ಪುಟ:ಶಾಸನ ಪದ್ಯಮ೦ಜರಿ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

262 ಶಾಸನ ಪದ್ಯಮಂಜರಿ ಗೋಪಣ್ಣ ಗೋಪತಿವಾಹನಪ್ರಭೆಯನೇಳಿಸಿ ಗೋಪತಿವಾಹನಾಂಶುವಂ || ರೂಪುಗಿಡ ತಾಂ ಒಂದು ಗೋಪತಿವಾಹನಕಾಂತಿಯಂ ಮಹಾ || ಟೋಪದೆ ತಾನೆ ನಿಂದಿಸಿ ಮನೋಹರದೇವಿಯೊಳೊಪ್ಪು ತುಂ ಬಹು | ದ್ವೀಪಮನೆಮ್ಮೆ ಪರ್ವಿದುದು ಗೋಪಣನಗ್ಗದ ಕೀರ್ತಿ ಪಾಂಡುರಂ ||1449||


282 ಸೊರಬ 330, 1465 ಈ ನಿದಿಗಲ್ಲಿನಲ್ಲಿ ದೇವಚಂದ್ರಮುನಿಯ ಶಿಷ್ಯನಾದ ಭಾರಂಗಿಯ ಬುಳ್ಳಪ್ಪನು ಸಮಾಧಿವಿಧಿಯಿಂದ ಮುಡಿಸಿದಂತೆ ಹೇಳಿದೆ. ಕಲಿಯಂ ಮಾಂಕರಿಸಿತ್ತು ತನ್ನ ಚರಿತಂ ಕಲ್ಪಾವನೀಚಾತದೊಳ್ | ಚಲಮಂ ಮಾಡಿದುದುದಾರತೆ ಮಹಾದೈತ್ಥಂ ಸುರೂರ್ವಿಧದೊಳ್ | ಮಲೆದತ್ತೆಂದೊಡೆ ಬುಳ್ಳ ಪಪ್ರಭುಗೆ ಭವ್ಯಾಚಾರದಿಂ ಚಾಗದಿಂ | ಎಲಸರ ದಿನೀಧರಾತಳದೊಳನ್ಯರ್‌ ಪೋಲಲೇನಾರ್ಪರೇ ||1450 | ಸರಿಗಾಣೆಂ ಧರೆಯಲ್ಲಿ ಚಾಗಿಗಳೊಳೆನ್ನೊಳ್ ಪೋಲೈವರ್ಪನ್ನರಂ | ಸುರಭೂಜಂ ಸಮನಡಪ್ಪುದದನಾಂ ನೋಲಿಂ ಸಮಂತೆಂಬವೋಲ್ | ಧರೆಯೊಳ್ ಪೊಮ್ಮಳೆ ಸೋರ್ದ ಪಾಂಗಿನೊಳೆ ಚಾಗಂಗೆಯು ಸೋಪಾನಮಾ | ಗಿರೆ ಧರ್ಮ೦ ತ್ರಿದಿವಕ್ಕೆ ಬುಳ್ಳ ಮನಮರ್ತ್ಯಾವಾಸಮಂ ಪೊರ್ದಿದಂ !1451||