ಪುಟ:ಶಾಸನ ಪದ್ಯಮ೦ಜರಿ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

272 ಶಾಸನ ಪದ್ಯಮಂಜರಿ ಟಿ. ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪಸ್ಸು, ತ್ಯಾಗ, ಆಕಿಂಚನ್ಯ, ಬ್ರಹ್ಮ ಚರ, ಷಂಶದ್ದು ಣ=ದ್ವಾದಶತಪಸ್ಸು, ದಶಧರ್ಮ, ಷಡಾವಶ್ಯಕ, ಪಂಚಾಚಾರ, ಗುತ್ತಿತ್ರಯ: 2:18. ಈಂಟಲ್ == ಕುಡಿಯಲು. 249. ಇರಲಿ, ಹೊಸರೂಪ. ಕೊಪಣ = ಜೈನರಲ್ಲಿ ಪ್ರಸಿದ್ದವಾದ ಕೊಪ್ಪಳ ಎಂಬ ಊರು. 251, ಕ್ರಮಾ ಲಂಕಾರ, 25²: ನನ್ನಿ - ಸತ್ಯ, ಏಸು= ಬಾಣಪ್ರಯೋಗ: 255, ಇರುಮಟ್ಟಂ= ಮೌನವಾಗಿರು, 256• ಅಪಘನ= ಮೇಘವಿಲ್ಲದುದು. ರೋದಸ್ಸು = ಆಕಾಶ, ಕುಲು ಪಿನ = ಪ್ರಸಿದ್ದವಾದ, 259, ಪುದುವೆ, 117 ನ್ನು ನೋಡಿ, 263ಸೇವೈಸು = ಅಸಹ್ಯಪಡು, 265. ಎಂಗೆ - ಎನ್ನಲಿ, 268, ಬೆಚ್ಚನಿಪ=ಬೆಚ್ಚಗೆಮಾಡುವ. 270: ಶೇಷೆ, ಕುವಳಯ=ಭೂಮಂಡಲ, ನೆಯ್ದಿಲು, ಚಕ್ರ=ಗುಂಪು, ಚಕ್ರ ವಾಕ, ಸತ್ಪಥ=ಸನ್ಮಾರ್ಗ, ನಕ್ಷತ್ರಗಳ ಮಾರ್ಗ ಎಂದರೆ ಆಕಾಶ, ಪದ್ಯ = ಕಮಲ; ಪದ್ಮಾ =ಲಕ್ಷ್ಮಿ, 271, ಎಯ್ದ ನೇ=ಸಾಲನೇ, ದಾಮ= ಚೋಳರಾಜನ ಕಡೆಯ ಅಧಿಕಾರಿ, 272, ಕಂಕಣ=ನೀರಿನ ಕಣ ಮುಗಿಸುಗು, ಹೊಸರೂಪ. ಪರಿ ಯಿಡು=ದಾಳಿಯಿಡು, 273, ತಡವು=ಸವರಿಕೊಳ್ಳು, 274: ಆರ್ತ೦ = ಪೂರ್ಣ ನಾದನು. 277: ಪಾಠೀನ = ಮೀನು, ಪ್ರವಾಳ = ಹವಳ, 279, ಕೊಡಿಡು= ಮೀರಿಸು. 280. ಬಾಡ= ಗ್ರಾಮ, ಏಡಿಪುದು=ತಿರಸ್ಕರಿಸುವುದು. 251ದಾಂಗುಡಿ ದಾಂಟು + ಕುಡಿ. ಶ. ಮ. ದ. ಸೂತ್ರ. 210, ಮಡಲಾಗಿ = ಉದ್ದವಾಗಿ ಬೆಳೆದು, 282, ಅಂತ್ಯದಲ್ಲಿ ಕೀರ್ತಿ ಎಂದು ಕ್ರದಲ್ಲಿ ನಿಲ್ಲುತ್ತದೆ. 285, ಪುಡವಿ = ಪೊಡವಿ, ಭೂಮಿ, ಕೊಡು = ದಾನ, 2²6 ಕಂದಖನಿತ್ರಂ = ಗೆಡ್ಡೆಗೆ ಗುದ್ದಲಿ, 288. ನಾರುವ- ಕುದುರೆ, ಹಾರುವ, ಹೊಸರೂಪ. ಬವರ= ಯುದ್ಧ, ಸವಂಗಂ ? ಕಟ ಕಿಗ - ನೀಚ, ಅಳಿಯ - ಕೆಸರು, 269ಅಕ್ಕರ, ತಿಗುಳ - ಚೋಳರು. ರಾಯ - ಚಾಮುಂಡರಾಯ, 291. ಸನ್ಯಸನವಿಧಿ = ಅನಶನವ್ರತ, ಅತ್ತಳಗಂ- ಅಧಿಕ. 292, ತನುತ್ರ=ಕವಚ, ಕಿ= ಮುಚ್ಚು, 296ತೆಪು: ತು=? ಅವಕಾಶ ವನ್ನು ಹೊಂದಿ, 297- ದಾನ - ದಾನ್ನ ಮುದ ನೀರು, 299. ವಂಶ - ಕುಲ, ಬೆನ್ನಿನ ಮೂಳೆ, ಭದ್ರ=ಮಂಗಳ, ಆನೆಯಲ್ಲಿ ಭೇದ, ಧ್ವಜಿನಿ=ಸೇನೆ, 301, ಕೇವ ಳನ=ಸಾಧಾರಣವೆ, 202, ವೆರಗು=? ಅವಲಂಬನ, ರಕ್ಕೆವಣಿ= ರಕ್ಷಾಮಣಿ, ತಾಳು = ಹೊಂದು. 303, ಈವ + ಇಟವ, 304, ಲೋಗರ- ಜನರ, ಇರಲಿ, ಹೊಸರೂಪ. 249 ನ್ನು ನೋಡಿ, ಕೋಳ್=ಕೊಳ್ಳೆ, ದಲ್= ನಿಶ್ಚಯ, 305ಚಾಣಕ್ಯ=ಚಂದ್ರಗುಪ್ತನ ಮಂತ್ರಿ, ಮೊನೆ=ಯುದ್ಧ. ನೌಪರ್ಣ = ಗರುಡ, ಕಾರ=ಮ೦ತ್ರಿಕಾಗ್ಯ: 306, ಶ್ರೇಷೆ, ಪದ್ಮಾಕರ = ಸರಸ್ಸು, ಲಕ್ಷ್ಮಿಯ ಕೈ, 307, ವಿದಗ್ಧತೆ = ವೈದುಷ್ಯ,