ವಿಷಯಕ್ಕೆ ಹೋಗು

ಪುಟ:ಶಾಸನ ಪದ್ಯಮಂಜರಿ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

290 ಶಾಸನ ಪದ್ಯಮಂಜರಿ 974, ಶೋಣಿ = ನಿತಂಬ. 977. ಶಿತಿ= ಕಪ್ಪಾದ, 979. ತಾರ= ಮುತ್ತು, ಬೆಳಿ . 981, ನೃತಿ=ಸತ್ಯ. 9 - ಟೆಂಟಣಿಸು=ಪ್ರತಿಭಟಿಸು. 9 , ಪುಲ್ಮಾನೆಸರ್= ಅಲ್ಪಮನುಷ್ಯರು, 985. ಸಪ್ತಾಂಗ = ಸ್ವಾಮಮಾತ್ಯಾದಿ. 9 . ಹಸಗಾಲ= ಕ್ಲಮಕಾಲ. ಬೆಸನ=ಚಿ೦ತೆ. 9 9. ಅರವೆ = ಆರಾಮ, ತೋಟ, ಉಜ್ಜು ಗ= ಉದ್ಯೋಗ, 991. ಅನೇಕಸ = ಆನೆ, 99". ಅಳ್ಳು = ಭಯವನ್ನು ಹೊಂದಲು. ಉತ್ತು, ಉಿ ಎಂದಿರಬೇಕು. 994. ಬೆಸನಂ=. ಕೆಲಸವನ್ನು, ಚಿಂತೆ + ಇಲ್ಲದಂತೆ. 996, ಪೀಯೂಷ ಹಸ್ತ = ಅಮೃತಕರ, ಚಂದ್ರ, 997, ಬಲ, ಸುಮನಃ, ಗುರು ಇವುಗಳಲ್ಲಿ ಶ್ರೇಷೆ, 998, ಮಿತ್ರಾತ್ಮಜ = ಕರ್ಣ: 999, ಗಾಳು = ಧೂರ್ತೆ. 1003. ಇದು ಜೈನರ ಬ್ರಹ್ಮದೇವನ ವರ್ಣನೆ, ಹಟ್ಟಿಗೆ ಪಟ್ಟ ಕೆ. ಜನ್ನು ರ= ಜನಿ ವಾರ, ಭಂಗ = ? ಅಭ್ರಕ, 10U - ಅಮರಾಲಯ = ದೇವಸ್ಥಾನ, 1007, ಸಯ್ತು = ಪುಣ್ಯ, ಸಮ್ಮನಿಸು= ಪ್ರಾಪ್ತವಾಗು, TOO ಕೋಕನದ = ತಾವರೆ. 1009. ಆಲೇಖ್ಯ = ? ಪಟ, ಬರೆಯಲು ಯೋಗ್ಯವಾದ. 1010. ಅರ್ಜುನ ಶ್ಲೋಕ = ಧವಳಕೀರ್ತಿ, ಧಾತ್ರೀಧನ - ರಾಜ, ರಾಮ, ಅರ್ಜುನ, ಶತಾನೀಕ, ವತ್ವ ಎಂಬ ಪೂರ್ವ ರಾಜರ ಹೆಸರುಗಳು ಸೂಚಿತವಾಗಿವೆ. 1011, ಯುಗ್ಯ = ನೋಗ. ಸಿಳ್ಳು = ಪುಂಖ. 101:. ಉಂಡಿಗೆ = ಮುದ್ರೆ, ತೀವ್ರರುಕ=ಸೂರ, 1013. ಬಾರಿಸಿತ್ತು=ತಿರಸ್ಕರಿಸಿತು, 1015. ಪೊಂಪುಟ=ಆಧಿಕ್ಯ, ಗುಂಪು = ಸಂದಣಿ. 1016. ಪುದುಂಗೊಳೆ = ಸೇರಿದ ಹಾಗೆ, ಪೊದ = ಪೊರ್ದು ಗೆಯಾದ. 1017. ರಮ್ಯ, ಬಿಂದುವಿಲ್ಲ, ವಿದಗ್ಧತಾ = ವೈದುಷ್ಯ, ಪಾಂಡಿತ್ಯ 1019 ಎಲೆಯಂ- ಸ್ವಾಮಿ. 1022. ಕಲ್ಕ= ಕಳಂಕ, 10:24. ಪೊಡರ್ವ= ಪ್ರತಿಭಟಿಸುವ, ಓಗಡಿ ಸದ = ಹಿಂದೆಗೆಯದ. 10. . ನೇರ್ಗಿ ಜಯ೦ = ? ಅನುಜ, ಶಿಷ್ಯ, 1026. ವರ್ಣಿ=ಯತಿ, ಪರುಸಂ=ಸ್ಪರ್ಶವೇದಿ. 1037, ಹರಿ= ನೀರು, ಕುದುರೆ, ಸೂರ, ಸಿಂಹ, ಪದ್ಮ = ಕಮಲ, ದೇವ ಸ್ಥಾನ, ಲಕ್ಷ್ಮಿ (ಪದ್ಯಾ), ಹಾವು, ಹಂಸ= ಹಂಸ, ಯತಿ, ಕಾ೦ತ್ರಿ, ಕೋ ಕಣ, ಪಂಡ ರೀಕ=ತಾವರೆ, ಶ್ವೇತಚ್ಛತ್ರ, ಕಲ್ಪವೃಕ್ಷ, ಹಲಿ, 10:49. ಪಾಟಿ= ಸಮಾನ, 1030. ಶುಂಡಾಳ - ಆನೆ, 10:31. ಉರವಣೆ = ವೇಗ, ತಕ್ಕು= ಪ್ರಭಾವ. 1032. ಜಾಳಕ = ಜಾಳಾಂದರ, ಸಮೂಹ, ಬಾಣಸು = ಆಡಿಗೆಯ ಮನೆ ಕೊಟ್ಟಾರ= ಉಗ್ರಾಣ, ವಗ್ರ = ಪ್ರಾಕಾರ, ಉದೆವಾಸ ಕೊಳದ ಬಳಿ ಮನೆ, 1033. ಇರ್ವಗಿ=ಎರಡು ಭಾಗ. 1035: ಕೊಳ್ಳೇಯ್ಕೆ = ವಶವಾಯಿತೇ, 10:36. ಧರ್ಮಗುಣ = ಬಿಲ್ಲಿನ ಹಗ್ಗ, ಧರ್ಮ ಗುಣ, 10., ಅಚ್ಯತ = ವಿಷ್ಣು, ಬಿಡದೆ.