ವಿಷಯಕ್ಕೆ ಹೋಗು

ಪುಟ:ಶಾಸನ ಪದ್ಯಮಂಜರಿ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

258 ಶಾಸನ ಪದ್ಯಮಂಜರಿ 275 ಚಾಮರಾಜನಗರ 159. ಸು. 1339 ಇದರಲ್ಲಿ ಚಂದ್ರಕೀರ್ತಿ, ಕೂಚಿರಾಜ ಇವರುಗಳ ಸ್ತುತಿ ಇದೆ. ಕೂಚಿರಾಜ ಸಾರತರವಿಭವದೊಳ್ ಸುಕುಮಾರತೆಯೊಳ್ ಸುಜನವೃತ್ತಿಯೊಳ್ ಬ್ರಹ್ಮ ಸುತಂ ಗೋರಾಜಂ ಗೋರಾಜಂ | ಗೋರಾಜಂ ಕೂಜಿರಾಜ ಸಿತಗರ ಗಂಡಂ ||1432|| 27G ನಂಜನಗೂಡು 43, 1371 ಇದರಲ್ಲಿ ಮೇಘಚಂದ್ರನೆಂಬ ಜೈನಗುರು ಮುಕ್ತಿಗೆ ಸಂದ ಸಂಗತಿ ಹೇಳಿದೆ. ಜೈನಮತಾಂಬುರಾಶಿಪರಿವರ್ಧನಚಂದ್ರನನ ತಂದ್ರನಂ | ಮಾನಿತಸಾರಸರ್ವಗುಣರುಂದ್ರನನುನ್ನತಕೀರ್ತಿ ಸಾಂದ್ರನಂ | ಪೀನವಿಮೋಹಮಾರಣಮೃಗೇಂದ್ರನನುಕೃಪಾನದೀಂದ್ರನಂ | ಭನುತಮೇಘಸಂದ್ರನನಶೇಷ ಜನಂ ನಲವಿಂಗೆ ಬಣ್ಣಕುಂ ||1 13: 277 ಚಾಮರಾಜನಗರ C4, 1380 ವಿಜಯನಗರದ ರಾಜನಾದ ನೆಯ ಹರಿಹರನ ಆಳಿಕೆಯಲ್ಲಿ ಹೊನ್ನದ ಮಹಾಜನಗಳು ಅವರ ಮೂಲಸ್ಥಾನದ ದೇವರಿಗೆ ಭೂಮಿಯನ್ನು ಬಿಟ್ಟು ದಾಗಿ - ಈಶಾಸನದಲ್ಲಿ ಹೇಳಿದೆ. ಹೊಮ್ಮ ತುಂಗತರಂಗಕಾಂಡನನದೀತಟಸಂಭವನಾಳಿಕೇರನಾ | ರಂಗಸುಗೂಗಡೂತವರಚಂಪಕಬಂಧುರನಂದನಾಳಿಂಬಂ || ಪಿಂಗದ ನೀಲನೀರರುಹಪಂಕಜಸೌರಭಸಾರಲೋಲಸ ! ಬೃಂಗದಿನೊಪ್ಪು ಗುಂ ಭರದೆ ಹೊಮ್ಮಮೆನಿಪ್ಪ ಪುರಂ ನಿರಂತರಂ |14311 ಅದರೊಳ್ ಬಂದೋದಿ ವಾಚಸ್ಪತಿ ಸುರಪತಿಯಾಸ್ಪ್ಯಾನದೊಳ° ಸಂದನಾರ್ಪಿ೦i ದದಳ ಬಂದಿರ್ದು ವಾಣೀಸತಿ ಸರಸಕಲಾಪ್ರೌಢಿಯಾದಳ್ ಶಶಾಂಕಂ || ಅದರದ್ಯದ ರ್ಮೈರುಂಗದಿನೆಸೆವ ಕಳಾಭೂಷನಾದಂ ಮಹೀಭಾ | ಗದೊಳೆಂದಂದಾರ್ದು ತದ್ಧಾಮದ ಮಹಿಮೆಯನಿಂ ಬಣ್ಣಿಸಲ್ ಬಲ್ಲ ನಾವಂj1435 !!