ವಿಷಯಕ್ಕೆ ಹೋಗು

ಪುಟ:ಶಾಸನ ಪದ್ಯಮಂಜರಿ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿ 8 ಸ್ಮ N 283 ಪಟ್ಟದಕಲ್ ಶಾಸನ 1162 (Bombay Br. R. A. S. Journal, XI, 222) ಇದರಲ್ಲಿ ನಿಂದರಾಜನಾದ 2 ನೆಯ ಚಾವುಂಡನ ಹೆಂಡತಿ ದೇಮಲದೇವಿಯ ಅವರ ಜೈಪುತ್ರ ೨ ನೆಯ ಆಚಿದೇವನೂ ದತ್ತಿಯನ್ನು ಬಿಟ್ಟಂತೆ ಹೇಳಿದೆ. ಚಾವುಂಡ ಜನದ ಮನಕ್ಕೆ ರಾಗಮನೊಡರ್ಚಿಸ ವೈರಿಜನೇಶ್ವರಾಂಗನಾ | ಜನದ ಮೊಗಕ್ಕೆ ಕರ್ಸನೆ ಸಮರ್ಪಿನ ಸದ್ದು ಧನು ವೀಂದ್ರಸ ! ಜನರ್ಗೆ ಸುವರ್ಣಮಂ ಪಡೆದು ಪೆರ್ಜಿಸ ವೀರಚವುಂಡಮಂಡಲೇ ಶನ ಸಿತಕೀರ್ತಿ ನಿರ್ಮಳೆಯೆನಿಪ್ಪದು ಧಾತ್ರಿಗೆ ಚಿತ್ರಮಲ್ಲವೇ :1153! ತೊಡರದೆ ನಿಜಾಂತ್ರಣಾಳದ ! ತೊಡರೊಳ್ ಸುರಯುವತಿ ಜನದ ತೋಬ್ಬಳ ತೊಡರೊ| ತೊಡರದೆ ಪೋಸರೆ ಬಿರುದಿಂ | ತೊಡರ್ದೊಡೆ ಚಾವಂಡಭೂಪನೊಳ್ ರಿಪು ಭೂಪರ್ |1-153 ದೇಮಲದೇವಿ ಒಳಮನೆ ದೇಹಕಾಂತಿ ನಳಿತೋಳೆ ನೋಡೆ ತರಂಗಮಾಲೆ ಕ | ಇಳೆ ಎಕಳಂ ನಗೆಮೊಗಂ ಕಮಳಂ ಕುರುಳ್ಳಿ ಷಟ್ಟದಾ ? ವಳಿಯೆನೆ ಚಕ್ರವಾಕಕ ದೇಮಲದೇವಿ ಸರೋವಿಳಾಸದಿಂ | ತಳೆದನೂನರಾಗತೆ ಆವಂತನ ಪಾಳಮನೋಮರಾಳಮಂ ||1-45 .!!