ವಿಷಯಕ್ಕೆ ಹೋಗು

ಪುಟ:ಶಾಸನ ಪದ್ಯಮಂಜರಿ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

277 ಪ್ರಾಣಬಿಡು, ಬಲದೇವಮಾತ್ಯ ; ಒಲದೇವಾಮಾತ್ಯ ಎಂದಿರಬೇಕು; ಆದರೆ ಛಂದಸ್ಸು ಕೆಡುತ್ತದೆ, 460. ಇನ್ನ ಪ್ರರ್‌ = ಇನ್ನು ಮೇಲೆ ಹುಟ್ಟುವವರು. 461. ವನರುಹ ನಾಭ=ವಿಷ್ಣು. 462, ಗಸಣಿ=ಶ್ರಮ. ಆನೆ = ನಾನೆ, 463. ತರವಾರಿ = ಕತ್ತಿ. ಒಂದು ಕತ್ತಿಯಿಂದ ಅನೇಕ ಕತ್ತಿಗಳನ್ನು ಹುಟ್ಟಿಸುವುದು ಆಶ್ಚದ್ಯವಾದ ಕೆಲಸ, ಬಹು ತರ ವಾರಿ=ಬಹಳ ನೀರು, 46, ಇಂದ್ವಿನ = ಚಂದ್ರಸೂರರ, 470, ಉತ್ತರಿಸಂ = ಹೆಚ್ಚಿಸುವನು. 471. ನಳಿ= ಕೋಮಲವಾದ, ಸೆಳೆ= ಸಣ್ಣನಾದ, 472, ದೇವಾಲಿಕೆ ? ಅರ್ಪು - ಔದಾಯ್ಯ. 173. ಆಯುಂ = ಆಯುಸ್ಫೂ. ಅಕ್ಕೆ= ಆಗಲಿ, ಕಾಯ್ಕ = ಕೋಪಿಸುವ, 474. ಪಂಚಪಾದವೃತ್ತ: 341, 476 ನ್ನು ನೋಡಿ, ವನಧಿ=ಸಮುದ್ರ, ಎಂದುದನ್ನೆಲ್ಲದ = ಆಜ್ಞೆಯನ್ನು ಮೀರುವ, ಜೀಯ+ ಎನುತ್ತೆ. ವೆಸ=ಕೆಲಸ, 475. ಅಳವಿಗಳ೦ಬಮಪ್ಪ = ಮಿತಿಮೀರಿದ, ಚೋಳೆಲ= ಚೋಳನರಾಜ್ಯ, ಅದಿರ್ಸಿ = ಹೆದರಿಸಿ, ಜಯಿಸಿ. ಆನೆಗವರ್ತೆಗೊಂಡಂ=ಆನೆಯನ್ನು ಹಿಡಿವ ಹಾಗೆ ಹಿಡಿದು, ಕುಳಬಿಟಿಗಳಪ್ರಾಸ, 476. ನಿಮಿರ್ಕೆ = ಹೆಚ್ಚಿಕೆ. ಅಮರ್ಕೆ=ಹೊಂದಿಕೆ. ನಾರ್ಕೆ = ಪ್ರಾಪ್ತಿ. ಕಡುರ್ಪು = ? ದರ್ಪ, ನಿಗರ್ವಿ ಸು= ಭೀತಿಗೊಳಿಸು, ಅಳರ್ಕೆ = ವ್ಯಾಪ್ತಿ, ಉತ್ತರೋತ್ತರಂ = ಅಭ್ಯುದಯ, 477, ಪವಿ= ವಜ್ರಾಯುಧ, ಈಬಂದಂ=ಇದೋ ಒಂದನು. ತರಣಿ = ಸೂರ್. ಕರಿರಿಪು= ಸಿಂಹ. ಇದ್ದ=ವೃದ್ದಿ ಹೊಂದಿದೆ. 478, ವಿತಥ = ವ್ಯರ್ಥ. ಅಜ ಪಶುಪತಿ ಶಾರ್ಙ್ಗ= ತ್ರಿಮೂರ್ತಿಗಳು, ನಾಮೋಚಿತಚರಿತರೆ, ಈ ಪದಗಳಿಗೆ ಆಡು, ಎತ್ತು, ಬೇಡ ಎಂಬ ಅರ್ಥಾಂತರವನ್ನು ನೆನೆದು ಈ ಉಕ್ತಿ. 479. ಸರ = ಧ್ವನಿ ಮತಂಗಜ = ಆನೆ. ಪೊಂಗಿ= ಬೀಗಿ, ಎಂಟೆರ್ದೆಯೇ = ಧೈರವೇ. 460, ಹಿರಣ್ಯಗರ್ಭ = ಬ್ರಹ್ಮ. ಉರವಣೆ = ವೇಗ, ಬಿತ್ತರಿಸು = ಕೊಂಡಾಡು. 491. ರಾಜಮಾರ್ತ ೦ಡರೂಪಂ = ರಾಜರಲ್ಲಿ ಸೂರರೂಪನ್ನು, ಚಂದ್ರಸೂರ ರೂಪನು, ಶ್ರೇಷೆ. ಕುಭ್ರತ– ಪರ್ವತ, ರಾಜ, ಚಕ್ರ =ಸಮೂಹ ಚಕ್ರವಾಕ, 42. ಚಂದ್ರಾರ್ಕ ತಾರಂ; ಮೊದಲು ಆ ಆಗಲಿ ಕೊನೆಯಲ್ಲಿ ಬರಂ ಆಗಲಿ ಇರಬೇಕು. ತಿಗಳರ= ಚೋಳರ, ತಳವಾರ೮ ? ತಳ = ಪ್ರತಿಭಟಿಸಿದ. ಅಲಗು=ಆಯುಧ. 483. ಉದ್ದ --- ಶ್ಲಾ ಫ್ಯವಾದ, ಕರಂ= ಹೆಚ್ಚಾಗಿ, ವಿದ್ರಾವಣಂ- ಓಡಿಸುವವನು, 484. ಕೆಂದಳಂ = ಕೆಂಪಾದ ಕೈ. ಪೋಲ್ವೆ - ಸಾಮ್ಯ, ಜ್ಯಾ = ಬಿಲ್ಲಿನ ಹಗ್ಗ. 485. ರತ್ನಾಕರ = ಸಮುದ್ರ, ರತ್ನ ಗಳ ಸಮೂಹ. 186, ಕರವಾಳ = ಕತ್ತಿ, ಜಿಂಡು? ಪರ್ವ೦=ಹಬ್ಬ, ಸುರತಿಂದೆ? ಆಗ + ಎಕ್ಕಲ, €67. ರಾಮಾನುಜ = ಲಕ್ಷಣ. ಮಾರ್ಮರ್ = ಶತ್ರುಗಳು, ಆಟಂದು= ಓಡಿಸಿ; ಧಾತು ಆಟರ್‌, 488, ಮನೆ ಯv= ಪ್ರಭುಗಳು. 469, ಕೀಟಿ' = ಕೋಪಿಸಿ, ಕೋಬ್ದುಲ್=ಕೊಡುವ+