ಟಿಪ್ಪಣ 275 ಬಲಿತ್ತೊಡೆ = ಜೀವಿಸಿದರೆ. ಗಡ – ಇವು + ಏಲಂ, 406, ಪರಮಾರ್ಥ೦=ಸತ್ಯ ವಾಗಿ, ವಿದ್ವದರ್ಥ೦ = ವಿದ್ವಾಂಸರಿಗೋಸ್ಕರ. ತವಿಸು = ವ್ಯಯಮಾಡು, ಅರ್ಥಿ ಸಾರ್ಥ೦ = ಯಾಚಕರಿಗೆ ಉಪಕಾರಿ. ಮನೋಂ ? ವಿಪತ್ = ವಿದ್ವಾಂಸ. 407: ಕ್ಷಣಿಕೃತ = ರಾಜ, ಕಂದುಕ = ಚೆಂಡು, ಅರುಣಾಂಭಃ = ರ. ಓಲಾಡು = ಮುಳುಗು ಸ್ನಾನಮಾಡು, 408. ಉನ್ನತಿಯಿಂ ಯಶೋಭಾಜನನಪ್ಪ. 409. ಕರುವಿಡು = ರೂಪವನ್ನು ತಿದ್ದು, ಅತ್ತಳಗಂ = ಅನಾಧ್ಯ. ಅಗ್ಗಳಿಕೆಯ= ಪೆರ್ಮೆನಡೆದ. ದೋರಸಮುದ್ರ= ಹಳೆಯ ಬೀಡು. 410, ಶೇಷ, ಗೋತ್ರ=ವಂಶ, ಪರ್ವತ, ಕರಿಹರಿ=ಕರಿಗೆ ಹರಿ, ಕರಿ ಹರಿ ಇವುಗಳ, ಅಚಳತಾ=ನಿಶ್ಚಲತೆ, ಪರ್ವ ತತ್ವ, 413ಧರಾಧರ=ಪರ್ವತ, ಎರ್ಬ ಟ್ಟು =ಓಡಿಸು, ಸೆಡೆ = ಹೆದರು. ಆಬಂದ ನೀಬಂದಂ= ಅದೋಬಂದನು ಇಬಂದನು. ಸರ್ವ೦ ವಿಷ್ಣುಮಯಂ ಜಗತ್: ವಾಕ್ಯವೇಷ್ಟನ 415. ಕಂತವ=ಮನ್ಮಥನ. 416, ಅಬಿಯಟ್ಟಿ = ಓಡಿಸಿ. ತಳಿಸಂದು= ದೃಢಚಿತ್ತದಿಂದ. ವೀರ=ಶೌರ. ಎಬಿವಟ್ಟು = ನೆಲೆ. 417. ಲೊಕ್ಕಿಗುಂಡಿ, ಒಂದು ಗ್ರಾಮ. ಇಮ್ಮಿಳಿಗೊಂಡ= ಸ್ವಾಧೀನಮಾಡಿಕೊಂಡ. 119. ನಲ್ಲಂ = ಸ್ವಾಮಿ, ಅನ್ನ೦ = ಅಂಥವನು. 420- ವಿಷ್ಣುವರ್ಧನನ ಆನೆಯನ್ನು ಗರುಡನೆಂದು ರೂಪಿಸಿದೆ. ಘಾಣಹಸ್ತಂ = ಮೂಗೆಂಬ ಸೊಂಡಿಲುಳ್ಳ, ಪಕ್ಷರಕ್ಷಾ= ಸಕ್ಕರಕ್ಕೆ, ಓವಗಿಸಿ = ? ಮೇಲೆ ಬಿದ್ದು. ಹೃತನಾ= ಸೈನ್ಯ, ತುಚ್ಚಾಜಿ=ಅಲ್ಪವಾದ ಯುದ್ಧ. 42!. ಆರ್ಪು = ಶೌಯ್ಯ, ಕೂರ್ಪು= ಪ್ರೀತಿ. ಚಕ್ರಂ= ಚಕ್ರಾಯುಧ. 42:. ತವದ = ಕಡಮೆಯಾಗದೆ, ಏಬಲ್ಲೆವಾಡಿವಶುಕ್ಲ ಪಕ್ಷದ ಪಾಡ್ಯ, ಎಳದಿಂಗಳ = ಬಾಲಚಂದ್ರ, ವಿಭೂತಿ= ಐಶ್ವರ, ಮಹಿಮೆ. 423. ಜಯ= ಅರ್ಜುನ, ಅಪರಾಜಿತ=ವಿಷ್ಣು, ಅಳುರ್ಕೆ = ವ್ಯಾಪ್ತಿ, 424, ವಿಷ್ಣು ದಂಡ ನಾಥನನ್ನು ಕಲ್ಪವೃಕ್ಷವೆಂದು ರೂಪಿಸಿದೆ. ಪಸರಂಭತ್ತು = ವಿಸ್ತಾರವನ್ನು ಹೊಂದಿ, ಸರ್ವತರ್ುಕ = ಎಲ್ಲಾ ಋತುಗಳ, ಚೇತೋರಥ=ಮನೋರಥ, ಕಮಳಾ=ಲಕ್ಷ್ಮಿ ಆವಸಥಂ = ಸ್ನಾನ, ದಿವಿಜಕುಜಾತಂ = ಕಲ್ಪವೃಕ್ಷ. 495, ಅಕ್ಷಣ್ಣ = ಕಡಮೆ ಯಾಗದ, ವಿಶ್ವ ನೇತ್ರ = ಸೂರ, ಕ್ರಮ = ಪಾದ. 426, ಅಭಿರಾಮ=ಸುಂದರ. ಸಪ್ತಾ೦ಗ=ಸ್ವಾಮಮಾತ್ಯಸದೃಶರಾಷ್ಟ್ರದುರ್ಗ ಬಲಗಳು, 427, ಆಪಗಾ= ನದಿ, ಸ್ವಾರರುಕ್ -- ಹರಡಿದ ಕಾಂತಿ, ತಲಿಕ್ಕಿಸಿ= ಆಲಿಂಗಿಸಿ, ಹೊ೦ದಿ, ನಿಯತ್= ಆಕಾಶ 428, ದಿಗಧೀಶರ್=ದಿಕಾಲಕರು, ಅಗಿದು= ಹೆದರಿ, ಆಟಂಗೊಂಡು= ಸ್ಥಾನಭ್ರಷ್ಟ ರಾಗಿ, ಗೋಳುಂಡೆಗೊಳ್ಳುತ್ತಿರ್ಪನ್ನ೦ ಹಲುಬುತ್ತಿರಲು, ಕ್ರಾಂತ ಗುಣ = ಪರಾಕ್ರಮ, ಕೆಯ್ದಕ್ಕೆ =ಮಿಗಿಲಾಗಲು, ಅದಟಂ = ಮೌಲ್ಯವನ್ನು . 429. ಶಿಖಾಕಳಪಂ = ಜ್ವಾಲೆಗಳ ಸಮೂಹ. ಅಪರಿದುವೆ; ಅದೋ ಹರ Y
ಪುಟ:ಶಾಸನ ಪದ್ಯಮಂಜರಿ.djvu/೨೭೫
ಗೋಚರ