ವಿಷಯಕ್ಕೆ ಹೋಗು

ಪುಟ:ಶಾಸನ ಪದ್ಯಮಂಜರಿ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

260 ಶಾಸನ ಪದ್ಯಮಂಜರಿ ಗುಂಡದಂಡಾಧಿಪ ಧುರಧೀರಂ ಗುಂಡದಂಡಾಧಿಪನ ನಿಜಯಶಃ ಕಾಂತೆ ಭೂಭಾಗದೊಳ ಮ | ತೃರದಿಂದಂ ಶ್ರೀವಧಸಂಗಮನುಅದೊಲವಿಂದಂ ದಿಶಾಚಕ್ರದೊಳ್' ಡಾ || ವರಿಸಲ್ಯಾ ಕಾಂತೆಯಂ ಭಾರತಿ ಜಗದ ಕವಿವಾಜಿಸ್ಯಾಳಿಯೊಳ್ ತ | ಇರು ನೀನೆಂದೊಲ್ಕು ಸಂತೈಸಲು ನಟವಿಧದಿಂ ನೃತ್ಯವಾಡುತ್ತು ಮಿರ್ಪಳ್ |14391 ಭರದಿಂದಂ ರೌದ್ರ ಸಂಗ್ರಾಮದೊಳಹಿತರ ಬೆಂಬತ್ತಿ ಪೊಯ್ಯಲೆ ಬಿಲ್ಸ್‌ | ತುರಗಂ ಕೌರ್ ಗಜಂ ಬೋದರು ಬಹಳಪದಾತಿಪ್ರತಾನಂ ಧರಾಧೀ !! ಶರರೊಂದೇತಾಣದೊಳ್ ಮಾರಿಗೆ ಮನದೊಲವೆಂದಿಟ್ಟಗಲ್ ತಾನದೆಂಬಂ | ತರರೇ ಶ್ರೀಗುಂಡದಂಡಾಧಿಪನ ಬಹಳಷಾಹಾಬಳಕ್ಕಾಂಸನಾವಂ |14140 || ಧುರದೊಳ್ ಗುಂಡಾಮಾಂ : ನರಮೇಧವ ಮಾಡದುಲಿ'ಯನೆಂದೆನಲಾಭೀ | ತರು ಮರನನೇ' ಹೂವಿನ | ತುವಾಯ ತಟವಾಯೆನುತ್ತು ಮಿರ್ದರ ದೇನೋ !!!!!! 20 ಸೊರಬ 261 1468 ಇದರಲ್ಲಿ ವಿಜಯನಗರದ ರಾಜನಾದ | ನೆಯ ದೇವರಾಯನ ಆಳಿಕೆಯಲ್ಲಿ ಕುಪ್ಪಟೂರ ಪ್ರಭು ಗೋಪಗೌಡನು ಸನ್ಯಾಸನನಿಧಿಯಿಂದ ಸತ್ತನೆಂದು ಹೇಳಿದೆ. - ಸಮುದ್ರ ತನ್ನೊಳಗಿರ್ದ ಮೌಕ್ತಿಕಳಾಧರಮಪ್ರಿಧರಾಂಗರೋಡಿಗಳ ' ತನ್ನೊಳಗೊಳ್ಳುವತ್ತು ಪೊಲಿ ಪೊಣ್ಣು ನವೋಲ್ ಒಳಕರಂಗಳಿ೦ !! ದುನ್ನ ತಮಾದ ಬಲ್ಲೆರೆಗಳಿ೦ ತೆರೆಮಾಲೆಯ ನೀರೋಚಿಯಿಂ ತನ್ನ ತಿಗುಳ್ಳು ಘೋಷದೊದನಿಂ ಲವಣಾಂಬುಧಿ ನಾಡೆ ರಂಜಿಕುಂ 11121 - ಕರ್ಣಾಟ ದೇಶ ಜಿನಧರ್ಮಾವಾಸಮಾಗಮಳ ನಯವಾಗಾರಮಾದು ನಾ ! ಸರ್ಪಾಸವಾದ: ಶದಯಗೋಧಾಮವಾರು ವಿದ್ಯಾ ! ಧನಒನ್ಮಸ್ಥಾನವಾದ ಸಮತರಳಗಂಭೀರಸದೈಹವಾದ | ತೆನಿಸಕ್ಕಿಂತಳ ನಾನಾಮಹಿಮೆಯೊಳೆಸೆಗುಂ ಚಾರುಕರ್ಕಾಟದೇಶಂ ||1113||