ಟಿಪ್ಪಣ 288 ಸೀಸಕ = ತಲೆಯ ಟವಳಿ, ಕೆಯ್ದು = ಆಯುಧ, 768, ಕುನುಂಗು = ಬಾಗು, ಕಲ್ = ಬಡವಾಗು, ಆದಿಲ್ = ದುಃಖಿಸು, ಪೊಡರ್ಪು = ಕಾಂತಿ, 770. ಬೆಸಂ=ಆಜ್ಞೆ, ಮೂವಿಟ್ಟೆ ? ಕೆಯ್ಯಾರ್ದು = ಸಾವಕಾಶವಾಗಿ, 771: ಲೇಖಾ- ರೇಖೆ, ರದನಿ=ಆನೆ. 77²2. ಎರೆಗೊಳ್ಳುದು = ತಿನ್ನುವುದು. ಪಿಶಿತ = ಮಾಂಸ, ರಾಜ= ದೊರೆ, ಚಂದ್ರ, ಮಂಡಳ = ಬಟ್ಟು, ರಾಜ್ಯ, 773. ಧನದಂ = ಕುಬೇರ. ತೀಡು = ಬೀಸು, ಜೈ ತೋರ್ವರೆ = ಜಯಹೊಂದಿದ ಭೂಮಿ. 774, ನಿತ್ತರಿ ಸಿತ್ತು=ಬದುಕಿಕೊಂಡಿತು. 775, ತಬಸು=ಆವರಿಸು. ಸೇಬಿಗೆ=ಬುಟ್ಟಿ ಸರೋ ಜಾತಜ= ಬ್ರಹ್ಮ, ಪರ್ದೆ ? 776, ಕೋಡ = ವರಾಹ, ಗುಜ್ಜು =ವಾಮನ, ಕುಳ್ಳು, ಕಲ್ಕಿತ್ವ=ಕಲ್ಕಿಯವತಾರ, ದುಷ ತ. 777. ಅರ್ಜುನ = ಅರ್ಜುನ, ಬಿಳು ಪಾದ, 778. ಅಹಿಮಕರ = ಉಷ್ಣ ಕಿರಣ, ಅಮರೇಜ್ಯ= ಬೃಹಸ್ಪತಿ, 70, ಜಡಿ= ಪ್ರಹರಿಸು. ಇಂಡೆಯನಾಡು = ? ಆಟವಾಡು, ಸೌಳನೆ = ನೆಟ್ಟಗೆ, ಇರ್ಪುದು : ಪದ್ಯವು ಪ್ರಸ್ವದಲ್ಲಿ ಮುಗಿಯುತ್ತದೆ. 242, 332 ನ್ನು ನೋಡಿ. 783, ಹಾರವಂ= ಹಾರವನ್ನು ಹಾ ಎಂಬ ಕೂಗು, ಕಂಕಣಂ ಕೈಬಳೆ ನೀರಿನ ಕಣ. ಅಂದುಗೆ= ಕಾಲಕಡಗ, ಶೃಂಖಲ, ಉನ್ನತಿಗೆ = ಉನ್ನತಿಕ್ಕೆ. 784, ತಾರಕಾದ್ರಿ = ಕೈಲಾಸ. 785, ಕುಮುದ್ವತೀ = ಕುಮುದಸಮೂಹ. 786, ಮೆಕ್ಕು, ಕುಂಬಿಕ್ಕು= ನಮಸ್ಕರಿಸು. ಓತು= ಪ್ರೀತಿಸಿ, ನಿಗಳ = ಬೇಡಿ. 787. ಪೂಣ್ = ಪ್ರತಿಜ್ಞೆ, ಬಂಟು = ಪರಾಕ್ರಮ. 788, ಮೆಚ್ಚತ್ತಿಸು= ಅನುರಕ್ತವನ್ನಾಗಿಮಾಡು. ತಸು = ಪೆಟ್ಟು, 7899. ಉತ್ತರಮಾಗೆ ಹಸ್ತಂ, ಶ್ರೇಷೆ. ಉತ್ತರ = ಮೇಲು, ಉತ್ತರಾನಕ್ಷತ್ರ. ಇಳಿವ + ಈವ + ಎಡೆಯೊಳ್ ಇತ್ತು, ಹೊಸರೂಪ. 790. ವಾಸ್ತು = ಮನೆ, 791. ಸಪ್ತಾಂಗಂ, 635 ನ್ನು ನೋಡಿ, ಅಳವಿ = ಪರಾಕ್ರಮ, 792, ತಾರ್ಕ್ಷ = ಗರುಡ, ಉತ್ತಮವಾಜಿ, ಭೋಗ = ಶೇಷನ ದೇಹ, ಸುಖ, ಬಲ - ಬಲರಾಮ, ಶಕ್ತಿ, ಲಕ್ಷ್ಮೀ=ಶ್ರೀ, ವಿಷ್ಣುವರ್ಧನನ ಹೆಂಡತಿ ಲಕ್ಷ್ಮಿ, 793, ಬಿದು= ಕಪೋಲ, ಅಂಪ+ ಇದಿರ್ಚು , 794, ಮದರ ದನಿ=ಮತ್ತಗಜ, ಉಚಳಿಸುವ=ಹೊರಗೆ ಬರುವ, 795, ವಿಸ್ತಾರಕ = ತಾರಕಾ ಸುರನಿಲ್ಲದಂತೆ ಮಾಡುವವನು, ನಿರ್ವಾಹಕನು, ಶಕ್ತಿ = ಶಕ್ತಾ ಯುಧ, ಬಲ, ವಿಚಾರ = ಮಯೂರಪಕ್ಷಿಯ ಮೇಲೆ ಸಂಚಾರ, ವಿವೇಚನೆ, 796 ತೋಡು= ಸಮನ, ಅಮರಾಲಯಂ=ದೇವಸ್ಥಾನ, ಗುಣು=ಸಮೂಹ, ನಿಸದ೦=ನಿಜ ವಾಗಿ, 797, ಶ್ಲೇಷೆ, ಶೀತರೋಚಿ = ಚಂದ್ರ, ಗೋತ್ರ = ಪರ್ವತ, ವಂಶ. ಕೌಶಿಕ=ಇಂದ್ರ, ಗೂಗೆ, ವಿಪರೀತ= ಪಕ್ಷಿಗಳಿಂದ ವ್ಯಾಪ್ತಿ, ವಕ್ರ, ಕುಜನ್ಮ ಕ= ಭೂಮಿಯಿಂದ ಹುಟ್ಟಿದುದು, ಕೆಟ್ಟ ಹುಟ್ಟುಳ್ಳುದು 798. ಮರಕತ= ಪಚ್ಚೆ, ತರುಣ
ಪುಟ:ಶಾಸನ ಪದ್ಯಮಂಜರಿ.djvu/೨೮೫
ಗೋಚರ