂತಂತಾನುಷಿಯ ತಿರದವರನದೀಕಾಂತೆಯಂ ಕ್ರೀ.. || ದೆಸರ್ ಸಂತಿಂ ಸಂಭಸಿತೊ ನಮಗಪ್ಪ ಆ ಗಂಗೆ ತೆಂಕ |

  • ದಿರಂ ಬಂದಿರ್ದಿದೆಂಬಂತತಿ ಬಹಳ ಜಳಂ ದೀವಳಲ್ಟಾಸಮುದ್ರಂ ||4||

( ಕೊಟೂರು ಶಾಸನ (ಇಂಡಿರ್ಯ ಅಂಟಿಕ್ಕರಿ XX, 69). ಸು. 900 ಇದರಲ್ಲಿ ಶಂಭು ಎಂಬವನು ಚಾಳುಕ್ಯವಂಶದ ಪರಹಿತರಾಜನಿಗೆ ಭಾಷೆ ಕೊಟ್ಟಂತೆ - ಅಗ್ನಿಪ್ರವೇಶಮಾಡಿ ಸತ್ತು ಸ್ವರ್ಗವನ್ನು ಪಡೆದನೆಂದು ಹೇಳಿದೆ.