ಪುಟ:ಶಾಸನ ಪದ್ಯಮ೦ಜರಿ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಿಪ್ಪಣ 271 ಪರ್ವತ, ಕೀಲಿ = ಕಡಿವಾಳ, 181. ಅಸುಂಗೊಳೆ = ಬೆರಗಾಗಲು, 182. ಬಳಂಬೆ = ರಾಶಿ, ಕೊಅದುಳ್ = ಕೊಡುವ+ಮಿದುಳ್, ? ಅಗುಂತಿ= ರಾಶಿ ಕರೋಟಿ=ಕಪಾಲ, 184, ತೊಂಡು = ? ಪರಾಕ್ರಮ, 191, ಅದಟು = ಪರಾ ಕ್ರಮ, ಅದಟಲೆದು= ಅಡಗಿಸಿ, 194. ಜಗದಳಂ = ? ನಾಶಕ 197. ಪುರುಷ ಕಾರ = ಶೂರ, 198, ತೊಡರ್ಬ ರ್ದಾರಾತಿ ? 199, ರಾಜನ್ವತಿ = ಒಳ್ಳೆಯ ರಾಜ ನನ್ನುಳ್ಳುದು, 200 ಅಣೆ=ಅಜ್ಞೆ. ಗೋಸಣೆ = ಘೋಷಣೆ, ಸ್ತುತಿ, ಮುನ್ನೀರ್= ಸಮುದ್ರ: ನದಿಯ ನೀರು, ಮಳೆಯ ನೀರು, ಒರತೆಯ ನೀರು ಈ ಮೂರನ್ನೂ ಉಳ್ಳುದು, 201, ಲಪನ=ಮುಖ, 204. ತಿವಿವೇಅಂ = ತೆರಬೇಕು, 205. ಶಫರ-ಮೀನು, 206. ಶ್ರೀಪಾಲಂಕಾರ, ವಂಶ = ಪೀಳಿಗೆ, ಬಿದಿರು, 207, ವಂಶ, ಭೂಭ್ಯತೆ, ಕಂಟಕ-ಶ್ಲೇಷೆ, ಕಂಟಕ – ಮುಳ್ಳು, ದುಷ್ಟರು, 209. ಅಸುರ - ಹಿರಣ್ಯಾಕ್ಷ. ಅಜಯಾದ= ರೂಪುಗೆಟ್ಟ, ಸೇದೆ=ಶ್ರಮ, 210. ಭುಜಂಗ=ವಿಟ, 211. ಉದ ಗ್ರರು=ವೀರರು, ತೋವೆಸ= ದಾಸ್ಯ, ಅಗುರ್ವಿ ನ - ಭಯಂಕರನಾದ, 212. ವಿಜೃಂಭಣ= ಹೆಚ್ಚಿಕೆ. 213, ರಕ್ಕೆ=ರಕ್ಷೆ, ನಿಟ್ಟತನಂ= ದೀರ್ಘ ಸುಮಂಗಲೀತ್ವ. 214, ಆಲವಾಲ = ಪಾತಿ, 215, ಶೇಷ, ವಿಬುಧ = ದೇವತೆಗಳು, ವಿದ್ವಾಂಸರು, ಭೋಗಿ = ಸರ್ಪ, ಭೋಗವಳವರು, 216, ಸೋಗೆ = ನವಿಲು. ಅಅ ಸು= ಜೀರ್ಣಿಸು. ನಲ್ಲವರ್=ನಲ್ಲರು, ಪ್ರಿಯರು, 214. ಜನ್ನ ವಿರ್ಸ=ಯಜ್ಞ ಮಾಡುವ, 219. ತ್ರಯಿ= ವೇದತ್ರಯ, ಋಗ್ಯಜುಸ್ವಾಮಗಳು, ತ್ರಿಪಥಗಾ = ಗಂಗೆ, 220. ಶ್ರೇಷೆ, ಗೋತ್ರ= ಪರ್ವತ, ವಂಶ, ಚಕ್ರ= ಚಕ್ರಾಯುಧ, ಗುಂಪು, ಸತ್ಯಭಾಮಾ= ಸತ್ಯಭಾಮೆ, ಸತ್ಯ ಕಾಂತಿ ಲಕ್ಷ್ಮಿ- 221- ಎಕ್ಕಲಾವಣ, 76ನ್ನು ನೋಡಿ, - 222, ನಿಲಿಂಪ= ಸುರ, 223: ಪತ್ರಿಕೆ= ಪ್ರತಿವೆ. ದೇಗುಲ, ದೇವಕುಲ= ದೇವಸ್ಥಾನ, 229: ಭುಂಭಕ, 46, 113 ನ್ನು ನೋಡಿ, 231: ನಿಸಿದಿಗೆ= ಜೈನ ರಲ್ಲಿ ಸತ್ತವರ ಜ್ಞಾಪಕಾರ್ಥವಾಗಿ ನಡುವ ಕಲ್ಲು, ಹಿಮರೋಚಿ = ಚಂದ್ರ. ಸವ್ಯ ಸಾಚಿ= ಅರ್ಜುನ, 236 ಕೈಥಿತ= ಕುದಿವ ಚಾಂಗಳ=ಮಾಂಸ, ಮಾಳ= ದಿಣ್ಣೆ, ಕಾಡು, ಕುಧರ = ಬೆಟ್ಟ, ಬಿ ನೇ = ಬಾಳಿದನೇ, 237, ತರವಾರಿ = ಕತ್ತಿ, ಒಬಿಲ್ಲು = ಪ್ರೀತಿಸಿ, 23, ಪಾರ್ದು=ನಿರೀಕ್ಷಿಸಿ, ಕಿವಿವರ್ಚುವ=ಕಿವಿಯಲ್ಲಿ ಮೆಲ್ಲಗೆ ಹೇಳುವ 24O- ವ್ಯತಿಕರ = ತಡೆ, ಸೇರುವೆ. ಸಾಪತ್ತಿ ಕ = ಶತ್ರು. ಕೆಮ್ಮನೆ= ಸುಮ್ಮನೆ, 21: ಸ್ವಾಸಕ= ಅನುಲೇಪನ. 243, ಝಳಪ್ಪ=? ಶ್ರೇಷ್ಠ, ಕೌಕ್ಷೇ ಯಕ = ಕತ್ತಿ, ನಾಯಕದೊಳ್ = ನಾಯಕರತ್ನ ದೊಡನೆ, 244, ಮುತ್ತು, ಶ್ಲೇಷೆ, ಕಾಯ್ದು=ಕೋಪಿಸಿ, ಎತ್ತಲೊಡಂ=ಯುದ್ಧಕ್ಕೆ ಹೊರಟರೆ, 245• ಧರ್ಮ-ಧರ್ಮ, ಧನುಸ್ಸು, ಗುಣ=ಗುಣ, ಬಿಲ್ಲಿನ ಹಗ್ಗ, ದರ್ಪಕ = ಮನ್ಮಥ, ದಶಧರ್ಮ= ಕ್ಷಮೆ,